Worksheetsಅಧ್ಯಾಯ-6 ಭಾರತದ ಜಲ ಸಂಪನ್ಮೂಲಗಳು
Total questions: 22
Worksheet time: 11mins
ನೈಸರ್ಗಿಕ ಸಂಪನ್ಮೂಲ
ಸುಸ್ಥಿರ ಜೀವನ ನಡೆಸಲು ಸಾಧ್ಯವಿಲ್ಲ
ಮಾನವನಿಗೆ ಕುಡಿಯಲು ಅವಶ್ಯಕ
ಅಡುಗೆಗೆ ಅವಶ್ಯಕ
ಸ್ವಚ್ಛತೆಗೆ ಉಪಯುಕ್ತ
ವ್ಯವಸಾಯಕ್ಕೆ ಅಗತ್ಯವಾಗಿ ಬೇಕು
ವಿದ್ಯುತ್ ಶಕ್ತಿ ತಯಾರಿಕೆಗೆ ಅಗತ್ಯವಾಗಿ ಬೇಕು
ಕೈಗಾರಿಕೆಗಳಿಗೆ ಅವಶ್ಯಕ
ಮೀನುಗಾರಿಕೆಗೆ ಮತ್ತು ನೌಕಾಯಾನಕ್ಕೆ ಅವಶ್ಯಕ
ಇವು ಯಾವುದರ ಪ್ರಾಮುಖ್ಯತೆ ಗಳಾಗಿವೆ
ನೀರು
ಗಾಳಿ
ವಾಯು
ಖನಿಜ
ಉತ್ತರ ಭಾರತದ ಪ್ರಮುಖ ನದಿಗಳು
ಸಿಂಧು ಗಂಗಾ ಬ್ರಹ್ಮಪುತ್ರ
ಸಿಂಧು ಮಹಾನದಿ ಕೃಷ್ಣ
ಸಿಂಧು ಗಂಗಾ ಕಾವೇರಿ
ಮಹಾನದಿ ಗೋದಾವರಿ ಕೃಷ್ಣ
ಉತ್ತರ ಭಾರತದ ನದಿಗಳನ್ನು ಹೀಗೆ ಕರೆಯುತ್ತಾರೆ
ಹಿಮಾಲಯದ ನದಿಗಳು
ಭಾರತದ ನದಿಗಳು
ದಕ್ಷಿಣ ಭಾರತದ ನದಿಗಳು
ಪರ್ವತಗಳ ನದಿಗಳು
ಸಿಂಧೂ ನದಿಯ ಉಗಮ ಸ್ಥಳ
ಗಂಗೋತ್ರಿ
ಯಮುನೋತ್ರಿ
ಟಿಬೆಟ್ಟಿನ ಕೈಲಾಸಪರ್ವತ
ಚಮಯಂಗ್ ಡಂಗ್
ಸಿಂಧೂ ನದಿಯ ಉಪನದಿಗಳು
ಯಮುನಾ ಘಾಗ್ರ ಗಂಡ ರಾಮ ಗಂಗಾ ಗೋಮತಿ ಶಾರದಾ ಸೋನಿ ಕೋಸಿ
ಝೀಲಂ ಚೀನಾಬ್ ಬಿಯಾಸ್ ರಾವಿ ಸಟ್ಲೆಜ್
ಹೇಮಾವತಿ ಶಿಂಶಾ ಕಬಿನಿ ಅರ್ಕಾವತಿ ಲಕ್ಷ್ಮಣ ತೀರ್ಥ ಸುವರ್ಣ ತೀರ್ಥ ಭವಾನಿ
ಸಬರ್ಮತಿ ಮಾಂಡೋವಿ ಜುವಾರಿ ಬೇಡ್ತಿ ಶರಾವತಿ ನೇತ್ರಾವತಿ ಕಾಳಿ ಪೆರಿಯಾರ್
ಭಾರತದ ಉದ್ದದ ನದಿ ಯಾವುದು
ಸಿಂಧೂ ನದಿ
ಗಂಗಾ ನದಿ
ಬ್ರಹ್ಮಪುತ್ರ ನದಿ
ಗೋದಾವರಿ ನದಿ
ಗಂಗಾ ನದಿಯ ಉಗಮ ಸ್ಥಳ
ಕೈಲಾಸಪರ್ವತ
ಗಂಗೋತ್ರಿ
ಯಮುನೋತ್ರಿ
ಸಿವಾಹ ಸರಣಿ
ಗಂಗಾ ನದಿಯ ಉಪನದಿಗಳು
ಝೀಲಂ ಚೀನಾಬ್ ಬಿಯಾಸ್ ರಾವಿ ಸಟ್ಲೇಜ್
ಯಮುನಾ ಘಾಗ್ರ ಗಂಡಕ್ ರಾಮ ಗಂಗಾ ಗೋಮತಿ ಶಾರದಾ ಸೋನಿ ಕೋಸಿ
ಕಬಿನಿ ಅರ್ಕಾವತಿ ಲಕ್ಷ್ಮಣ ತೀರ್ಥ ಸುವರ್ಣವತಿ ಭವಾನಿ
ಸಬರ್ಮತಿ ಮಾಂಡೋವಿ ಜುವಾರಿ ಬೇಡ್ತಿ ಶರಾವತಿ ಕಾಳಿ ನೇತ್ರಾವತಿ
ಬ್ರಹ್ಮಪುತ್ರ ನದಿಯ ಉಗಮ ಸ್ಥಳ
ಚಮಯಂಗ್ ಡಂಗ್
ಗಂಗೋತ್ರಿ
ಕೈಲಾಸ ಪರ್ವತ
ಯಮುನೋತ್ರಿ
ದಕ್ಷಿಣ ಭಾರತದ ಪ್ರಮುಖ ನದಿಗಳು ಯಾವುವು
ಮಹಾನದಿ ಗೋದಾವರಿ ಕೃಷ್ಣ ಕಾವೇರಿ ತಾಪಿ
ಸಿಂಧೂ ಗಂಗಾ ಬ್ರಹ್ಮಪುತ್ರ
ಹೇಮಾವತಿ ಕಾವೇರಿ ಲಕ್ಷ್ಮಣ ತೀರ್ಥ
ಶರಾವತಿ ಕಾಳಿ ನೇತ್ರಾವತಿ ಪೆರಿಯಾರ್
ದಕ್ಷಿಣ ಭಾರತದ ನದಿಗಳನ್ನು ಹೀಗೂ ಕರೆಯುತ್ತಾರೆ
ಭಾರತದ ನದಿಗಳು
ಪೂರ್ವಕ್ಕೆ ಹರಿಯುವ ನದಿಗಳು
ಪಶ್ಚಿಮಕ್ಕೆ ಹರಿಯುವ ನದಿಗಳು
ಪರ್ಯಾಯ ಪ್ರಸ್ಥಭೂಮಿಯ ನದಿಗಳು
ಪೂರ್ವಕ್ಕೆ ಹರಿಯುವ ನದಿಗಳನ್ನು ಗುರುತಿಸಿ
ಮಹಾನದಿ ಗೋದಾವರಿ ಕೃಷ್ಣ ಕಾವೇರಿ
ನರ್ಮದಾ ತಾಪಿ ತಲಕಾವೇರಿ
ನರ್ಮದಾ ಶರಾವತಿ ನೇತ್ರಾವತಿ
ಸಿಂಧೂ ಗಂಗಾ ಬ್ರಹ್ಮಪುತ್ರ
ಮಹಾನದಿಯ ಉಗಮ ಸ್ಥಳ
ಸಿವಾಹ ಸರಣಿ
ತ್ರಯಂಬಕ
ಮಹಾಬಲೇಶ್ವರ
ತಲಕಾವೇರಿ
ದಕ್ಷಿಣ ಭಾರತದ ಉದ್ದವಾದ ನದಿ ಯಾವುದು
ಮಹಾನದಿ
ಕೃಷ್ಣಾ ನದಿ
ಕಾವೇರಿ ನದಿ
ಗೋದಾವರಿ ನದಿ
ಗೋದಾವರಿ ನದಿಯ ಉಗಮ ಸ್ಥಳ ಯಾವುದು?
ಶಿವಾಹ ಸರಣಿ
ತ್ರಯಂಬಕ
ತಲಕಾವೇರಿ
ಮಹಾಬಲೇಶ್ವರ
ಕೃಷ್ಣಾ ನದಿಯ ಉಗಮ ಸ್ಥಳ
ಸಿವಾಹ ಸರಣಿ
ತ್ರಯಂಬಕ
ಮಹಾಬಲೇಶ್ವರ
ತಲಕಾವೇರಿ
ಕಾವೇರಿ ನದಿಯ ಉಗಮ ಸ್ಥಳ ಯಾವುದು?
ಶಿವಾಹ ಸರಣಿ
ತ್ರಯಂಬಕ
ತಲಕಾವೇರಿ
ಮಹಾಬಲೇಶ್ವರ
ಕಾವೇರಿ ನದಿಯ ಉಪನದಿಗಳನ್ನು ಗುರುತಿಸಿ
ಹೇಮಾವತಿ ಶಿಂಷಾ ಕಬಿನಿ ಅರ್ಕಾವತಿ ಲಕ್ಷ್ಮಣತೀರ್ಥ ಸುವರ್ಣಾವತಿ ಭವಾನಿ
ಭವಾನಿ ಸಬರ್ಮತಿ ಮಾಂಡವಿ ಜುವಾರಿ ಶರಾವತಿ
ಸಿಂಧೂ ಗಂಗಾ ಬ್ರಹ್ಮಪುತ್ರ
ಮಹಾನದಿ ಗೋದಾವರಿ ಕೃಷ್ಣಾ ಕಾವೇರಿ ಕಾವೇರಿ ನದಿಯ ಉಪನದಿಗಳು
ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಮುಖ್ಯ ನದಿಗಳು ಯಾವುವು?
ಸಿಂಧೂ ಗಂಗಾ
ಕೃಷ್ಣ ಕಾವೇರಿ
ಕೃಷ್ಣ ಭೀಮ ಸುವರ್ಣಾವತಿ
ನರ್ಮದಾ ತಾಪಿ
ನರ್ಮದಾ ನದಿಯ ಉಗಮ ಸ್ಥಳ
ಅಮರಕಂಟಕ ಬೆಟ್ಟಗಳು
ಮುಲ್ತಾಯಿ
ತಲಕಾವೇರಿ
ತ್ರಯಂಬಕ
ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಯಾವುವು
ನರ್ಮದಾ ತಾಪಿ ಸಬರಮತಿ ಮಾಂಡವಿ ಜುವಾರಿ ಬೇಡ್ತಿ ಶರಾವತಿ ಕಾಳಿ ನೇತ್ರಾವತಿ ಪೆರಿಯಾರ್
ಕಬಿನಿ ಅರ್ಕಾವತಿ ಸುವರ್ಣಾವತಿ ಭವಾನಿ ಕಾವೇರಿ
ಮಹಾನದಿ ಗೋದಾವರಿ ಕೃಷ್ಣಾ ಕಾವೇರಿ
ಹೇಮಾವತಿ ಲಕ್ಷ್ಮಣತೀರ್ಥ ಸುವರ್ಣವತಿ ಮಹಾನದಿ
ಕೃಷಿಯ ಉದ್ದೇಶಕ್ಕೆ ಕೃತಕವಾಗಿ ನೀರು ಪೂರೈಕೆ ಮಾಡುವುದನ್ನು ಹೀಗೆಂದು ಕರೆಯುವರು
ಕೆರೆ ನೀರಾವರಿ
ಕಾಲುವೆ ನೀರಾವರಿ
ಬಾವಿ ನೀರಾವರಿ
ನೀರಾವರಿ
