NEW
Font size
S
M
L
XL
Worksheetsದೈಹಿಕ ಶಿಕ್ಷಣದ ರಸಪ್ರಶ್ನೆ - 2021.
Total questions: 10
Worksheet time: 5mins
Name
Class
Date
1.
ವಾಲಿಬಾಲ್ ಅಂಕಣವು----ಆಕಾರದಲ್ಲಿರುತ್ತದೆ
a)
ಚೌಕ
b)
ಆಯತ
c)
ವೃತ್ತ
d)
ತ್ರಿಕೋನ
2.
ಮಧ್ಯಮ ದೂರದ ಓಟಕ್ಕೆ ಒಂದು ಉದಾಹರಣೆ
a)
100 ಮೀ
b)
200 ಮೀ
c)
800 ಮೀ
d)
10000 ಮೀ
3.
ರಾಷ್ಟ್ರಗೀತೆಯನ್ನು ಬರೆದವರು ----
a)
ಕುವೆಂಪು
b)
ದ ರಾ ಬೇಂದ್ರೆ
c)
ರವೀಂದ್ರನಾಥ ಟಾಗೋರ್
d)
ಜಿಎಸ್ ಶಿವರುದ್ರಪ್ಪ
4.
ಈ ಕೆಳಗಿನ ಚಿತ್ರದಲ್ಲಿರುವ ಸಲಕರಣೆಯ ಹೆಸರು ---
a)
ರ‍್ಯಾಕೆಟ್
b)
ಬಾಲ್
c)
ಸ್ಟಿಕ್
d)
ನೆಟ್
5.
ಮೇಜರ್ ಧ್ಯಾನ್ ಚಂದ್ ----- ಆಟಕ್ಕೆ ಪ್ರಸಿದ್ಧರಾಗಿದ್ದರು.
a)
ಹಾಕಿ
b)
ಫುಟ್ಬಾಲ್
c)
ಕಬಡ್ಡಿ
d)
ವಾಲಿಬಾಲ್
6.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಗಳಿಸಿದ ಚಿನ್ನದ ಪದಕ ಗಳ ಸಂಖ್ಯೆ----.
a)
4
b)
3
c)
1
d)
2
7.
ವಾಲಿಬಾಲ್ ಆಟದಲ್ಲಿರುವ ಆಟಗಾರರ ಸಂಖ್ಯೆ ----
a)
12
b)
8
c)
9
d)
10
8.
ಹಾಕಿ ಆಟದಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಲು---- ಕಾರ್ಡ್ ಬಳಸುತ್ತಾರೆ.
a)
ಕೆಂಪು
b)
ಹಳದಿ
c)
ಹಸಿರು
d)
ನೀಲಿ
9.
ಭಾರತ ದೇಶದ ರಾಷ್ಟ್ರೀಯ ಆಟ-----
a)
ಫುಟ್ಬಾಲ್
b)
ಹಾಕಿ
c)
ಕಬಡ್ಡಿ
d)
ವಾಲಿಬಾಲ್
10.
ವಾಲಿಬಾಲ್ ಅಂಕಣದ ಉದ್ದ ----.
a)
9ಮೀ
b)
18ಮೀ
c)
10ಮೀ
d)
8ಮೀ
Reset
