wayground logo

Free Printable Worksheets

NEW

Font size

S
M
L
XL
Worksheets

Post test

Total questions: 10

Worksheet time: 5mins

Name
Class
Date
1.

ಏಕಕೋಶ ಜೀವಿಗೆ ಉದಾಹರಣೆ

a)

ಶೈವಲಗಳು

b)

ಅಮೀಬಾ

c)

ಸೊಳ್ಳೆ

d)

ನಾಯಿಕೊಡೆ

2.

ಕೋವಿಡ್ 19 ಈ ರೋಗಕ್ಕೆ ಕಾರಣವಾದ ಸೂಕ್ಷ್ಮ ಜೀವಿ

a)

ಬ್ಯಾಕ್ಟೀರಿಯ

b)

ಶಿಲೀಂದ್ರ

c)

ವೈರಸ್

d)

ಪ್ರೋಟೋಜೋವ ಗಳು

3.

ವಾಯುಮಾಲಿನ್ಯ ತಡೆಗಟ್ಟುವಿಕೆಗೆ ಒಂದು ಉಪಾಯ

a)

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉಪಯೋಗಿಸುವುದು

b)

ಹೊಸ ಬೈಕ್ ತೆಗೆದುಕೊಳ್ಳುವುದು

c)

ಹತ್ತಿರದ ಸ್ಥಳಗಳಿಗೆ ಬೈಕಲ್ಲಿ ಹೋಗುವುದು

d)

ಕಸಕಡ್ಡಿಗಳನ್ನು ಸುಡುವುದು

4.

ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಗೆ ಮಿತವಾಗಿರಬೇಕು ಏಕೆಂದರೆ

a)

ಮಣ್ಣಿನ ಫಲವತ್ತತೆ ಹೆಚ್ಚುತ್ತದೆ

b)

ನೀರಿನ ಮಾಲಿನ್ಯ ವಾಗುವುದಿಲ್ಲ

c)

ಮಣ್ಣಿನ ಗುಣಮಟ್ಟ ಹಾಳಾಗುತ್ತದೆ

d)

ಇಳುವರಿ ಕಡಿಮೆಯಾಗುತ್ತದೆ

5.

ಅಡುಗೆ ಉಪ್ಪಿನ ರಾಸಾಯನಿಕ ಹೆಸರು

a)

ಸೋಡಿಯಂ ಕಾರ್ಬೋನೇಟ್

b)

ಸೋಡಿಯಂ ಬೈಕರ್ಬೋನೇಟ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಸೋಡಿಯಂ ಕ್ಲೋರೈಡ್

6.

ಸೋಡಿಯಂನ ಪರಮಾಣು ಸಂಖ್ಯೆ

a)

11

b)

12

c)

10

d)

8

7.

ಗರಿಷ್ಠ ತನ್ಯತೆ ಹಾಗೂ ಕುಟ್ಯತೆ ಗುಣವನ್ನು ಹೊಂದಿರುವ ಲೋಹ

a)

ಬೆಳ್ಳಿ

b)

ಚಿನ್ನ

c)

ಪ್ಲಾಟಿನಮ್

d)

ಅಲ್ಯುಮಿನಿಯಂ

8.

ಭೂಮಿಯು ವಸ್ತುಗಳನ್ನು ತನ್ನೆಡೆಗೆ ಸೆಳೆಯುವ ಬಲ

a)

ಗುರುತ್ವಾಕರ್ಷಣ ಬಲ

b)

ಸ್ಥಾಯಿ ವಿದ್ಯುತ್ ಬಲ

c)

ಒತ್ತಡ

d)

ಸಂಪರ್ಕ ಬಲ

9.

ಶಬ್ದದ ಆವೃತ್ತಿಯ ಏಕಮಾನ

a)

ಹರ್ಟ್ಸ್

b)

ಸೆಕೆಂಡ್

c)

ಮಿಲಿಮೀಟರ್

d)

ಅಂ ಪಿಯರ್

10.

ಎರಡು ಸಮತಲಗಳ ನಡುವಿನ ಸಾಪೇಕ್ಷ ಚಲನೆ

a)

ಕೆಲಸ

b)

ಸೆಳೆತ

c)

ಸ್ಥಾ ಯಿ

d)

ಘರ್ಷಣೆ