Wayground logo

Free Printable Worksheets

Font size

S
M
L
XL
Worksheets

ವಿದ್ಯಾ ಶಾರದೆ kARTET TESTS ಸಮಾಜ ವಿಜ್ಞಾನ ಪೆಡಗಾಜಿ

Total questions: 36

Worksheet time: 19mins

Name
Class
Date
1.

ವಸ್ತುಪ್ರದರ್ಶನಕ್ಕೆ ತಪ್ಪದೇ ಹಾಜರಾಗುವುದು ಸಮಾಜವಿಜ್ಞಾನದ ಯಾವ ಉದ್ದೇಶ ಹೊಂದಿರುವುದು

a)

ಜ್ಞಾನ

b)

ತಿಳುವಳಿಕೆ

c)

ಆಸಕ್ತಿ

d)

ಪ್ರಶಂಸೆ

2.

ಸಮಾಜ ವಿಜ್ಞಾನ ಬೋಧನೆಗೆ ಬೇಕಾದ ಮಾರ್ಗೋಪಾಯಗಳಲ್ಲಿ ಪ್ರಮುಖವಾದದ್ದು

a)

ಸಾಮಾಜಿಕ ಗುಂಪು

b)

ಸಂಪನ್ಮೂಲ ಘಟಕ

c)

ಪ್ರಾಸಂಗಿಕ ಯೋಜನೆ

d)

ಸಾಂಸ್ಕೃತಿಕ ಚಟುವಟಿಕೆಗಳು

3.

ಕೆಳಗಿನವುಗಳಲ್ಲಿ ಯಾವುದು ಪಾತ್ರಾಭಿನಯಕ್ಕೆ ಸೂಕ್ತವಾದ ಪಠ್ಯ ವಸ್ತುವಾಗಿದೆ

a)

ಧಾರ್ಮಿಕ ಸುಧಾರಕರು

b)

ಉತ್ಪಾದನಾ ಪರಿಕಲ್ಪನೆ

c)

ಗ್ರಾಮ ಪಂಚಾಯಿತಿ

d)

ವ್ಯವಹಾರ ಅಧ್ಯಯನ

4.

ಯಶಸ್ವಿ ಚರ್ಚೆಯ ಪ್ರಮುಖ ವಿಭಾಗ

a)

ಚಟುವಟಿಕೆ

b)

ಗುಂಪು

c)

ಬೋಧನೆ

d)

ಪ್ರದರ್ಶನ

5.

ಎರಡು ದೇಶಗಳ ಐತಿಹಾಸಿಕ ಘಟನೆಗಳನ್ನು ತಿಳಿಯಲು ಬಳಸಬಹುದಾದ ಕಲಿಕೋಪಕರಣ

a)

ತುಲನಾತ್ಮಕ ಕಾಲರೇಖೆ ಚಾರ್ಟ್

b)

ಐತಿಹಾಸಿಕ ಘಟನೆಗಳ ಪಟ್ಟಿ ಮಾಡಿರುವ ಚಾರ್ಟ್

c)

ಚಿತ್ರಸುರುಳಿ ನಕ್ಷೆ

d)

ಕಾಲರೇಖೆ ಚಾರ್ಟ್

6.

ಏಷ್ಯಾ ಖಂಡದ ಭೂ ಸ್ವರೂಪಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಈ ಕೆಳಗಿನ ಕಲಿಕೋಪಕರಣ ಹೆಚ್ಚು ಪರಿಣಾಮಕಾರಿ

a)

ಭೂಪಟ

b)

ಗೋಳ

c)

ಚಾರ್ಟ್

d)

ಚಿತ್ರಗಳು

7.

ಪಾಠ ಯೋಜನೆಯಲ್ಲಿ ಬಳಸುವ ಪ್ರಮುಖ ವಿಭಾಗ

a)

ಸಹಸಂಬಂಧ

b)

ಕಲಿಕೆಯ ಅನುಭವ

c)

ವಿಷಯ ವಿಶ್ಲೇಷಣೆ

d)

ಅಭಿಪ್ರೇರಣೆ

8.

ಸಮಾಜ ವಿಜ್ಞಾನ ಶಿಕ್ಷಕರಾಗಿ ನೀವು ಹೊರಸಂಚಾರ ಕೈಗೊಂಡರೆ ಈ ಕೆಳಗಿನ ಯಾವ ಉದ್ದೇಶವನ್ನು ಇಳಿಸಬಹುದು

a)

ವೀಕ್ಷಣೆ ಜೊತೆಗೆ ನೇರ ಅನುಭವ ಒದಗಿಸುತ್ತದೆ

b)

ವಿದ್ಯಾರ್ಥಿಗಳಲ್ಲಿ ಕಲಿಕೆಯ ಏಕತಾನತೆಯನ್ನು ಹೋಗಲಾಡಿಸುತ್ತದೆ

c)

ಕಲಿಕಾ ಒತ್ತಡವನ್ನು ಕಡಿಮೆ ಮಾಡುತ್ತದೆ

d)

ಸೌಂದರ್ಯೋಪಾಸಕ ಮೌಲ್ಯ ಉಂಟುಮಾಡುತ್ತದೆ

9.

'ಸಂಪ್ರದಾಯ' ಈ ಕೆಳಕಂಡ ಯಾವ ಮೂಲಾಧಾರಗಳಿಗೆ ಉದಾಹರಣೆಯಾಗಿದೆ

a)

ವಿದೇಶಿ ಸಾಹಿತ್ಯದ ಆಧಾರ

b)

ಸ್ಮಾರಕ ಮೂಲಾಧಾರ

c)

ಶಾಸನ ಮೂಲಾಧಾರ

d)

ಮೌಖಿಕ ಮೂಲಾಧಾರ

10.

ಸಾಮರ್ಥ್ಯ ಆಧಾರಿತ ಕಲಿಕೆಗೆ ಬೇಕಾದ ಪಠ್ಯವಸ್ತು

a)

ಮಗು ಕೇಂದ್ರಿತ ಪಠ್ಯವಸ್ತು

b)

ಶಿಕ್ಷಕ ಕೇಂದ್ರಿತ ಪಠ್ಯವಸ್ತು

c)

ಶಿಕ್ಷಣ ತಜ್ಞರ ವರದಿ ಕೇಂದ್ರ ಪಠ್ಯವಸ್ತು

d)

ವೈಜ್ಞಾನಿಕ ಆಧಾರಿತ ಪಠ್ಯವಸ್ತು

11.

ಇತಿಹಾಸ ಕಲಿಯುವ ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಬೆಳೆಸಲು ಅನುಸರಿಸುವ ವಿಧಾನ

a)

ಕಾಲ ಸ್ಥಳ ಅವಧಿಯ ಅಧ್ಯಯನ

b)

ಪ್ರಾತ್ಯಕ್ಷತೆ ವೀಕ್ಷಣೆ ನಿಗಮನ ವಿಧಾನ

c)

ಉಪನ್ಯಾಸ ವಿಧಾನ

d)

ಚರ್ಚಾ ವಿಧಾನ

12.

ಭೂಕಂಪ ಜ್ವಾಲಾಮುಖಿ ಮತ್ತು ಚಂಡಮಾರುತಗಳ ಬಗ್ಗೆ ಹೆಚ್ಚಿನ ಅರಿವನ್ನು ಯಾವ ವಿಷಯದ ಅಧ್ಯಯನದಿಂದ ಪಡೆಯಬಹುದು

a)

ಪ್ರಾಕೃತಿಕ ಭೂಗೋಳಶಾಸ್ತ್ರ

b)

ಮಾನವ ಭೂಗೋಳಶಾಸ್ತ್ರ

c)

ವಾಣಿಜ್ಯ ಮತ್ತು ಆರ್ಥಿಕ ಭೂಗೋಳಶಾಸ್ತ್ರ

d)

ಪ್ರಾಣಿ ಭೂಗೋಳಶಾಸ್ತ್ರ

13.

ಅಶೋಕನ ಬಗ್ಗೆ ತಿಳಿದುಕ್ಕೊಳ್ಳಲು ಕೆಳಗಿನ ಯಾವ ವಿಧಾನವನ್ನು ಬಳಸಿಕೊಳ್ಳಬಹುದು

a)

ಪ್ರಾತ್ಯಕ್ಷಿಕ ವಿಧಾನ

b)

ಚರ್ಚಾ ವಿಧಾನ

c)

ವೀಕ್ಷಣಾ ವಿಧಾನ

d)

ಕಥನ ವಿಧಾನ

14.

ಯೋಜನಾ ವಿಧಾನದ ಹಂತಗಳಿಗೆ ಈ ಕೆಳಗಿನ ಯಾವ ಅಂಶ ಅನ್ವಯಿಸುವುದಿಲ್ಲ

a)

ಯೋಜನೆಯ ಆಯ್ಕೆ

b)

ಕಾರ್ಯಾಚರಣೆ

c)

ಮೌಲ್ಯಮಾಪನ

d)

ವಿವರಣೆ

15.

ಪೌರನೀತಿ ಬೋಧನೆಯ ನಿರ್ದಿಷ್ಟ ವಿಧಾನ ಇದಾಗಿದೆ

a)

ಹೋಲಿಕಾ ವಿಧಾನ

b)

ಪ್ರಾಯೋಗಿಕ ವಿಧಾನ

c)

ಜೀವನ ಚರಿತ್ರೆ ವಿಧಾನ

d)

ಸಮೀಕ್ಷಾ ವಿಧಾನ

16.

ಸಮಾಜ ವಿಜ್ಞಾನ ಬೋಧನೆಗೆ ಯೋಜನಾ ವಿಧಾನವನ್ನು ಪರಿಚಯಿಸಿದವರು

a)

ರೊಸೋ

b)

ಕಿಲ್ ಪ್ಯಾಟ್ರಿಕ್

c)

ಅರಿಸ್ಟಾಟಲ್

d)

ಮೆಕ್ಕೆವಲ್ಲಿ

17.

ಭೂಕಂಪ ಜ್ವಾಲಾಮುಖಿ ಮತ್ತು ಚಂಡಮಾರುತಗಳ ಬಗ್ಗೆ ಹೆಚ್ಚಿನ ಅರಿವನ್ನು ಯಾವ ವಿಷಯದ ಅಧ್ಯಯನದಿಂದ ಪಡೆಯಬಹುದು

a)

ಪ್ರಾಕೃತಿಕ ಭೂಗೋಳಶಾಸ್ತ್ರ

b)

ಮಾನವ ಭೂಗೋಳಶಾಸ್ತ್ರ

c)

ವಾಣಿಜ್ಯ ಮತ್ತು ಆರ್ಥಿಕ ಭೂಗೋಳಶಾಸ್ತ್ರ

d)

ಪ್ರಾಣಿ ಭೂಗೋಳಶಾಸ್ತ್ರ

18.

ಭೂಗೋಳ ಶಾಸ್ತ್ರವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿ ಪಡೆಯಬಹುದಾದ ಉದ್ಯೋಗ ಕ್ಷೇತ್ರ

a)

ಸರ್ವೆ ಆಫ್ ಇಂಡಿಯಾ

b)

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

c)

ರಕ್ಷಣಾ ಇಲಾಖೆ

d)

ಹಣಕಾಸು ಇಲಾಖೆ

19.

ಘಟನೆಗಳನ್ನು ಪ್ರಾರಂಭದಿಂದ ಅಂತ್ಯದವರೆಗೂ ಗುರುತಿಸುವುದು

a)

ಪ್ರತಿಗಾಮಿ ಕಾಲರೇಖೆ

b)

ಪ್ರಗತಿಶೀಲ ಕಾಲರೇಖೆ

c)

ಚಿತ್ರಾತ್ಮಕ ಕಾಲರೇಖೆ

d)

ಹೋಲಿಕಾ ಕಾಲರೇಖೆ

20.

ತೂಗು ಹಾಕಿರುವ ಭೂಪಟದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ಥಳಗಳನ್ನು ಗುರುತಿಸಲು ಹೇಳುತ್ತಾರೆ ಇದು ಯಾವ ನಿರ್ದಿಷ್ಟ ಅಂಶಕ್ಕೆ ಸಂಬಂಧಿಸಿದೆ

a)

ಜ್ಞಾನ

b)

ತಿಳುವಳಿಕೆ

c)

ಕೌಶಲ್ಯ

d)

ಮೆಚ್ಚುಗೆ

21.

ಕ್ರಿಯಾ ಸಂಶೋಧನೆಯನ್ನು ವಿದ್ಯಾರ್ಥಿ ಕೈಗೊಳ್ಳುವುದರಿಂದ ಆಗುವ ಅನುಕೂಲ

a)

ಸ್ವಯಂ ಮೌಲ್ಯಮಾಪನ

b)

ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ

c)

ಕಲಿಕೆಗೆ ಅನುಕೂಲ

d)

ಬೋಧನಾ ವಿಧಾನ

22.

ಹೊರಸಂಚಾರದಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲ

a)

ಆಳಜ್ಞಾನ

b)

ಪ್ರಾಥಮಿಕ ಅನುಭವ

c)

ಹೆಚ್ಚು ಅರ್ಥೈಸಿಕೊಳ್ಳುವುದು

d)

ಮೇಲಿನ ಎಲ್ಲವೂ

23.

ಔಪಚಾರಿಕ ಶಿಕ್ಷಣದಲ್ಲಿ ಒಂದು ಶೈಕ್ಷಣಿಕ ವರ್ಷಕ್ಕೊಂದರಂತೆ ಆಯೋಜಿಸುವ ವಿನ್ಯಾಸ

a)

ತರಗತಿ

b)

ಪಠ್ಯಕ್ರಮ

c)

ಬೋಧನೆ

d)

ವಾರ್ಷಿಕ ಶೈಕ್ಷಣಿಕ ಕೈಪಿಡಿ

24.

ಪರಾಮರ್ಶನ ಗ್ರಂಥಗಳು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡುತ್ತವೆ

a)

ಸ್ವ ಅಧ್ಯಯನ

b)

ಬೋಧನೆಗೆ ಸಹಾಯ

c)

ಸ್ವ ಮೌಲ್ಯಮಾಪನ

d)

ಸ್ವ ವಿವರಣೆ

25.

ಬ್ಲೂಮ್ ರವರ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣ

a)

ಜ್ಞಾನಾತ್ಮಕ ಭಾವನಾತ್ಮಕ ಮನೋ ಚಲನಾತ್ಮಕ

b)

ಕ್ರಿಯಾತ್ಮಕ ಸಕ್ರಿಯತೆ ಚಲನಾತ್ಮಕ

c)

ಸ್ಮರಿಸುವಿಕೆ ಮೌಲಿಕರಿಸಿವಿಕೆ ಅನ್ವೇಷಣೆ

d)

ವಿಶ್ಲೇಷಣೆ ಸ್ಪರ್ಧಾತ್ಮಕತೆ ಗ್ರಹಿಸುವಿಕೆ

26.

ಶೋಧನಾ ವಿಧಾನ ಎಂದರೆ________

a)

ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆ

b)

ಬೋಧನೆಯನ್ನು ಅನುಕೂಲಿಸುವುದು

c)

ಶಿಕ್ಷಕರು ಮತ್ತು ಮಕ್ಕಳ ಭಾಗವಹಿಸುವಿಕೆ

d)

ನೇರ ಬೋಧನಾ ವಿಧಾನ

27.

ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರಕ್ಕೆ ಬುನಾದಿ ಹಾಕಿದವರು

a)

ಪಾವಲೋ

b)

ಪ್ರೋಜರ್

c)

ಬ್ಲೂಮ್

d)

ಜಾನ್ ಡ್ಯೂಯಿ ಶಿಫಾರಸು

28.

ಮಾನಸಿಕ ನಕ್ಷೆ (Mind maping) ಎಂದರೆ

a)

ಒಬ್ಬ ವ್ಯಕ್ತಿಯ ವೈಯಕ್ತಿಕ ದೃಷ್ಟಿಕೋನದಿಂದ ರಚಿಸಲ್ಪಟ್ಟ ಒಂದು ಸ್ಥಳವನ್ನು ಪ್ರತಿನಿಧಿಸುವ ನಕ್ಷೆ

b)

ವ್ಯಕ್ತಿಯ ಮನಸ್ಸಿನಲ್ಲಿ ನಿರ್ಧರಿಸುವ ನಕ್ಷೆ

c)

ಮುದ್ರಿತ ಸಾಮಗ್ರಿಗಳನ್ನು ಬಳಸಿ ರಚಿಸಿದ ನಕ್ಷೆ

d)

ಮನಸ್ಸಿನಲ್ಲಿ ರಚಿಸಿಕೊಳ್ಳುವ ಚಿತ್ರ

29.

ತರಗತಿಯ ಪ್ರಕ್ರಿಯೆಗಳು ಸಮಾಜವಿಜ್ಞಾನದಲ್ಲಿ ಯಾವ ಅಭಿವೃದ್ಧಿಗೆ ಸಹಾಯ ಮಾಡುತ್ತವೆ

a)

ಜ್ಞಾನ

b)

ಕೌಶಲ್ಯ

c)

ಅಭಿವ್ಯಕ್ತಿ

d)

ಮೇಲಿನ ಎಲ್ಲವೂ ಸರಿಯಾಗಿವೆ

30.

ವೈವಿಧ್ಯಮಯ ಸಮಾಜ ಕುರಿತು ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ಭಾಷೆ ಧರ್ಮ ಮತ್ತು ಸಂಸ್ಕೃತಿಯಲ್ಲಿ ಭಿನ್ನತೆ ಮತ್ತು ಅಸಮಾನತೆ ಇರುತ್ತದೆ

b)

ಸಂಸ್ಕೃತಿ ಮತ್ತು ಶಕ್ತಿಯ ನಡುವೆ ವ್ಯತ್ಯಾಸ ಇರುತ್ತದೆ

c)

ಭಾಷೆ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಮಾನತೆ ಇರುತ್ತದೆ

d)

ಭಾಷೆ ಮತ್ತು ಸಂಸ್ಕೃತಿಯಲ್ಲಿ ಧರ್ಮದಲ್ಲಿ ವ್ಯತ್ಯಾಸಗಳು ಮತ್ತು ಸಾಮ್ಯತೆ ಇರುತ್ತವೆ

31.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-2005) ಸಮಾಜ ವಿಜ್ಞಾನ ತರಗತಿಯಲ್ಲಿ ಮಗುವಿನ ಜೀವನಕ್ಕೆ _____ಸೇರಿಸಬೇಕು ಎಂದು ಹೇಳುತ್ತದೆ

a)

ತರಗತಿಯೊಳಗಿನ ಜೀವನ

b)

ತರಗತಿಹೊರಗಿನ ಜೀವನ

c)

ಪುಸ್ತಕ ಜ್ಞಾನ

d)

ಔಪಚಾರಿಕ ಶಿಕ್ಷಣ

e)

ಅನೌಪಚಾರಿಕ ಶಿಕ್ಷಣ

32.

ಸಮಾಜವಿಜ್ಞಾನದಲ್ಲಿ ಟಿಪ್ಪು ಜಯಂತಿ ಎಂಬ ವಿವಾದಾತ್ಮಕ ಪಾಠ ಕಲಿಸುವಾಗ ನೀವು ಹೀಗೆ ಮಾಡಬೇಕು

a)

ಸಾಂದರ್ಭಿಕವಾಗಿ ಮತ್ತು ಸಂಕ್ಷಿಪ್ತವಾಗಿ ಪಾಠ ಮುಗಿಸಬೇಕು

b)

ಗೌರವಾನ್ವಿತ ಚರ್ಚೆಯನ್ನು ಪ್ರಾರಂಭಿಸಲು ಸರಿಯಾದ ಯೋಜನೆಯನ್ನು ಹಾಕಿಕೊಳ್ಳಬೇಕು

c)

ವಿದ್ಯಾರ್ಥಿಗಳ ಹಿನ್ನೆಲೆ ನೆನಪಿನಲ್ಲಿಟ್ಟುಕೊಂಡು ನೋಯಿಸದ ಅಂಶಗಳನ್ನು ಮಾತ್ರ ಚರ್ಚಿಸಬೇಕು

33.

ಸಮಾಜ ವಿಜ್ಞಾನ ಬೋಧನೆಯಲ್ಲಿ ಯಾವ ರೀತಿಯ ಬೋಧನಾ ಸಾಧನಗಳು ಹೆಚ್ಚು ಉಪಯುಕ್ತವಾಗಿವೆ

a)

ಮಾದರಿಗಳು

b)

ವಸ್ತು ಸಂಗ್ರಹಾಲಯ

c)

ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು

d)

ರೇಖಾಚಿತ್ರ ಉಪಕರಣಗಳು

34.

ಚಟುವಟಿಕೆ ಆಧಾರಿತ ಪ್ರಶ್ನೆಗಳು ಸಮಾಜ ವಿಜ್ಞಾನ ಪಾಠವನ್ನು______ಮಾಡುವುದಿಲ್ಲ

a)

ನೀರಸವಾದ

b)

ಸಂತೋಷದಾಯಕ

c)

ಆನಂದದಾಯಕ

d)

ಆಸಕ್ತಿದಾಯಕ

35.

ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಸಮಾಜವಿಜ್ಞಾನದ ಶಾಖೆ ಕೆಳಗಿನವುಗಳಲ್ಲಿ ಯಾವುದನ್ನು ಹೊಂದಿಲ್ಲ

a)

ಇತಿಹಾಸ

b)

ಮನೋವಿಜ್ಞಾನ

c)

ರಾಜಕೀಯ ವಿಜ್ಞಾನ

d)

ಭೂಗೋಳಶಾಸ್ತ್ರ

36.

ಸಮಾಜ ವಿಜ್ಞಾನ ಮೌಲ್ಯಮಾಪನದ ಪ್ರಾಥಮಿಕ ಉದ್ದೇಶವೆಂದರೆ

a)

ಕಲಿಯುವವರಿಗೆಲ್ಲ ಪಠ್ಯಪುಸ್ತಕ ಜ್ಞಾನವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದು

b)

ಕಲಿಯುವವರನ್ನು ವರ್ಗೀಕರಿಸುವುದು

c)

ಕಲಿಯುವರ ನಡುವಿನ ಸಾಮಾಜಿಕ ವ್ಯತ್ಯಾಸವನ್ನು ಎತ್ತಿ ತೋರಿಸುವುದು

d)

ಕಲಿಯುವರಿಗೆ ಪ್ರತಿಕ್ರಿಯೆ ನೀಡಲು ಮತ್ತು ಅವರಿಗೆ ಮಾನದಂಡಗಳನ್ನು ಹೊಂದಿಸಲು ಪ್ರಯತ್ನಿಸುವುದು