wayground logo

Free Printable Worksheets

NEW

Font size

S
M
L
XL
Worksheets

Kannada

Total questions: 20

Worksheet time: 10mins

Name
Class
Date
1.

ಸಾರಾ ಅಬೂಬಕ್ಕರ್ ಹುಟ್ಟಿದ ದಿನಾಂಕ

a)

30 ಮೇ 1936

b)

30 ಜೂನ್ 1936

c)

30 ಜೂನ್1963

d)

03 ಜೂನ್ 1936

2.

ಯುದ್ಧ ಪಾಠದ ಆಕಾರಗ್ರಂಥ

a)

ಪಯಣ

b)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

c)

ಚಪ್ಪಲಿಗಳು

d)

ಕದನ ವಿರಾಮ

3.

ಸಾರಾ ಅಬೂಬಕ್ಕರ್ ಅವರಿಗೆ ಸಿಕ್ಕ ಪ್ರಶಸ್ತಿ

a)

ಪದ್ಮವಿಭೂಷಣ

b)

ಭಾರತರತ್ನ

c)

ನೃಪತುಂಗ

d)

ಪದ್ಮಶ್ರೀ

4.

ಸರ್ ಅಬುಕರ್ ಅವರ ಹುಟ್ಟಿದ ಊರು

a)

ಕಾಸರಗೋಡು

b)

ಚಂದ್ರಗಿರಿ

c)

ಮೇಲುಕೋಟೆ

d)

ಶಿವಮೊಗ್ಗ

5.

ಅ.ಇ.ಉ. ಋ. ಎ. ಒ

a)

ಅಲ್ಪಪ್ರಾಣ ಅಕ್ಷರ

b)

ಮಹಾಪ್ರಾಣಾಕ್ಷರ

c)

ಹ್ರಸ್ವಸ್ವರ

d)

ದೀರ್ಘಸ್ವರ

6.

ವೈಮಾನಿಕ ದಾಳಿಯ ಸಂದರ್ಭದಲ್ಲಿ ಅನುಸರಿಸುವ ನಿಯಮ

a)

ಚೆಕ್ಔಟ್

b)

ಬ್ಯಾಕ್ಔಟ್

c)

ಬ್ಲಾಕ್ಔಟ್

d)

ಕಟೌಟ್

7.

ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಏನನ್ನು ಹಿಡಿದುಕೊಂಡಿದ್ದರು

a)

ಬ್ಲಾಕ್ ಬಾಕ್ಸ್

b)

ಶಸ್ತ್ರ ಚಿಕಿತ್ಸೆ ಪೆಟ್ಟಿಗೆ

c)

ಗೌಪ್ಯತಾ ಪೆಟ್ಟಿಗೆ

d)

ದಾಖಲೆಗಳ ಪೆಟ್ಟಿಗೆ

8.

ಎಚ್ಚರಗೊಂಡಾಗ ರಾಹಿಲನು ಎಲ್ಲಿದ್ದನ?

a)

ನದಿ ದಡದಲ್ಲಿದ್ದ ನು

b)

ಮುದುಕಿಯ ಮನೆಯಲ್ಲಿದ್ದರು

c)

ನೀರಿನಾಳದಲ್ಲಿ ಇದ್ದನು

d)

ಸೈನಿಕರ ವಶದಲ್ಲಿದ್ದರು

9.

ರಾಹುಲನಿಗೆ ಈಜಲು ಕಷ್ಟವಾಗುತ್ತಿದ್ದ ಕ್ಕೆ ಕಾರಣ

a)

ಕಾಲಿಗೆ ಪೆಟ್ಟಾಗಿ ಇದ್ದದ್ದಕ್ಕೆ

b)

ಸೈನಿಕ ಉಡುಪಿನಲ್ಲಿ ಇದ್ದಿದ್ದು

c)

ಆಯಾಸವಾಗಿದ್ದ

d)

ಮೇಲಿನ ಎಲ್ಲವೂ

10.

ರಾಹುಲನಿಗೆ ಎದ್ದುನಿಲ್ಲಲು ಸಾಧ್ಯವಾಗದಿದ್ದಕ್ಕೆ ಕಾರಣ

a)

ಕಾಲಿಗೆ ಪೆಟ್ಟಾಗಿ ಇರೋದಕ್ಕೆ

b)

ಸೈನಿಕ ಉಡುಪಿನಲ್ಲಿದ್ದ

c)

ಆಯಾಸ ವಾಗಿರುವುದು

d)

ಬೆನ್ನು ಮೂಳೆ ಮುರಿದಿರುವುದು

11.

ಯುದ್ಧಕ್ಕೆ ಕಾರಣವಾಗಿರುವುದು

a)

ಸಾಮ್ರಾಜ್ಯದ ವಿಸ್ತರಣೆ

b)

ಕೌಟುಂಬಿಕ ಕಲಹ

c)

ಶಕ್ತಿ ಪ್ರದರ್ಶನ

d)

ಮೇಲಿನ ಎಲ್ಲವೂ

12.

ಮಗು ಈ ಪದದ ಬಹುವಚನ ರೂಪ

a)

ಮಕ್ಕಳು

b)

ಮಗು

c)

ಮಗುಗಳು

d)

ಮಕ್ಕಳಿಗೆ

13.

ರಾಹುಲನಿಗೆ ತೀರದ ಸುಳಿವನ್ನು ನೀಡಿದವರು

a)

ಪೈಲೆಟ್

b)

ಮಿಂಚು

c)

ವಿಮಾನ

d)

ಚಂದ್ರ

14.

ಯುದ್ಧ ಪಾಠದ ಆಕಾರಗ್ರಂಥ

a)

ಪಯಣ

b)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

c)

ಚಪ್ಪಲಿಗಳು

d)

ಕದನ ವಿರಾಮ

15.

ಯುದ್ಧ. ಈ ಪಾಠವು ಒಂದು

a)

ಸಣ್ಣಕಥೆ

b)

ಕಾದಂಬರಿ

c)

ಕಥೆ

d)

ಕಾವ್ಯ

16.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳು

a)

ಅಂ. ಆ :

b)

ಆ. ಈ

c)

ಐ. ಹೌ

d)

ಈ. ಇ

17.

ಮರಗಳು.

a)

ಏಕವಚನ

b)

ಬಹುವಚನ

c)

ಪುಲ್ಲಿಂಗ

d)

ಸ್ತ್ರೀಲಿಂಗ

18.

ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಕಥೆ

b)

ಕಾದಂಬರಿ

c)

ಕಾವ್ಯ

d)

ಸಿನಿಮಾ

19.

ಡಾಕ್ಟರ್. ಈ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ

a)

ಅಂಕಿತನಾಮ

b)

ಅನ್ವರ್ಥನಾಮ

c)

ರೂಢನಾಮ

d)

ಸರ್ವನಾಮ

20.

ಮಳೆಯಲ್ಲಿ. ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

ಸಪ್ತಮಿ

b)

ಪ್ರಥಮ

c)

ತೃತೀಯ

d)

ಚತುರ್ಥಿಚತುರ್ಥಿ