wayground logo

Free Printable Worksheets

NEW

Font size

S
M
L
XL
Worksheets

Bridge course

Total questions: 10

Worksheet time: 20mins

Name
Class
Date
1.

ಅಧಿಕೃತವಾಗಿ ವಾಲಿಬಾಲ್ ಆಟವನ್ನು_______ ಸ್ಥಳದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಸೇರಿಸಲಾಯಿತು.

a)

ಅಮೇರಿಕಾ

b)

ಇನ್ಲಾಂಡ್

c)

ಟೋಕಿಯೋ

d)

ಭಾರತ

2.

ಹೂಕೆಟ್ ಎಂಬುವುದು_________ ಭಾಷೆಯ ಪದದಿಂದ ಬಂದಿದೆ

a)

ಜರ್ಮನ್

b)

ಫ್ರೆಂಚ್

c)

ಲ್ಯಾಟಿನ್

d)

ಗ್ರೀಕ್

3.

ರಾಕೆಟ್ ನ ಗರಿಷ್ಠ ತೂಕ_____ ಇರುತ್ತದೆ

a)

110 ಗ್ರಾಂ

b)

150ಗ್ರಾಂ

c)

100 ಗ್ರಾಂ

d)

80 ಗ್ರಾಂ

4.

ರಾಷ್ಟ್ರಗೀತೆಯನ್ನು ರಚಿಸಿದವರು

a)

ಬಂಕಿಮ್ ಚಂದ್ರ ಚಟರ್ಜಿ

b)

ಕುವೆಂಪು

c)

ರವೀಂದ್ರನಾಥ ಠಾಗೋರ್

d)

ಜಿಎಸ್ ಶಿವರುದ್ರಪ್ಪ

5.

ದಾರಾಳವಾಗಿ______ ಕುಡಿಸುವುದರಿಂದ ವಿಷದ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದು

a)

ಔಷಧಿ

b)

ನೀರನ್ನು

c)

ಹಾಲು

d)

ಕಾಫಿ

6.

ಬಾಸ್ಕೆಟ್ ಬಾಲ್ ಆಟದ ಒಟ್ಟು ಸಮಯ______

a)

30

b)

35

c)

60

d)

40

7.

ರಾಷ್ಟ್ರಗೀತೆಯನ್ನು ನಿಯಮದಂತೆ__ ರಿಂದ___ ಸೆಕೆಂಡ್ಗಳಲ್ಲಿ ಹಾಡು ಮುಗಿಸಬೇಕು

a)

50ರಿಂದ 54

b)

48 ರಿದ 52

c)

47 ರಿಂದ 52

d)

48 ರಿಂದ 54

8.

ಹಾಕಿ ಸ್ಟಿಕ್ ನ ಗರಿಷ್ಠ ತೂಕ_____ ಗ್ರಾಂ

a)

736

b)

737

c)

738

d)

739

9.

ಪ್ರಾಣಾಯಾಮವು ಅಷ್ಟಾಂಗಯೋಗದ____ ಅಂಗ

a)

ಎಂಟನೇ

b)

ಎರಡನೇ

c)

ಆರನೇ

d)

ನಾಲ್ಕನೇ

10.

ಎತ್ತರ ಜಿಗಿತದಲ ಪ್ರತಿ ನಿರ್ದಿಷ್ಟ ಎತ್ತರದಲ್ಲಿ_____ ಪ್ರಯತ್ನಗಳನ್ನು ನೀಡಲಾಗುವುದು

a)

2

b)

4

c)

5

d)

3