Worksheetsವಾಲಿಬಾಲ್
Total questions: 10
Worksheet time: 5mins
Name
Class
Date
1.
ವಾಲಿಬಾಲ್ ಕ್ರೀಡೆಯ ಉಗಮಸ್ಥಾನ
a)
ಅಮೇರಿಕ
b)
ಜಪಾನ್
c)
ಜರ್ಮನ್
d)
ಭಾರತ
2.
ಇವರು ವಾಲಿಬಾಲ್ ಕ್ರೀಡೆಯ ಸಂಶೋಧಕರು
a)
ಡಾ || ಹಾಲ್ ಸ್ಟೇಡ್
b)
ವಿಲಿಯಂ ಜಿ ಮಾರ್ಗನ್
c)
ಶ್ಯಾಮ ಬರ್ನಾಡ್
d)
ಬರ್ನಾಡ್ ಶ್ಯಾಲ್ಯೂಲ್
3.
ವಾಲಿಬಾಲ್ ಕ್ರೀಡೆಯು ಪ್ರಾರಂಭವಾದ ವರ್ಷ
a)
1885
b)
1985
c)
1895
d)
1875
4.
ವಾಲಿಬಾಲ್ ಕ್ರೀಡೆಯ ಮೊದಲ ಹೆಸರು
a)
ಮಿಂಟೋ ಬಾಲ್
b)
ವಾಲಿವಾಂಗ್
c)
ವಾಲಿ ವಾಟ್
d)
ಮಿಂಟೋನೆಟ್
5.
ವಾಲಿಬಾಲ್ ಕ್ರೀಡೆಯನ್ನು ಪ್ರಚಾರ ಮಾಡಿದ ಸಂಸ್ಥೆ
a)
Y.M.C.A
b)
Y..C.Y.M
c)
C.M.C
d)
C.C.M.C
6.
ಅಂತರಾಷ್ಟ್ರೀಯ ವಾಲಿಬಾಲ್ ಸಂಸ್ಥೆ ಪ್ರಾರಂಭವಾದ ವರ್ಷ
a)
1954
b)
1947
c)
1974
d)
1918
7.
ಯಾವ ಒಲಿಂಪಿಕ್ಸ್ ನಲ್ಲಿ ವಾಲಿಬಾಲ್ ಆಟವನ್ನು ಅಧಿಕೃತವಾಗಿ ಸೇರಿಸಲಾಯಿತು?
a)
ಬಾರ್ಸಿಲೋನ
b)
ಬರ್ಲಿನ್
c)
ಟೋಕಿಯೋ
d)
ಗ್ರೀಕ್
8.
ಮೂರು ಸ್ಪರ್ಶ (ಯತ್ನ) ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ.
a)
ವಾಲಿಬಾಲ್
b)
ಥ್ರೋ ಬಾಲ್
c)
ಫುಟ್ ಬಾಲ್
d)
ಹಾಕಿ
9.
ಇದು ವಾಲಿಬಾಲ್ ಅಂಕಣದ ಅಳತೆಯಾಗಿದೆ.
a)
12X14
b)
18X9
c)
20X10
d)
18X18
10.
ವಾಲಿಬಾಲ್ ಕ್ರೀಡೆಯಲ್ಲ ಬಳಸುವ ಜಾಳಿಗೆಯ ಉದ್ದ ಇದಾಗಿದೆ.
a)
8.50 ರಿಂದ 10 ಮೀ
b)
9.0 ರಿಂದ 10 ಮೀ
c)
9.50 ರಿಂದ 11 ಮೀ
d)
9.50 ರಿಂದ 10 ಮೀ
100 %
