Worksheetsವಿದ್ಯಾಶಾರದೆ KARTET MOCK TESTS --ವ್ಯವಹಾರ ಅಧ್ಯಯನ
Total questions: 40
Worksheet time: 21mins
ISI ನ ವಿಸ್ತ್ರತ ರೂಪ
International standard institution
Industrial standard institution
Indian standard institution
Infosys standard item
ಸರಕು ಮತ್ತು ಸೇವೆಗಳ ವಿತರಣೆಯನ್ನು ಹೀಗೆಂದು ಕರೆಯುತ್ತಾರೆ
ಉತ್ಪಾದನೆ
ಅನುಭೋಗ
ವಿನಿಮಯ
ಮೇಲಿನ ಯಾವುದೂ ಅಲ್ಲ
ಈ ಕೆಳಗಿನ ವಿಷಯವು ಸೂಕ್ಷ್ಮ ಅರ್ಥಶಾಸ್ತ್ರದ ಅಧ್ಯಯನವಾಗಿದೆ
ಒಬ್ಬ ಅನುಭೋಗಿ
ರಾಷ್ಟ್ರೀಯ ಆದಾಯ
ಕೋಶಿಯ ನೀತಿ
ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ಆರಂಭಿಸಲಾದ ಸ್ಟಾರ್ಟಪ್ ಯೋಜನೆ ಈ ಕೆಳಗಿನ ಯಾವುದನ್ನು ಬೆಂಬಲಿಸುತ್ತದೆ
ಶಿಕ್ಷಣ
ಆರೋಗ್ಯ
ವ್ಯವಹಾರ
ಕೃಷಿ
ಇದು ಸರಕುಗಳನ್ನು ಗಾತ್ರ ಗುಣಮಟ್ಟ ಮತ್ತು ಬಣ್ಣಗಳ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸುವ ಪ್ರಕ್ರಿಯೆಯಾಗಿದೆ
ಮುದ್ರೆ ಹಾಕುವಿಕೆ
ಶ್ರೇಣಿಕರಣ
ಸಂವೇಷ್ಟಿಕರಣ
ಗುರುತುಪಟ್ಟಿ
ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ಸಂಪನ್ಮೂಲದ ಉದಾಹರಣೆ ಅಲ್ಲ
ಮಾನವರು
ಬಂಡೆಗಳು
ಜಾನುವಾರು
ಜಲಚರ ಪ್ರಾಣಿಗಳು
ವಸ್ತು ವಿನಿಮಯ ಪದ್ಧತಿಯ ಪ್ರಮುಖ ಸಮಸ್ಯೆಯೆಂದರೆ
ಜನಸಂಖ್ಯೆಯ ಸಮಸ್ಯೆ
ಬಡತನದ ಸಮಸ್ಯೆ
ಆಹಾರದ ಸಮಸ್ಯೆ
ಬಯಕೆಗಳ ದ್ವಿಮುಖ ಹೊಂದಾಣಿಕೆಯ ಕೊರತೆ
ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ವ್ಯವಹಾರವೂ ಈ ಕೆಳಗಿನ ಒಂದು ಉದ್ದೇಶವನ್ನು ಹೊಂದಿದೆ
ಆರ್ಥಿಕ
ಸಾಮಾಜಿಕ
ಶೈಕ್ಷಣಿಕ
ರಾಜಕೀಯ
ಕೆಳಗಿನವುಗಳಲ್ಲಿ ಯಾವುದು ಒಂದು ಕಾಯಂ ವ್ಯಾಪಾರವಾಗಿದೆ
ತಲೆಹೊರೆ ವ್ಯಾಪಾರಿಗಳು
ತಳ್ಳುಗಾಡಿ ವ್ಯಾಪಾರಿಗಳು
ಕೆಟರಿಂಗ
ಅಂಗಡಿ ವ್ಯಾಪಾರಿಗಳು
ಕೆಳಗಿನವುಗಳಲ್ಲಿ ಯಾವುದು ಮಾರಾಟ ಪ್ರಕ್ರಿಯೆಯಾಗಿರುವುದಿಲ್ಲ
ಜಾಹೀರಾತು
ಪ್ರಚಾರ
ವಿಕ್ರಯ ಕಲೆ
ಉತ್ಪಾದನೆ
ವಿಶ್ವ ಗ್ರಾಹಕರ ಹಕ್ಕಿನ ದಿನವನ್ನು ಈ ದಿನದಂದು ಆಚರಿಸಲಾಗುತ್ತದೆ
ಮೇ 15
ಜುಲೈ 27
ಮಾರ್ಚ್ 15
ಅಕ್ಟೋಬರ್ 2
ಭಾರತವು ಈ ಕೆಳಗಿನ ಆರ್ಥಿಕತೆಗೆ ಉತ್ತಮ ಉದಾಹರಣೆಯಾಗಿದೆ
ಸಮಾಜವಾದಿ ಅರ್ಥವ್ಯವಸ್ಥೆ
ಬಂಡವಾಳಶಾಹಿ ಅರ್ಥವ್ಯವಸ್ಥೆ
ಮಿಶ್ರ ಅರ್ಥ ವ್ಯವಸ್ಥೆ
ಮೇಲಿನ ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಯಾವುದು ಮುಗಿದು ಹೋಗುವ ಸಂಪನ್ಮೂಲವಾಗಿದೆ
ನೀರು
ಅರಣ್ಯ
ಗಾಳಿ
ಚಿನ್ನ
ಬೆಳೆ ಹಾನಿ ಸಂದರ್ಭದಲ್ಲಿ ರೈತರ ವಿಮೆಗೆ ಒಳಗಾಗುವ ಯೋಜನೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ
ಪ್ರಧಾನಮಂತ್ರಿ ಹೆಲ್ತ್ ಮಿಷನ್ ಯೋಜನೆ
ಕೆಳಗಿನವರಲ್ಲಿ ಯಾರು ಗ್ರಾಮೀಣ ಬ್ಯಾಂಕುಗಳ ಸಂಸ್ಥಾಪಕರಾಗಿದ್ದಾರೆ
ಪ್ರೋ ಕೋಲ್ ಬಾರ್ನ
ಡಾ// ನಜಿಂ ಅಹ್ಮದ್
ಪ್ರೋ ಜಿ ಡಿ ಎಚ್ ಕೋಲ್
ಪ್ರೋ ಮೊಹಮ್ಮದ್ ಯೂನಸ್
ಬಹುರಾಷ್ಟ್ರೀಯ ಹಾಗೂ ದೇಶಿಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವಂತೆ ಉತ್ತೇಜಿಸಲು ಪ್ರಧಾನಮಂತ್ರಿಗಳು ಘೋಷಿಸಿದ ಯೋಜನೆ ಯಾವುದು
ಡಿಜಿಟಲ್ ಇಂಡಿಯಾ
ಮೇಕ್ ಇನ್ ಇಂಡಿಯಾ
ಪ್ರಧಾನಮಂತ್ರಿ ಮುದ್ರಾ ಯೋಜನೆ
ಸ್ಟಾರ್ಟ್ ಅಪ್ ಇಂಡಿಯಾ
ಸಣ್ಣ ಉದ್ಯಮಿಗಳಿಗೆ ಸಾಲವನ್ನು ನೀಡಲು 2015ರ ಎಪ್ರಿಲ್ 8ರಂದು ಪ್ರಧಾನಮಂತ್ರಿ ಅವರು ಘೋಷಣೆ ಮಾಡಿದ ಯೋಜನೆ
ಸ್ಕಿಲ್ ಇಂಡಿಯಾ
ಮುದ್ರಾ ಯೋಜನೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
ಪ್ರಧಾನಮಂತ್ರಿ ನವೋದ್ಯಮ ಯೋಜನೆ
ಸಾಂಸ್ಥಿಕ ಮೂಲದ ಪತ್ತು ಈ ಕೆಳಗಿನವುಗಳಿಂದ ಬರುತ್ತದೆ
ಸಂಬಂಧಿಕರು ಮತ್ತು ಸ್ನೇಹಿತರು
ಜಮೀನ್ದಾರ
ವಾಣಿಜ್ಯ ಬ್ಯಾಂಕುಗಳು
ಭಾರತೀಯ ರಿಸರ್ವ್ ಬ್ಯಾಂಕ್
ಜಗತ್ತಿನ ಅತಿದೊಡ್ಡ ಮನರೇಗಾ [ MGNREGA ] ಕಾರ್ಯಕ್ರಮವು ಯಾವುದನ್ನು ಒದಗಿಸುತ್ತದೆ
ಆರೋಗ್ಯ ಸೇವೆ
ಸಾರ್ವತ್ರಿಕ ಶಿಕ್ಷಣ
ಸಾಮಾಜಿಕ ಭದ್ರತೆ
ಸಾರ್ವಜನಿಕ ಉದ್ಯೋಗ
ಮಾರಾಟ ಮಿಶ್ರಣವು ಈ ಮೂಲಾಂಶಗಳನ್ನು ಒಳಗೊಂಡಿದೆ
ಸರಕು
ಬೆಲೆ
ಪ್ರವರ್ತನೆ
ಮೇಲಿನ ಎಲ್ಲವೂ
ಇವುಗಳಲ್ಲಿ ನಿಸರ್ಗದ ಸಹಾಯದಿಂದ ನಡೆಯುವ ಒಂದು ಉದ್ಯಮವೆಂದರೆ
ಸಣ್ಣ ಪ್ರಮಾಣದ ಕೈಗಾರಿಕೆ
ಗಣಿಗಾರಿಕೆ
ಮಧ್ಯಮ ಕೈಗಾರಿಕೆ
ಬೃಹತ್ ಕೈಗಾರಿಕೆ
ಈ ಕೆಳಗಿನ ಒಂದು ವಿಮೆಯು ವಾಹನ ವಿಮೆಯಾಗಿದೆ
ಸಣ್ಣ ಪ್ರಮಾಣದ ಕೈಗಾರಿಕೆ
ಗಣಿಗಾರಿಕೆ
ಮಧ್ಯಮ ಕೈಗಾರಿಕೆ
ಸಾಮಾನ್ಯ ವಿಮೆ
ಈ ಕೆಳಗಿನ ಒಂದು ವಿಮೆಯು ವಾಹನ ವಿಮೆಯಾಗಿದೆ
ಭಾರತೀಯ ಜೀವ ವಿಮೆ
ಸಾಮಾನ್ಯ ವಿಮೆ
ಅಗ್ನಿ ವಿಮೆ
ಅಪಘಾತ ವಿಮೆ
ಗ್ರಾಹಕರು ತಮ್ಮ ಕುಂದುಕೊರತೆ ಗಳಿಗೆ ಪರಿಹಾರ ಪಡೆಯಲು ನಮ್ಮ ದೇಶದಲ್ಲಿ ಜಾರಿಗೆ ತಂದ ಮೊದಲ ನಿಯಂತ್ರಿತ ಕಾಯ್ದೆ ಇದಾಗಿದೆ
ಗ್ರಾಹಕರ ಸಂರಕ್ಷಣಾ ಕಾಯ್ದೆ
ಭಾರತೀಯ ಮಾಪನ ಸಂಸ್ಥೆ ಕಾಯ್ದೆ
ಸರಕು ಮಾರಾಟ ಕಾಯ್ದೆ
ಭಾರತೀಯ ಒಪ್ಪಂದ ಕಾಯಿದೆ
ಸಮಾಜದ ಜೀವಕೋಶ ಇದಾಗಿದೆ
ಸಂಸ್ಕೃತಿ
ಸಂಪ್ರದಾಯ
ಪದ್ಧತಿ
ಕುಟುಂಬ
ಇನ್ಫೋಸಿಸ್ ತಂತ್ರಜ್ಞಾನ ನಿಯಮಿತ ಪ್ರಾರಂಭಿಸಿದವರಲ್ಲಿ ಇವರಲ್ಲಿ ಯಾರು
ಕಿರಣ್ ಮಜುಂದಾರ್ ಷಾ
ಎಕ್ತಾ ಕಪೂರ್
ನಾರಾಯಣಮೂರ್ತಿ
ಸತ್ಯ ನಾದೆಲ್ಲಾ
ಜೆಟ್ ವಾಯು ಮಾರ್ಗ ಹುಟ್ಟುಹಾಕಿದವರು
ಅಜೀಂ ಪ್ರೇಮಜಿ
ದಿರೂಬಾಯಿ ಅಂಬಾನಿ
ನರೇಶ್ ಗೊಯಲ್
ಡಾ// ಪ್ರತಾಪ್ ರೆಡ್ಡಿ
ಬ್ಯಾಂಕ್ ಗೆ ಯಾವಾಗಲೂ ಬ್ಯಾಂಕ್ ಎಂಬ ಹೆಸರು ಸೇರಿಸಲು ಕಾರಣ
ಗ್ರಾಹಕರು ತಮ್ಮ ವ್ಯವಹಾರ ಯಾವ ಬ್ಯಾಂಕಿನಲ್ಲಿ ಇದೆ ಎಂಬುದನ್ನು ತಿಳಿಯಲು
ಅವರು ಆಸ್ತಿಕತೆ ಬ್ಯಾಂಕಿಗೆ ಹೋಗಲು
ಅವರು ಸಹಕಾರಿ ಬ್ಯಾಂಕಿಗೆ ಹೋಗಲು
ಯಾವುದು ಅಲ್ಲ
ಸಾಮಾನ್ಯ ವಿಮೆ ಎಂದರೆ ಒಂದು/ಒಬ್ಬ
ಜೀವವಿಲ್ಲದ ವಸ್ತುಗಳ ವಿಮೆ
ಮನುಷ್ಯನ ಜೀವವನ್ನು ವಿಮೆ ಮಾಡುವುದು
ಮಗುವಿನ ಜೀವವನ್ನು ವಿಮೆ ಮಾಡುವುದು
ನಿರ್ದಿಷ್ಟ ಮೊತ್ತವನ್ನು ನೀಡುವುದು
ಭಾರತೀಯ ಅಂಚೆ ಇಲಾಖೆಯು ಈ ಹೆಸರಿನಿಂದ ಬ್ಯಾಂಕ್ ತೆರೆದಿದೆ
ಭಾರತೀಯ ಅಂಚೆ ಬ್ಯಾಂಕ್
ಬ್ಯಾಂಕ್ ಆಫ್ ಪೋಸ್ಟಲ್ ಇಂಡಿಯಾ
ಇಂಡಿಯನ್ ಪೋಸ್ಟಲ್ ಬ್ಯಾಂಕ್
ಅಂಚೆ ಇಲಾಖೆ ಬ್ಯಾಂಕ್
ವಸ್ತುವಿನಿಮಯ ಎಂದರೆ
ಹಣವನ್ನು ಬಳಸದೆ ಸರಕುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು
ಸರಕುಗಳನ್ನು ಹಣಕ್ಕೆ ವಿನಿಮಯ ಮಾಡುವುದು
ಹಣದ ವಿನಿಮಯ
ಸರಕುಗಳಿಲ್ಲದೆ ಪರಸ್ಪರ ಹಣ ವಿನಿಮಯ ಮಾಡಿಕೊಳ್ಳುವುದು
ವ್ಯಾಪಾರದ ಆಸ್ತಿ ಮತ್ತು ಜವಾಬ್ದಾರಿಗಳ ವ್ಯತ್ಯಾಸವನ್ನು________ಎಂದು ಕರೆಯುತ್ತಾರೆ
ಬಂಡವಾಳ
ನಷ್ಟ
ಲಾಭ
ಆಸ್ತಿ
ವ್ಯವಹಾರ ಎಂಬ ಪದವು ಇಂಗ್ಲಿಷ್ ನ ______ಪದದಿಂದ ಬಂದಿದೆ
BUSY
Business
Business study
Partner
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
ಎ ಸರಿಯಾಗಿದೆ
ಬಿ ಸರಿಯಾಗಿದೆ
ಸಿ ಸರಿಯಾಗಿದೆ
ಡಿ ಸರಿಯಾಗಿದೆ
