NEW
Font size
Worksheetsವ್ಯಾಕರಣ
Total questions: 21
Worksheet time: 11mins
ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹಿಗೆಂದು ಕರೆಯುತ್ತೇವೆ.
ಅಲ್ಪಪ್ರಾಣಾಕ್ಷರಗಳು
ಮಹಾಪ್ರಾಣಾಕ್ಷರಗಳು
ಅನುನಾಸಿಕಾಕ್ಷರಗಳು
ವ್ಯಂಜನಗಳು
ಪೂಜಾರಿ ಪದವು ಈ ನಾಮಪದಕ್ಕೆ ಉದಾಹರಣೆ.
ಅಂಕಿತನಾಮ
ರೂಢನಾಮ
ಅನ್ವರ್ಥನಾಮ
ಭಾವನಾಮ
ಹೂವಾಡಿಗ ಈ ಪದದಲ್ಲಿರುವ ತದ್ದಿತ ರೂಪ.
ಇಗ
ವಾಡಿಗ
ಡಿಗ
ಆಡಿಗ
ಹಳಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ.
ಅತ್ತಣಿo
ಮ್
ಅಂ
ಒಳ್
ವಾಗ್ದೇವಿ ಪದವು ಈ ಸಂಧಿಗೆ ಉದಾಹರಣೆ.
ವೃದ್ಧಿ
ಜತ್ವ
ಲೋಪ
ಆಗಮ
ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ.
ಉದ್ಧರಣ
ವಿವರಣಾತ್ಮಕ
ಆವರಣ
ಭಾವಸೂಚಕ
ಒಂದು ಕ್ರಿಯಾಪದ ದೊಡನೆ ಸ್ವತಂತ್ರ ಕಚಿತ ಅರ್ಥಕೊಡುವoತಿದ್ದರೆ ಆ ವಾಕ್ಯವು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಅಲಂಕಾರಿಕ ವಾಕ್ಯ
ಮಿಶ್ರವಾಕ್ಯ
ಬ್ಯಾಸರ ಪದದ ಗ್ರಾಂಥಿಕ ರೂಪ
ಬೇಸಾರ
ಬೇಜಾರು
ಬೇಸರ
ಬೇಜಾರ
ಗುರು ಲಘು ಕೊನೆಯಲ್ಲಿ ಬರಲು ಅದು
ಸ-ತ ಗಣ
ಮ-ನ ಗಣ
ಜ-ರ ಗಣ
ಭ-ಯ ಗಣ
ಹಾಡು ಪದದ ವಿದ್ಯರ್ಥಕ ರೂಪ
ಹಾಡಲಿ
ಹಾಡಿಯಾನು
ಹಾಡನು
ಹಾಡಿದನು
ದೃಷ್ಟಿ ಪದದ ತದ್ಭವ ರೂಪ
ದಟ್ಟಿ
ದಿಟ್ಟಿ
ದೃಷ್ಟಿ
ದುರುಷಟಿ
ಪವನನಂದನ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಕರ್ಮಧಾರೆಯ
ದ್ವಂದ್ವ
ಬಹುವ್ರಿಹಿ ಸಮಾಸ
ದ್ವಿಗು
ಸೊಣಗ ಈ ಪದದ ಅರ್ಥ
ನಾಯಿ
ಬೆಕ್ಕು
ಹಸು
ಕೋಣ
ಹೊಸಗಾಲ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಗುಣಸಂಧಿ
ಬರೆ ಪದದ ವಿದ್ಯರ್ಥಕ ರೂಪ
ಬರೆದಾನು
ಬರೆಯನು
ಬರೆಯಿರಿ
ಬರೆಯಲಿ
ಅನ್ವರ್ಥಕ ನಾಮಪದ ಉದಾಹರಣೆ
ಪಟ್ಟಣ
ವಿಜ್ಞಾನಿ
ಪರ್ವತ
ಹುಡುಗ
ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
ನೀನು
ನೀವು
ತಾನು
ನಾವು
ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರ ಗಳಿಗೆ ಹೀಗೆನ್ನುವರು
ದೀರ್ಘಸ್ವರ
ಹೃಸ್ವ ಸ್ವರ
ಪ್ಲುತಸ್ವರ
ಸಪ್ತಸ್ವರ
ಕ್ರಿಯಾಪದಗಳ ಮೂಲರೂಪ
ಧಾತು
ಸಾಧಿತ ಧಾತು
ವಿದ್ಯರ್ಥಕ
ನೀರಿದ
ಸಾಕ್ಷಿಮಾಡಿ ಪದವು ಈ ಸಮಾಸಕ್ಕೆ ಉದಾಹರಣೆ
ಕರ್ಮಧಾರೆಯ
ತತ್ಪುರುಷ
ದ್ವಿಗು
ಕ್ರಿಯಾ
ಅನ್ವರ್ಥಕ ನಾಮಪದ ಉದಾಹರಣೆ
ಪಟ್ಟಣ
ವಿಜ್ಞಾನಿ
ಪರ್ವತ
ಹುಡುಗ
