NEW
Font size
Worksheetsರಾಜ್ಯಶಾಸ್ತ್ರ 1. ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆ
Total questions: 10
Worksheet time: 5mins
1. ರಾಜ್ಯಶಾಸ್ತ್ರದ ಮೂಲವನ್ನು ಈ ಕೆಳಗಿನ ಯಾವ ದೇಶದಲ್ಲಿ ಕಾಣಬಹುದು?
ಇಂಗ್ಲೆಂಡ್
ಭಾರತ
ಅಮೇರಿಕಾ
ಗ್ರೀಸ್
2. 'ರಿಪಬ್ಲಿಕ್ ' ಕೃತಿಯ ಕರ್ತೃ ಯಾರು?
ಸಾಕ್ರೇಟಿಸ್
ಪ್ಲೇಟೋ
ಅರಿಸ್ಟಾಟಲ್
ಅಲೆಕ್ಸಾಂಡರ್
'ರಾಜ್ಯ ಶಾಸ್ತ್ರದ ಪಿತಾಮಹ 'ಎಂದು ಯಾರಿಗೆ ಗೌರವ ನೀಡಲಾಗಿದೆ?
ಪ್ಲೇಟೋ
ಅರಿಸ್ಟಾಟಲ್
ಅಲೆಕ್ಸಾಂಡರ್
ಸಾಕ್ರೆಟಿಸ್
ಅರಿಸ್ಟಾಟಲ್ ಬರೆದ ಕೃತಿ ಯಾವುದು?
ಪಾಲಿಟಿಕ್ಸ್
ರಿಪಬ್ಲಿಕ್
ಪೊಲಿಟಿಕಲ್ ಸೈನ್ಸ್
ದಿ ಸ್ಟೇಟ್
ರಾಜ್ಯಶಾಸ್ತ್ರವನ್ನು ಕುರಿತು ಪ್ರಪಂಚದ ಮೊದಲ ಗ್ರಂಥ ಇದಾಗಿದೆ.
ದಿ ಸ್ಟೇಟ್
ರಿಪಬ್ಲಿಕ್
ಪಾಲಿಟಿಕ್ಸ್
ಪೊಲಿಟಿಕಲ್ ಸೈನ್ಸ್
ರಾಜ್ಯ ,ಸರಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ವಿಷಯ ಇದಾಗಿದೆ.
ಸಮಾಜಶಾಸ್ತ್ರ
ರಾಜ್ಯಶಾಸ್ತ್ರ
ಇತಿಹಾಸ
ಭೂಗೋಳಶಾಸ್ತ್ರ
ರಾಜ್ಯಶಾಸ್ತ್ರದ ಬಗೆಗಿನ ಮಾಹಿತಿ ಹೊಂದಿರುವ ಕೌಟಿಲ್ಯನ ಕೃತಿ ಯಾವುದು?
ಪೊಲಿಟಿಕ್ಸ್
ರಿಪಬ್ಲಿಕ್
ದಿ ಸ್ಟೇಟ್
ಅರ್ಥಶಾಸ್ತ್ರ
ರಾಜ್ಯ ಸರ್ಕಾರದ ಮೂರು ಅಂಗಗಳು ಯಾವುವು?
ಶಾಸಕಾಂಗ
ಕಾರ್ಯಂಗ
ನ್ಯಾಯಾಂಗ
ಮೇಲಿನ ಮೂರು ಅಂಗಗಳು.
ರಾಜಕೀಯ ಎಂಬ ಪದ ಉತ್ಪತ್ತಿಗೊಂಡು ಗ್ರೀಕ್ ಪದ ಇದಾಗಿದೆ.
ಪೊಲಿಟಿಕ್ಸ್
ಪೊಲೀಸ್
ಪೊಲಿಸ್
ಯಾವುದು ಅಲ್ಲ
ಚಿತ್ರದಲ್ಲಿ ಇರುವವರು ಯಾರು?
ಪ್ಲೇಟೋ
ಅರಿಸ್ಟಾಟಲ್
ಸಾಕ್ರೆಟಿಸ್
ಅಲೆಕ್ಸಾಂಡರ್
