Worksheetsಸೂಜಿಯ ಕಥೆ
Total questions: 25
Worksheet time: 13mins
ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ ಯಾವುದು?
ದಾರ.
ಸೂಜಿ.
ಬಟ್ಟೆ.
ಭರ್ಜಿ.
ತಂದೆಯೊಡನೆ ಮಕ್ಕಳು ಎಲ್ಲಿಗೆ ಹೋದರು?
ಸಂತೆಗೆ.
ಪೇಟೆಗೆ.
ಬಟ್ಟೆ ಹೊಲೆಯುವ ಅಂಗಡಿಗೆ.
ಯಂತ್ರದ ಅಂಗಡಿಗೆ.
ಬಟ್ಟೆ ಹೊಲಿಯುವ ಯಂತ್ರ ವನ್ನು ಯಾರು ಕಂಡುಹಿಡಿದರು?
ಎಲಿಸ್ ಹೋವ್.
ಪೀಟರ್.
ಸತೀಶ
ಸುರೇಶ.
ಅಡವಿಯ ಜನರು ಏನನ್ನು ಬೀಸುತ್ತಿದ್ದರು?
ಈಟಿ.
ಭರ್ಜಿ.
ಕತ್ತಿ.
ಸೂಜಿ.
ಎಲಿಸ್ ಹೋವ್ ಮಲಗಿದ್ದಾಗ ಏನನ್ನು ಕಂಡನು?
ಕನಸು
ಯಂತ್ರ.
ದಾರ.
ರಂಧ್ರ.
ಎಲಿಸ್ ಹೋವ್ ಸೂಜಿಯ ತುದಿಗೆ ----------- ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ.
ದಾರ.
ಯಂತ್ರ.
ಬಟ್ಟೆ.
ತೂತು.
ರಂಧ್ರಕ್ಕೆ ----------- ದಾರವನ್ನು ಪೋಣಿಸಲಾಗಿತ್ತು.
ತಮಟೆಯ.
ತೊಗಟೆಯ.
ಕವಚದ.
ಸೂಜಿಯ ದಾರವನ್ನು.
ಗಿಡದ ------------- ಆಧಾರವಾಗಿಟ್ಟುಕೊಂಡು ಸೂಜಿಯನ್ನು ಮಾಡಿದನು
ಸೂಜಿಗಳನ್ನು.
ಮುಳ್ಳುಗಳನ್ನು.
ದಾರಗಳನ್ನು.
ಭರ್ಜಿಗಳನ್ನು.
ಅಂಗಡಿಯ ಒಳಗೆ ಹೊಲಿಗೆ ------------
ಚಿತ್ರಗಳಿದ್ದವು.
ಯಂತ್ರಗಳಿದ್ದವು.
ತಂತ್ರಗಳಿದ್ದವು.
ಬಟ್ಟೆಗಳಿದ್ದವು.
ಮೂರು ಪೀಟರಿಗೆ ಹೊಂದಿಸಿ -------- ಹೊರಟರು.
ಅಡವಿಗೆ.
ಪೇಟೆಗೆ.
ಮನೆಗೆ.
ಸಂತೆಗೆ.
ಮಕ್ಕಳಿಗೆ --------- ಮತ್ತು ಲಂಗಗಳನ್ನು ಹೊಲಿಯಲು ತಿಳಿಸಿದನು.
ಪ್ಯಾಂಟು.
ಅಂಗಿ
ಬಟ್ಟೆ.
ಸೀರೆ.
ಬಹಳ ---------- ಹಿಂದೆ ಎಲಿಸ್ ಹೋವ್ ಎಂಬ ವ್ಯಕ್ತಿ ಇದ್ದನು.
ವರ್ಷಗಳ.
ಹರ್ಷಗಳ.
ಕಾಲಗಳ.
ಶತಮಾನಗಳ.
ಅಡವಿಯ ಜನರು ತಮ್ಮ ---------- ಬೀಸುತ್ತಿದ್ದರು.
ದರ್ಜೆಯನ್ನು.
ಭರ್ಜಿಯನ್ನು.
ಸೂಜಿಯನ್ನು.
ದಾರವನ್ನು.
ತಂದೆಯು ಬಟ್ಟೆಯನ್ನು --------- ನೀಡಿದನು.
ಸುರೇಶನಿಗೆ.
ಸತೀಶನಿಗೆ.
ಪೀಟರ್ನಿಗೆ.
ದರ್ಜೆಗೆ.
ಈಗ ಮನೆಗೆ ಹೋಗೋಣ. ಮನೆಯಲ್ಲಿ ------ ಹೇಳುತ್ತೇನೆ.
ಕಥೆ.
ಪದ್ಯ.
ಪಾಠ.
ಕವನ.
ಗಿಡದ ಮುಳ್ಳುಗಳನ್ನು ಆಧಾರವಾಗಿಟ್ಟುಕೊಂಡು ---------- ಮಾಡಿದನು.
ಭರ್ಜಿಯನ್ನು.
ಬಟ್ಟೆಯನ್ನು.
ರಂಧ್ರವನ್ನು.
ಸೂಜಿಯನ್ನು.
ಅಳತೆ ಪ್ರಮಾಣದ ಅರ್ಥ ಏನು?
ಕಾಡು.
ಪ್ರಮಾಣ.
ಅಡವಿ.
ಯಂತ್ರ.
ಎಲಿಸ್ ಹೋವ್ ನ ಶ್ರಮ ಮತ್ತು ಬುದ್ದಿಯ ಫಲವೇ ----------
ದಾರದ ಸೂಜಿ.
ಯಂತ್ರದ ಸೂಜಿ.
ತಂತ್ರದ ಸೂಜಿ.
ದೂಡ್ಡ ಸೂಜಿ.
ಅಮ್ಮ ಎಲ್ಲರನ್ನು --------- ಕರೆದಳು.
ತಿಂಡಿಗೆ.
ಊಟಕ್ಕೆ
ಆಡುವುದಕ್ಕೆ.
ಕಾಡಿಗೆ.
ಯಂತ್ರವನ್ನು ----------ತಯಾರಿಸುತ್ತಾರೆ.
ನಗರದಲ್ಲಿ.
ಮಾರುಕಟ್ಟೆಯಲ್ಲಿ.
ಕಾರ್ಖಾನೆಯಲ್ಲಿ.
ಸಂತೆಯಲ್ಲಿ.
"ಯಂತ್ರ " ಈ ಪದದ ಬಹುವಚನ ಪದ ಯಾವುದು?
ಸೂಜಿಗಳು.
ದಾರಗಳು.
ಮುಳ್ಳುಗಳು.
ಯಂತ್ರಗಳು.
ಅಡವಿ ಈ ಪದದ ಸಮಾನಾರ್ಥಕ ಪದ ಯಾವುದು?
ಪರಿಮಿತಿ.
ದಣಿವು.
ಕಾಡು.
ಪ್ರಮಾಣ.
"ಸುನಕ " ಇದನ್ನು ಸರಿಯಾಗಿ ಜೋಡಿಸಿದ ಕ್ರಮ ಯಾವುದು?
ನನಸು
ಸೊಗಸು.
ಕನಸು.
ಮನಸು.
ಭರ್ಜಿಯ ಹಿಂದಿನ ---------- ಒಂದು ರಂಧ್ರವಿತ್ತು.
ಕೊನೆಯಲ್ಲಿ.
ತುದಿಯಲ್ಲಿ.
ಮಧ್ಯದಲ್ಲಿ.
ಮುಂದಿನ.
"ಫಲ " ಈ ಪದದ ವಿರುದ್ಧ ಪದ ಯಾವುದು?
ಹಣ್ಣು.
ತಿಂಡಿ.
ವಿಫಲ.
ಪ್ರಯತ್ನ.
