Worksheets2019 gpstr
Total questions: 40
Worksheet time: 20mins
ಕೆಳಗಿನವರಲ್ಲಿ ಯಾರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿಜವಾದ ಸ್ಥಾಪಕರು
ಮೊಹಮ್ಮದ್ ಅಲಿ ಜಿನ್ನಾ
ನವಾಬ್ ಸಲಿಮುಲ್ಲಾ
ಅಬ್ದುಲ್ ಕಲಾಂ ಆಜಾದ್
ಸೈಯದ್ ಅಹ್ಮದ್ ಖಾನ್
ಆರ್ಯ ಸಮಾಜದ ಸ್ಥಾಪಕರು ಯಾರು
ಸ್ವಾಮಿ ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ವಿವೇಕಾನಂದ
ಗೋಪಾಲಕೃಷ್ಣ ಗೋಖಲೆ
1875 ರಲ್ಲಿ ಮೊಹಮದನ್ ಆಂಗ್ಲೋ ಓರಿಯೆಂಟಲ್ ಕಾಲೇಜು ಸ್ಥಾಪನೆ ಆದದ್ದು ಎಲ್ಲಿ
ಕಲ್ಕತ್ತಾ
ಅಲಿಗಡ್
ದೆಹಲಿ
ಆಗ್ರಾ
ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು
ರಾಜ ರಾಮ್ ಮೋಹನ್ ರಾಯ್
ಸ್ವಾಮಿ ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಅನಿಬೆಸೆಂಟ್
ಸತ್ಯಶೋಧಕ ಸಮಾಜವು ಸಂಘಟಿಸಿದ್ದು
ಬಿಹಾರದಲ್ಲಿ ಬುಡಕಟ್ಟು ಏಳಿಗೆಗಾಗಿ ಒಂದು ಚಳುವಳಿಯನ್ನು
ಗುಜರಾತಿನಲ್ಲಿ ದೇವಾಲಯ ಪ್ರವೇಶ ಚಳುವಳಿಯನ್ನು
ಮಹಾರಾಷ್ಟ್ರದಲ್ಲಿ ಜಾತಿ ವಿರೋಧಿ ಚಳವಳಿಯನ್ನು
ಪಂಜಾಬಿನಲ್ಲಿ ರೈತ ಚಳವಳಿಯನ್ನು ಕನ್ನಡ
ಭಾರತೀಯ ಪುನರುಜ್ಜೀವನದ ಪಿತಾಮಹ ಯಾರು
ಜ್ಯೋತಿ ಬಾಪುಲೆ
ರಾಜ ರಾಮ್ ಮೋಹನ್ ರಾಯ್
ಈಶ್ವರ್ ಚಂದ್ರ ವಿದ್ಯಾಸಾಗರ್
ರವೀಂದ್ರನಾಥ ಟ್ಯಾಗೋರ್
ಗುಲಾಮಗಿರಿ ಪುಸ್ತಕದ ಲೇಖಕರು ಯಾರು
ಜ್ಯೋತಿ ಬಾಪುಲೆ
ರಾಜಾರಾಮ್ ಮೋಹನ್ ರಾಯ್
ಲಾಲ್ ಬಹದ್ದೂರ್ ಶಾಸ್ತ್ರಿ
ಶ್ರೀ ನಾರಾಯಣ ಗುರು
ಸತಿ ಪದ್ಧತಿ ನಿರ್ಮೂಲನೆ ಜಾರಿಗೆತಂದ ಭಾರತದ ಗವರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ವಿಲಿಯಂ ಬೆಂಟಿಕ್
ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಭಾರತ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿ ಸ್ಥಾಪಿಸಿದವರು ಯಾರು
ಎಂ ಜಿ ರಾನಡೆ
ಅಣ್ಣಾದೊರೈ
ಬಾಲಗಂಗಾಧರ್ ತಿಲಕ್
ಎಸ್. ರಾಧಾಕೃಷ್ಣ
ಕೆಳಗಿನವರಲ್ಲಿ ಯಾರು 19ನೇ ಶತಮಾನದಲ್ಲಿ ರಾಜಾರಾಮ್ ಮೋಹನ್ ರಾಯರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗೆ ನೇರವಾಗಿ ಸಂಬಂಧಿಸಿದ್ದರು
ಲಾರ್ಡ್ ಮೆಕಾಲೆ
ಡೇವಿಡ್ ಹೇರ್
ಅಲೆಗ್ಸಾಂಡರ್ ಡಫ್
ವಿಲಿಯಂ ಬೆಂಟಿಕ್
ಥಿಯೋಸಾಫಿಕಲ್ ಸೊಸೈಟಿ ಯನ್ನು ಭಾರತದಲ್ಲಿ ಯಾರು ಸ್ಥಾಪಿಸಿದರು
ಅನಿಬೆಸೆಂಟ್
ಜ್ಯೋತಿ ಬಾಪುಲೆ
ಎಚ್ ಎಸ್ ಅಲ್ಕಾಟ್
ಸ್ವಾಮಿ ವಿವೇಕಾನಂದ
ವೇದಗಳಿಗೆ ಹಿಂತಿರುಗಿ ಎಂಬುವುದು ಯಾವ ಸಮಾಜದ ಘೋಷಣೆಯಾಗಿದೆ
ಬ್ರಹ್ಮ ಸಮಾಜ
ಆರ್ಯ ಸಮಾಜ
ರಾಮಕೃಷ್ಣ ಮಿಷನ್
ಪ್ರಾರ್ಥನಾ ಸಮಜ್
ಅಲಿಘರ್ ಚಳುವಳಿಯನ್ನು ಆರಂಭಿಸಿದವರು ಯಾರು
ಖಾನ್ ಅಬ್ದುಲ್ ಗಫಾರ್ ಖಾನ್
ಸರ್ ಸಯ್ಯದ್ ಅಹಮದ್ ಖಾನ್
ಮೌಲಾನಾ ಅಬ್ದುಲ್ ಕಲಾಂ ಆಜಾದ್
ಮಹಮದ್ ಅಲಿ ಜಿನ್ನಾ
ಮೇಲ್ವರ್ಗಕ್ಕೆ ಸೇರಿದ ಬಂಗಾಳಿ ಶಿಕ್ಷಕ ವರ್ಗವನ್ನು ಯಾವ ಹೆಸರಿನಿಂದ ವರ್ಣಿಸಲಾಗುತ್ತದೆ
ಡೆರೊಜಿಯನ್ನರು
ಭದ್ರಲೋಕ
ಬ್ರಹ್ಮೋಸ್
ಆರ್ಯ ಸಮಾಜದವರು
ರಾಜ ರಾಮ್ ಮೋಹನ್ ರಾಯ್ ಹುಟ್ಟುಹಾಕಿದ ಸಂಪ್ರದಾಯವನ್ನು ಮುಂದುವರಿಸಿದ ಬಂಗಾಳಿ ವಿಚಾರವಾದಿಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ
ಮೋಹನೈಟ್ಸ
ದರೋಜಿಯನ್ನರು
ಕೆಂಪಂಗಿದವರು
ವಿಚಾರವಾದಿ ಮಾನವೀಯತೆ ಉಳ್ಳವರು
ರಾಜಾ ರಾಮಮೋಹನ ರಾಯರು ಕೆಳಗಿನ ಯಾವ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು
ವಿಧವಾ ಪುನರ್ ವಿವಾಹ
ಹೆಣ್ಣು ಶಿಶು ಹತ್ಯೆ
ಸತಿ ಪದ್ಧತಿಯ ನಿರ್ಮೂಲನೆ
ಬಾಲ್ಯ ವಿವಾಹ
ಮಹಾದೇವ ಗೋವಿಂದ ರಾನಡೆ ಅವರು ಯಾವುದರ ಸದಸ್ಯರಾಗಿದ್ದರು
ಆರ್ಯ ಸಮಾಜ
ಇಂಡಿಯಾ ಲೀಗ್
ಪ್ರಾರ್ಥನಾ ಸಮಾಜ
ಥಿಯೋಸಾಫಿಕಲ್ ಸೊಸೈಟಿ
ರಾಜ ರಾಮ್ ಮೋಹನ್ ರಾಯ್ ಅವರು ಬೆಂಬಲಿಸಿದ್ದು
1827ರ ಜ್ಯೂರಿ ಕಾಯಿದೆ
ಪತ್ರಿಕಾ ನಿಬಂಧನೆಗಳು
ಬಾಲ್ಯ ವಿವಾಹ
ವಿಧವಾ ಪುನರ್ ವಿವಾಹ
ಆತ್ಮೀಯ ಸಭಾ ಪ್ರಾರಂಭಿಸಿದವರು
ರಾಜ ರಾಮ್ ಮೋಹನ್ ರಾಯ್
ದಯಾನಂದ್ ಸರಸ್ವತಿ
ಕೇಶವಚಂದ್ರ ಸೆನ್
ದೇವೇಂದ್ರನಾಥ್ ಟಾಗೋರ್
ತತ್ವಭೋದಿನಿ ಸಭಾ ಸ್ಥಾಪಿಸಿದವರು ಯಾರು
ರಾಜ ರಾಮ್ ಮೋಹನ್ ರಾಯ್
ದಯಾನಂದ್ ಸರಸ್ವತಿ
ಕೇಶವ್ ಚಂದ್ರ ಸೆನ್
ದೇವೇಂದ್ರನಾಥ ಟ್ಯಾಗೋರ್
ಸ್ವಾಮಿ ವಿವೇಕಾನಂದರು ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಅದು ನಡೆದಿದ್ದು
ಕ್ಯಾಲಿಫೋರ್ನಿಯ
ನ್ಯೂಯಾರ್ಕ್
ಚಿಕ್ಯಾಗೋ
ವಾಷಿಂಗ್ಟನ್
ಪ್ರಾರ್ಥನಾ ಸಮಯದ ಇಬ್ಬರು ಪ್ರಮುಖ ಸದಸ್ಯರು
ಅರ್ ಜಿ ಭಂಡಾರಿ ಮತ್ತು ಜಸ್ಟಿಸ್ ರಾನಡೆ
ಅರ್ ಜಿ ಬಂಡಾರ್ಕರ್ ಮತ್ತು ಜಸ್ಟಿಸ್ ರಾನಡೆ
ಅರ್ ಜಿ ಬಂಡೋಪಾಧ್ಯಾಯ ಮತ್ತು ಜಸ್ಟಿಸ್ ರಾನಡೆ
ಅರ್ ಜಿ ಭಂಡೊಪಂತ ಮತ್ತು ಜಸ್ಟಿಸ್ ರಾನಡೆ
ಬ್ರಹ್ಮ ಸಮಾಜಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ
ಅದು ಕಲ್ಕತ್ತದಲ್ಲಿ ಸ್ಥಾಪನೆಯಾಯಿತು
ಅದು ಮೂರ್ತಿ ಪೂಜೆಗೆ ಪ್ರೋತ್ಸಾಹಿಸಿತ್ತು
ಅದು ಒಂದೇ ದೇವರ ಅಸ್ತಿತ್ವದಲ್ಲಿ ನಂಬಿಕೆ ಇರಿಸಿತ್ತು
ಅದರಲ್ಲಿ ಎಲ್ಲ ಜಾತಿ ಧರ್ಮಗಳ ಜನರ ಪ್ರವೇಶವಿತ್ತು
ಬ್ರಹ್ಮ ಸಮಾಜವು ಆಧಾರಿತವಾಗಿರುವ ಪ್ರಮುಖ ತತ್ವವೆಂದರೆ
ಏಕದೇವತಾರಾಧನೆ
ಬಹುದೇವತಾರಾಧನೆ
ನಾಸ್ತಿಕತೆ
ಅದ್ವೈತ ತತ್ತ್ವ
ಹಿಂದುಳಿದವರ ಹೇಳಿಕೆಯನ್ನೇ ಮುಖ್ಯ ಕಾರ್ಯಕ್ರಮವಾಗಿ ಇಟ್ಟುಕೊಂಡಿದ್ದು ______
ಪ್ರಾರ್ಥನಾ ಸಮಾಜ
ಸತ್ಯಶೋಧಕ ಸಮಾಜ
ಆರ್ಯ ಸಮಾಜ
ರಾಮಕೃಷ್ಣ ಮಿಷನ್
ಸತಿ ಪದ್ಧತಿಯನ್ನು ನಿಷೇಧಿಸಿದ್ದು ಯಾರ ಕಾಲಾವಧಿಯಲ್ಲಿ
ಲಾರ್ಡ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ವಿಲಿಯಂ ಬೆಂಟಿಕ್
ಡಾಲ್ ಹೌಸಿ
ಸತಿ ಪದ್ಧತಿಯನ್ನು ನಿಷೇಧಿಸಿದ್ದು ಯಾರ ಕಾಲಾವಧಿಯಲ್ಲಿ
ಲಾರ್ಡ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ವಿಲಿಯಂ ಬೆಂಟಿಕ್
ಡಾಲ್ ಹೌಸಿ
ಬೌದ್ಧ ಧರ್ಮ ವ್ಯಾಪಕವಾಗಿ ಪ್ರಚಾರ ವಾಗಲು ಕಾರಣವಾದ ಭಾಷೆ
ಸಂಸ್ಕೃತ
ಪಾಲಿ
ತಮಿಳು
ಗ್ರೀಕ್
ಸ್ತೂಪಗಳು ಯಾವ ಧರ್ಮಕ್ಕೆ ಸಂಬಂಧಿಸಿವೆ
ಜೈನ್ ಧರ್ಮ
ಬೌದ್ಧ ಧರ್ಮ
ಯಹೂದಿ ಧರ್ಮ
ಹಿಂದೂಧರ್ಮ
15ನೇ ಶತಮಾನದ ಭಾರತದಲ್ಲಿ ಜರುಗಿದ ಸಾಮಾಜಿಕ ಸುಧಾರಣಾ ಚಳುವಳಿಯ ಮುಖ್ಯ ಉದ್ದೇಶ
ಧಾರ್ಮಿಕ ಜೀವನ ಸುಧಾರಣೆ
ಹಿಂದೂ ಸಮಾಜದ ಬಲಪಡಿಸುವಿಕೆ
ಶಿಕ್ಷಣದ ಪ್ರಸಾರ
ಸಾಮಾಜಿಕ ಪಿಡುಗುಗಳ ನಿರ್ಮೂಲನೆ
ಬುದ್ಧನು ತನ್ನ ಅನುಯಾಯಿಗಳಿಗೆ ಈ ಕೆಳಕಂಡ ಅಂಶಗಳನ್ನು ಬೋಧಿಸಿದ
ಪಂಚಮಹಾ ಸತ್ಯಗಳು
ಚತುರ್ ಮಹಾ ಸತ್ಯಗಳು
ಅಷ್ಠ ಮಹಾ ಸತ್ಯಗಳು
ಷಷ್ಠಿ ಮಹಾ ಸತ್ಯಗಳು
ವರ್ಣ ಮತ್ತು ಜಾತಿಯ ನಡುವಿನ ವ್ಯತ್ಯಾಸ
ಜಾತಿಯ ನಂತರ ವರ್ಣವು ರೂಪಗೊಂಡಿತು
ವರ್ಣದಿಂದ ಜಾತಿ ಹುಟ್ಟಿಕೊಂಡಿತ್ತು
ವರ್ಣಗಳು 4 ಮಾತ್ರವೇ ಆದರೆ ಜಾತಿಗಳು ಅನೇಕ ಇವೆ
ಇವುಗಳಲ್ಲಿ ಪರಸ್ಪರ ಸಂಬಂಧವೇ ಇಲ್ಲ
ಸಂಘಂ ಎಂದರೆ_______
ಬೌದ್ಧ ಧಾರ್ಮಿಕ ಸಾಹಿತ್ಯ
ದಕ್ಷಿಣ ರಾಜವಂಶಗಳ ಬಿರುದು
ತಮಿಳರು ಬರೆದ ಹಿಂದೂ ಧರ್ಮದ ಸಾಹಿತ್ಯ
ಜ್ಞಾನಿಗಳ ಸಂಘ
ಭಾಗವತ ಪಂಥ ಇವರ ಆರಾಧನೆಯನ್ನು ಜನಪ್ರಿಯಗೊಳಿಸಿತು
ವಿಷ್ಣುವಿನ ಆರಾಧನೆ
ವಿಷ್ಣು ಮತ್ತು ಶಿವ
ವಿಷ್ಣು ಮತ್ತು ಬ್ರಹ್ಮ
ವಿಷ್ಣು ಮತ್ತು ನಾರಾಯಣ
ವಿಠೋಬಾ ಪಂಥವನ್ನು ಜನಪ್ರಿಯಗೊಳಿಸಿದ ಭಕ್ತಿ ಚಳುವಳಿಯ ಸಂತ
ಕಬೀರ
ಮೀರಾಬಾಯಿ
ವಲ್ಲಭಾಚಾರ್ಯ
ನಾಮದೇವ್
ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಭಕ್ತ ಸಂತರು
ಆಳ್ವಾರರು
ನಯನಾರರು
ಭಾಗವತರು
ವೀರಶೈವರು
"ನ್ಯಾಯ ಚಕ್ರವು ತಿರುಗುತ್ತಿರುವುದು" ಎಂಬುದು ಯಾವ ಧರ್ಮದ ಪರಿಕಲ್ಪನೆಯಾಗಿದೆ
ಜೈನ್ ಧರ್ಮ
ಬೌದ್ಧ ಧರ್ಮ
ಬ್ರಾಹ್ಮಣ ಧರ್ಮ
ಆಜೀವಕ ಪಂಥ
ಯಾವ ಸೂಫಿ ಸಂತನ ದರ್ಗಾ ಅಜ್ಮೀರದಲ್ಲಿದೆ
ಸಲಿಂ ಚಿಸ್ತಿ
ಮೊಯಿನುದ್ದೀನ್ ಚಿಸ್ತಿ
ಬಾಬಾ ಫರೀದ್
ಹಜರತ್ ನಿಜಾಮುದ್ದೀನ್
ಯಾರ ಅನುಯಾಯಿಗಳನ್ನು ಶ್ರೀವೈಷ್ಣವರು ಎನ್ನುತ್ತಾರೆ
ಶಂಕರಾಚಾರ್ಯ
ಮದ್ವಾಚಾರ್ಯ
ರಾಮಾನುಜಾಚಾರ್ಯರು
ಭಾಸ್ಕರಾಚಾರ್ಯ
"ರಾಮ ಮತ್ತು ರಹೀಂ ಒಬ್ಬನೇ" ಎಂದು ಹೇಳಿದವರು ಯಾರು
ರಮಾನಂದ
ಕಬೀರ್
ರಾಮಾನುಜ
ಮೀರಾಬಾಯಿ
