Worksheetsಸಂತೆ
Total questions: 20
Worksheet time: 12mins
ಗೆಳೆಯರೆಲ್ಲ ಕೂಡಿ ಎಲ್ಲಿಗೆ ಹೋದರು ?
ಸಂತೆಗೆ
ಮನೆಗೆ
ಶಾಲೆಗೆ
ಸಂತೆಯಲ್ಲಿ ಏನನ್ನು ರೀಪೆರಿ ಮಾಡುತ್ತಿದ್ದರು ?
ಚೇರು ಮತ್ತು ಕೊಡೆ
ಬೀಗ ಮತ್ತು ಕೊಡೆ
ಅಂಗಡಿ ಮತ್ತು ಕೊಡೆ
ಅಂದು ಯಾವ ವಾರ ಶಾಲೆಗೆ ಮಧ್ಯಾಹ್ನ ರಜೆ ?
ಸೋಮವಾರ
ಶನಿವಾರ
ಭಾನುವಾರ
ಸಂತೆ ಪಾಠದಲ್ಲಿ ಬರುವ ನಿಮ್ಮ ಸ್ನೇಹಿತರ ಹೆಸರುಗಳು ಏನು ?
ಅನಿತಾ , ಜಾನ್ , ಕಿರಣ , ಕುಮಾರ
ಅನಿತಾ , ಅಶ್ವಿನಿ , ರಶೀದ್ , ಕುಮಾರ
ಅನಿತಾ , ಜಾನ್ , ರಶೀದ್ , ಕುಮಾರ
ಸಂತೆಯಲ್ಲಿ ಯಾವ ಆಟ ಆಡುತ್ತಿದ್ದರು ?
ಲಗೋರಿ
ಹಗಲುವೇಷ
ಕಬ್ಬಡಿ
ಮಕ್ಕಳು ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲಿ ಹಾಕಿದರು ?
ಕಸದ ತೊಟ್ಟಿಗೆ
ಕಸದ ಮನೆಗೆ
ಕಸದ ಬುಟ್ಟಿಗೆ
" ಅವಸರದಿಂದ ಚದುರಿ ಹೋಗಬೇಡಿ ".
ಯಾರು ಹೇಳಿದರು ? : __________________
ಯಾರಿಗೆ ಹೇಳಿದರು ? : ________________
ಚಿಕ್ಕಪ್ಪ , ಅನಿತಾ , ಜಾನ್ , ರಶೀದ್ , ಕುಮಾರನಿಗೆ ಹೇಳಿದರು
ಚಿಕ್ಕಮ್ಮ , ಅನಿತಾ, ಜಾನ್ , ರಶೀದ್ , ಕುಮಾರನಿಗೆ ಹೇಳಿದರು
ದೊಡ್ಡಮ್ಮ , ಅನಿತಾ, ಜಾನ್ , ರಶೀದ್ , ಕುಮಾರನಿಗೆ ಹೇಳಿದರು
" ಅಲ್ಲಿ ನೋಡಿ , ಘಮಘಮಿಸುವ ಹೂಗಳು ".
ಯಾರು ಹೇಳಿದರು ? : __________________
ಯಾರಿಗೆ ಹೇಳಿದರು ? : ________________
ಜಾನ್ , ಚಿಕ್ಕಪ್ಪನಿಗೆ ಹೇಳಿದರು
ರಶೀದ್ , ಚಿಕ್ಕಪ್ಪನಿಗೆ ಹೇಳಿದರು
ಅನಿತಾ , ಚಿಕ್ಕಪ್ಪನಿಗೆ ಹೇಳಿದರು
" ಇಲ್ಲಿಗೆ ಇವೆಲ್ಲವನ್ನು ಎಲ್ಲಿಂದ ತರುತ್ತಾರೆ ? "
ಯಾರು ಹೇಳಿದರು ? : __________________
ಯಾರಿಗೆ ಹೇಳಿದರು ? : ________________
ಜಾನ್ , ಚಿಕ್ಕಪ್ಪನಿಗೆ ಹೇಳಿದರು
ಅನಿತಾ , ಚಿಕ್ಕಪ್ಪನಿಗೆ ಹೇಳಿದರು
ಕುಮಾರ , ಚಿಕ್ಕಪ್ಪನಿಗೆ ಹೇಳಿದರು
" ಸಿಪ್ಪೆಯನ್ನು ದಾರಿಗೆ ಎಸೆಯಬಾರದು."
ಯಾರು ಹೇಳಿದರು ? : __________________
ಯಾರಿಗೆ ಹೇಳಿದರು ? : ________________
ರಶೀದ್ , ಕುಮಾರನಿಗೆ ಹೇಳಿದರು
ಜಾನ್ , ಕುಮಾರನಿಗೆ ಹೇಳಿದರು
ಕುಮಾರ , ಕುಮಾರನಿಗೆ ಹೇಳಿದರು
ಖುಷಿ ಪದದ ಅರ್ಥ ______________________
ಹರ್ಷ
ಹಾವು
ಆರ್ಷ
ಪದಾರ್ಥ ಪದದ ಅರ್ಥ __________________
ಮರ
ಪ್ರಾಣಿ
ವಸ್ತು
ರಾಶಿ ಪದದ ಅರ್ಥ _______________________
ಗಂಪು
ಗುಂಪು
ಗಾಳಿ
ರಿಪೇರಿ ಪದದ ಅರ್ಥ ______________________
ಸರಿಹೊಂದುವ
ಸರಿಪಡಿಸುವಿಕೆ
ಸರಿಯಾಗಿ ಹೋಗು
ಬದಿ ಪದದ ಅರ್ಥ ______________________
ಪಂಜರ
ಪಕ್ಷಿ
ಪಕ್ಕ
ಸಲಕರಣೆ ಪದದ ಅರ್ಥ _____________________
ಉಪಕರಣ
ಉಪಯೋಗ
ಉಯ್ಯಾಲೆ
ದಿನಸಿ ಪದದ ಅರ್ಥ _________________
ತರಕಾರಿಗಳು
ಧಾನ್ಯ
ಹಣ್ಣುಗಳು
ಮಕ್ಕಳು ಯಾವ ಹಣ್ಣನ್ನು ತಿನ್ನುವರು ?
ಸೇಬು
ಪಪ್ಪಾಯಿ
ಬಾಳೆಹಣ್ಣು
ಯಾವ - ಯಾವ ಧಾನ್ಯಗಳ ರಾಶಿ ಒಂದು ಕಡೆ ಇದೆ ?
ಅಕ್ಕಿ , ಜೋಳ , ರಾಗಿ , ಮೆಣಸಿನಕಾಯಿ , ಕಡಲೆ
ಬದನೆ , ಜೋಳ , ರಾಗಿ , ತೊಗರಿ , ಕಡಲೆ
ಅಕ್ಕಿ , ಜೋಳ , ರಾಗಿ , ತೊಗರಿ , ಕಡಲೆ
ಹೂಗಳನ್ನು ಸಂತೆಯಲ್ಲಿ ಎಲ್ಲಿ ಇಟ್ಟಿದ್ದಾರೆ ?
ಬಿಸಿಲಿನಲ್ಲಿ
ನೆರಳಿನಲ್ಲಿ
ಮನೆಯಲ್ಲಿ
