Free Printable Worksheets
Font size
More settings
ನವಿಲಿನ ಕಣ್ಣು ಗಳು ...........ಹೊಳೆಯುತ್ತವೆ.
ಮಳಮಳ
ತಳತಳ
ಫಳಫಳ
ನವಿಲು ಯಾರ ಜುಟ್ಟಿನ ಅಲಂಕಾರ ವಾಗಿ ಬಳಕೆ ಯಾಗಿದೆ ?
ಮುರಳಿ ಮೋಹನ
ಷಣ್ಮುಖ
ಗಣಪತಿ
ನಮ್ಮ ರಾಷ್ಟ್ರೀಯ ಪಕ್ಷಿ ................
ಗಿಳಿ
ಪಾರಿವಾಳ
ನವಿಲು
ನವಿಲಿಗೆ ಸಂಬಂಧಿಸಿದ ನಾಟ್ಯ ಪ್ರಕಾರ ..............
ಮಯೂರ
ಯಕ್ಷಗಾನ
ಡೊಳ್ಳು ಕುಣಿತ
View all
10 questions
Namma bhavuta
Worksheet
•
5th Grade
9 questions
Revision
1 questions
5th Kannada