NEW
Font size
Worksheetsಸ್ವಾತಂತ್ರ್ಯದ ಹಣತೆ
Total questions: 13
Worksheet time: 10mins
ಸ್ವಾತಂತ್ರ್ಯದ ಹಣತೆ ಪದ್ಯ ಬರೆದ ಕವಿ ಇವರು.
ಕೆ. ಎಸ್ ನಿಸಾರ್ ಅಹಮ್ಮದ್
ಅಹಮ್ಮದ್
ಕುವೆಂಪು
ದ. ರಾ. ಬೇಂದ್ರೆ
ಸದಾ ಉರಿಯುತ್ತಿರಬೇಕಾದುದು ಯಾವುದು?
ದುಡಿಮೆ
ಕೆಲಸ
ಘನತೆ
ಹಣತೆ
ಅರಿವೆ ಪದದ ಅರ್ಥ
ಎಣ್ಣೆ
ಸಂಪಾದನೆ
ಬಟ್ಟೆ
ದೀಪ
ನಮ್ಮ ಗಮನ ಯಾವುದರ ಇದರ ಕಡೆಗೆ ಸಲ್ಲಬೇಕು?
ಸಂತೋಷದ ಕಡೆಗೆ
ಗುರಿಯ ಕಡೆಗೆ
ಛಲದ ಕಡೆಗೆ
ಸಾಧನೆಯ ಕಡೆಗೆ
ಹಣತೆ ಪದದ ಸಮಾನಾರ್ಥಕ ಪದ
ಮನೆ
ಬುನಾದಿ
ದೀಪ
ಎಣ್ಣೆ
ಈ ಶರಣ ಪದದ ಲಿಂಗ ರೂಪ ಪರಿವರ್ತಿಸಿ ಬರೆಯಿರಿ
ಶರಣಿ
ಶರಣೆ
ಶಾರಣೆ
ಶರಣು
’ ’ಅವನು” ಪದದ ಲಿಂಗ ರೂಪ ಪರಿವರ್ತಿಸಿ ಬರೆಯಿರಿ
ಇವಳು
ಅವಳು
ಅವಳಲ್ಲಿ
ಅವನನ್ನು
ಕೊಟ್ಟಿರುವ ಪದಗಳಲ್ಲಿ ಪುಲ್ಲಿಂಗ ಪದವನ್ನು ಹೆಸರಿಸಿ.
ಅಣ್ಣ
ರಾಧೆ
ಗಿಳಿ
ಜಿಂಕೆ
ಕೊಟ್ಟಿರುವ ಪದಗಳಲ್ಲಿ ಸ್ತ್ರೀಲಿಂಗ ಪದವನ್ನು ಹೆಸರಿಸಿ.
ಗಿಳಿ
ಹಣ್ಣು
ಗೆಳೆಯ
ರಾಧೆ
ಕೊಟ್ಟಿರುವ ಪದಗಳಲ್ಲಿ ನಪುಂಸಕಲಿಂಗ ಪದವನ್ನು ಹೆಸರಿಸಿ.
ಗಂಗೆ
ರಾಧೆ
ಜಿಂಕೆ
ತಾತ
ದೇಶಕ್ಕಾಗಿ ದುಡಿ;ದೇಶಕ್ಕಾಗಿ _______________
ಮುಡಿ
ದುಢಿ
ಮಡಿ
ಮೂಡಿ
ಅರಸನಿಗೆ ಪ್ರಜೆಗಳ ಹಿತ ಕಾಪಾಡುವ ಹೊಣೆ ಇರುತ್ತದೆ. ( ಅಡಿಗೆರೆ ಎಳೆದ ಪದದ ವಿಭಕ್ತಿ ಹೆಸರಿಸಿ)
ದ್ವಿತೀಯಾ
ಪ್ರಥಮಾ
ಸಪ್ತಮೀ
ಚತುರ್ಥೀ
ಜನರ ದೆಸೆಯಿಂದ ರಾಯಪುರ ಉತ್ತಮ ಹಳ್ಳಿಯಾಗಿದೆ(ಅಡಿಗೆರೆ ಎಳೆದ ಪದದ ವಿಭಕ್ತಿ ಹೆಸರಿಸಿ)
ಪ್ರಥಮಾ
ಪಂಚಮೀ
ಸಪ್ತಮೀ
ದ್ವಿತೀಮಾ
