wayground logo

Free Printable Worksheets

Font size

S
M
L
XL
Worksheets

ಕೆ.ಬಿ.ಹೆಚ್.ಪಿ.ಎಸ್.ಹರಳಯ್ಯ ವಸ್ತಿ ಅಹಿರಸಂಗ ತಾ. ಇಂಡಿ

Total questions: 10

Worksheet time: 5mins

Name
Class
Date
1.

ನಾವಿರುವ ಭೂಮಿ ಒಂದು---------

a)

ನಕ್ಷತ್ರ

b)

ಗ್ರಹ

c)

ಧೂಮಕೇತು

2.

ಪ್ರಸ್ತುತ ಕರ್ನಾಟಕದ ಜಿಲ್ಲೆಗಳು---––----

a)

30

b)

29

c)

32

d)

31

3.

ನಮ್ಮ ರಾಷ್ಟ್ರ ರಾಜ್ಯಧಾನಿ--------

a)

ಕೊಲ್ಕತ್ತಾ

b)

ನವದೆಹಲಿ

c)

ಮುಂಬೈ

d)

ಚಂಡೀಘರ್

4.

ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ಸ್ 2020ರ ಸ್ಥ ಳ--------

a)

ಬೀಜಿಂಗ್

b)

ವಾಷಿಂಗ್ಟನ್

c)

ಟೋ ಕಿಯೋ

d)

ಲಂಡನ್

5.

ರವೀಂದ್ರನಾಥ ಟ್ಯಾಗೋರ್ ರವರು ಬರೆದಿರುವ ರಾಷ್ಟ್ರಗೀತೆಯೂ --------ಸಾಲುಗಳಿಂದ ಕೂಡಿದೆ.

a)

12

b)

14

c)

10

d)

13

6.

ಕನ್ನಡದ ಮೊದಲ ರಾಜಮನೆತನ-------

a)

ಗಂಗರು

b)

ಚಾಲುಕ್ಯರು

c)

ಕದಂಬರು

d)

ರಾಷ್ಟ್ರಕೂಟರು

7.

ಭಾರತವು ಏಷ್ಯಾ ಖಂಡದ---------ಭಾಗದಲ್ಲಿದೆ.

a)

ದಕ್ಷಿಣದ

b)

ಪಶ್ಚಿಮದ

c)

ಉತ್ತರದ

d)

ಪೂರ್ವದ

8.

ಪ್ರಪಂಚದ ಜನಸಂಖ್ಯೆಯಲ್ಲಿ ಭಾರತವು ಎಷ್ಟನೆ ಸ್ಥಾನದಲ್ಲಿದೆ-------

a)

ಮೊದಲನೇ

b)

ಮೂರನೇ

c)

ಎರಡನೇ

d)

ನಾಲ್ಕನೇ

9.

ಭಾರತದ ಒಟ್ಟು ವಿಸ್ತೀರ್ಣ----------

a)

32,87,263 ಚ.ಮೀ

b)

32,87,263 ಚ.ಕಿ.ಮೀ.

c)

1,91,263 ಚ.ಕಿ.ಮೀ

d)

32,87,300 ಚ.ಕಿ.ಮೀ

10.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು--------

a)

ಶ್ರೀ. ಬಸವರಾಜ್ ಬೊಮ್ಮಾಯಿ

b)

ಶ್ರೀ. ಅರವಿಂದ್ ಬೆಲ್ಲದ

c)

ಶ್ರೀ. ಮುರಗೇಶ್ ನಿರಾಣಿ

d)

ಶ್ರೀ. ಲಕ್ಷ್ಮಣ ಸೌದಿ