Worksheetsಮೂರು ಕಲ್ಲುಗಳು
Total questions: 20
Worksheet time: 10mins
ಮೂರ್ತಿಗಳನ್ನು ಕೆತ್ತಲು _-------- ಕಲ್ಲುಗಳನ್ನು ತಂದನು
ಮೂರು
ನಾಲ್ಕು
ಎರಡು
ಸಾವಿರ
ಅದಕ್ಕೆ -------- ಪೆಟ್ಟುಗಳನ್ನು ಹಾಕಿಸಲು
ಒಂದು
ಸಾವಿರ
ನೂರಾರು
ಹತ್ತು
ಮೂರನೆಯ ಕಲ್ಲಿಗೆ---------- ಪೆಟ್ಟುಗಳನ್ನು ಹಾಕಿದನು
ಸಾವಿರಾರು
ಲಕ್ಷ
ಐವತ್ತು
ಇಪತ್ತು
ಶಿಲ್ಪಿ ಮೂರು ಕಲ್ಲುಗಳನ್ನು ಏಕೆ ತಂದನು?
ಆಟವಾಡಲು
ಮನೆ ಕಟ್ಟಲು
ಮೂರ್ತಿಗಳನ್ನು ಕೆತ್ತಲು
ಎಸೆಯಲು
ಶಿಲ್ಪಿಯು ಕಲ್ಲನ ಕೆತ್ತಲು ಏನನ್ನು ಬಳಸಿದನು?
ಕೊಡಲಿ
ಕುಡುಗೋಲು
ಉಳಿ ಮತ್ತು ಸುತ್ತಿಗೆ
ಕತ್ತಿ
ಯಾವ ಕಲ್ಲು ಸುಂದರ ಮೂರ್ತಿಯಾಯಿತು?
ಎರಡನೇ ಕಲ್ಲು
ಮೊದಲನೇ ಕಲ್ಲು
ಮೂರನೇ ಕಲ್ಲು
ನಾಲ್ಕನೇ ಕಲ್ಲು
ಮೊದಲೆರಡು ಕಲ್ಲುಗಳು ಕೊನೆಗೆ ಏನೆಂದು ತೀರ್ಮಾನಿಸಿದವು?
ನಮ್ಮನ್ನು ಸಹ ಸುಂದರ ಮೂರ್ತಿಯನ್ನಾಗಿ ಮಾಡು
ಏಟುಗಳನ್ನು ಸಹಿಸಲಾರವು
ಮೂರ್ತಿಗಳು ಆಗುವುದಿಲ್ಲ
ನಾವು ಶಿಲ್ಪಗಳು ಆಗುವುದಿಲ್ಲ
ಮೊದಲನೆಯ ಕಲ್ಲು ಶಿಲ್ಪಿಗೆ ಏನೆಂದು ಹೇಳಿತು?
ಅಯ್ಯೋ ಶಿಲ್ಪಿಯ ನಾನು ಏಟುಗಳನ್ನು ಸಹಿಸಲಾರೆ ನನ್ನ ಬಿಟ್ಟುಬಿಡು
ಶಿಲ್ಪಿ ನಾನು ಏಟುಗಳನ್ನು ಸಹಿಸಿ ಕೊಳ್ಳುತ್ತೇನೆ
ನನಗೆ ಸಾವಿರಾರು ಕಟ್ಟುಗಳನ್ನು ಹಾಕು
ನನ್ನನ್ನು ಬಿಟ್ಟುಬಿಡು
ಮೂರನೆಯ ಕಲ್ಲಿಗೆ ಸುಂದರಮೂರ್ತಿ ಆಯಿತು?
ಎಲ್ಲ ಏಟುಗಳು ಸಹಿಸಿಕೊಂಡು ಸುಂದರಮೂರ್ತಿ ಆಯಿತು
ಶಿಲ್ಪಿಯ ಹತ್ತು ಏಟುಗಳನ್ನು ಸಹಿಸಿಕೊಂಡು ಸುಂದರಮೂರ್ತಿ ಆಯಿತು
ಕಲ್ಲಿನ ಏಟುಗಳನ್ನು ಸಹಿಸಿಕೊಂಡು ಸುಂದರಮೂರ್ತಿ ಆಯಿತು
ಕೋಲಿನ ಏಟುಗಳನ್ನು ಸಹಿಸಿಕೊಂಡು ಸುಂದರಮೂರ್ತಿ ಆಯಿತು
ಜನರು ಏನನ್ನು ಕಣ್ತುಂಬ ನೋಡಿ ಆನಂದಿಸಿದರು?
ಮೊದಲೇನೇ ಕಲ್ಲಿನ ಸುಂದರ ಮೂರ್ತಿ ನೋಡಿ
ಎರಡನೇ ಕಲ್ಲಿನ ಸುಂದರ ಮೂರ್ತಿ ನೋಡಿ
ಮೂರು ಶಿಲ್ಪಗಳ ಸುಂದರ ಮೂರ್ತಿಯನ್ನು ನೋಡಿ
ಮೂರನೇ ಕಲ್ಲಿನ ಸುಂದರ ಮರ್ತಿ ನೋಡಿ
ಒಬ್ಬ ಶಿಲ್ಪಿ ಸುಂದರವಾದ-------- ಕೆತ್ತಲು ಮೂರು ಕಲ್ಲುಗಳನ್ನು ತಂದು
ಮೂರ್ತಿಗಳನ್ನು
ಶಿಲ್ಪಗಳನ್ನು
ಗೊಂಬೆಗಳನ್ನು
ದೇವರನ್ನು
ಆ ಕಲ್ಲು ತಾಳ್ಮೆಯಿಂದ--------- ಎಲ್ಲಾ ಸಹಿಸಿಕೊಂಡಿತು
ಹೊಡೆತವನ್ನು
ನೋವನ್ನು
ಏಟುಗಳನ್ನು
ಕಷ್ಟವನ್ನು
ಜನರು ಶಿಲ್ಪಿಯನ್ನು ಬಾಯಿತುಂಬಾ--------
ತೆಗಳಿದರು
ಹೊಗಳಿದರು
ಆನಂದಿಸಿದರು
ಕಣ್ತುಂಬಿಕೊಂಡರು
ವಿಗ್ರಹ ಪದದ ಅರ್ಥವೇನು?
ಪ್ರತಿಮೆ
ಕಲ್ಪನೆ
ಚಾತುರ್ಯ
ಸೊಗಸು
ಸುಂದರ ಪದದ ಇನ್ನೊಂದು ಅರ್ಥವೇನು?
ಕುರೂಪಿ
ಮುಖ
ನಯನ
ಚೆಲುವು
ಸುಂದರ ಪದಕ್ಕೆ ವಿರುದ್ಧ ಪದ ಯಾವುದು?
ಸೊಗಸು
ಅಂದವಾದ
ಚೆಲುವ
ಕುರೂಪಿಕುರೂಪಿ
ಸುಂದರ ಕಲ್ಲಿನ ಮೂರ್ತಿಯನ್ನು ನೋಡಲು--------- ಸಾಲುಸಾಲಾಗಿ ಬರತೊಡಗಿದರು
ಜನರು
ಪ್ರಾಣಿಗಳು
ಪಕ್ಷಿಗಳು
ಶಿಲ್ಪಿಗಳು
ಶಿಲ್ಪಿ ಕಲ್ಲನ್ನು ಸುಂದರ--------- ಮಾಡಿದನು
ಮೂರ್ತಿಯಾಗಿ
ಕಲ್ಲಾಗಿ
ದೇವರಾಗಿ
ವಿಗ್ರಹವಾಗಿ
ಸರಿಯಾದ ವಾಕ್ಯವನ್ನು ಗುರುತಿಸಿ
ಮೂರನೆಯ ಕಲ್ಲು ಎಲ್ಲ ಏಟುಗಳನ್ನು ಸಹಿಸಿ ಕೊಂಡಿತು
ಜನರು ಮೂರು ಶಿಲ್ಪಗಳ ಸೌಂದರ್ಯವನ್ನು ಕಣ್ತುಂಬ ನೋಡಿ ತೆಗಳಿದರು
ಜನರು ಶಿಲ್ಪಿಯನ್ನು ಬಾಯಿತುಂಬಾ ಹೊಗಳಲಿಲ್ಲ
ಶಿಲ್ಪಿಯು ದುಃಖದಿಂದ ಒಪ್ಪಿ ಅವುಗಳನ್ನು ಸುಂದರವಾದ ಮೂರ್ತಿಗಳಾಗಿ ಮಾಡಿದನು
ಮೂರ್ತಿ +ಅನ್ನು = ಈ ಪದವನ್ನು ಕೂಡಿಸಿ ಬರೆದಾಗ ಆಗುವ ಪದ ಯಾವುದು?
ಮೂರ್ತಿಯನ್ನು
ಮೂತಿಯನ್ನು
ಮಾರುತಿಯನ್ನು
ಮಮತೆಯನ್ನು
