wayground logo

Free Printable Worksheets

Font size

S
M
L
XL
Worksheets

ಸ್ವಾತಂತ್ರ್ಯ ದಿನಾಚರಣೆ

Total questions: 15

Worksheet time: 8mins

Name
Class
Date
1.

ಸ್ವಾತಂತ್ರ್ಯ ದಿನಾಚರಣೆಯನ್ನು ಯಾವ ತಿಂಗಳಿನಲ್ಲಿ ಆಚರಿಸಲಾಗುತ್ತದೆ?

a)

ಸಪ್ಟೆಂಬರ್.

b)

ಅಕ್ಟೋಬರ್.

c)

ಆಗಸ್ಟ್.

d)

ಜನವರಿ.

2.

ಸ್ಪರ್ಧೆ ಈ ಪದದ ಅರ್ಥವನ್ನು ಗುರುತಿಸಿ.

a)

ಒಟ್ಟಾಗಿ.

b)

ಆತ್ಮಗೌರವ.

c)

ಪೈಪೋಟಿ.

d)

ಚಿಗುರು.

3.

ಮುಖ್ಯಗುರುಗಳು ಯಾರ ಸಭೆಯನ್ನು ಕರೆದರು?

a)

ಕ್ರೀಡಾ ಮಂಡಲದ ಸಭೆ.

b)

ಮಂತ್ರಿಮಂಡಲದ ಸಭೆ.

c)

ಸಾಂಸ್ಕೃತಿಕ ಸಭೆ.

d)

ಪೌರಾಡಳಿತ ಸಭೆ.

4.

ಯಾರು ಕ್ಷಮೆ ಕೋರಿದರು?

a)

ಮೇರಿ.

b)

ಕಾರ್ತಿಕ್.

c)

ಪಂಕಜ.

d)

ಐಶ್ವರ್ಯ.

5.

ಐಶ್ವರ್ಯ ನೀಡಿದ ಸಲಹೆ ಏನು?

a)

ಸ್ವಚ್ಛಗೊಳಿಸುವ ಸಲಹೆ.

b)

ಧ್ವಜ ಸ್ಥಂಭದ ಸುತ್ತ ರಂಗವಲ್ಲಿ ಹಾಕುವ ಸಲಹೆ.

c)

ವಿಜೇತರ ಪಟ್ಟಿಯನ್ನು ನೀಡುವ ಸಲಹೆ.

d)

ಆಟೋಟ ಸ್ಪರ್ಧೆ ನಡೆಸುವ ಸಲಹೆ.

6.

ಸಭೆಯಲ್ಲಿ ಒಟ್ಟಾಗಿ ಮಾತನಾಡಬಾರದು ಎಂದು ಯಾರು ಹೇಳಿದರು?

a)

ಶಾಹಿನ್.

b)

ಐಶ್ವರ್ಯ.

c)

ವಿವೇಕ್.

d)

ಮುಖ್ಯಗುರುಗಳು.

7.

"ನಮ್ಮ ಶಾಲೆಯಲ್ಲೂ ಆಚರಿಸುತ್ತೇವೆ ಅಲ್ಲ ಸರ್? " ಈ ಮಾತನ್ನು ಯಾರು ಹೇಳಿದರು?

a)

ರಾಜು.

b)

ಷರೀಫ್.

c)

ಮೇರಿ.

d)

ಪಂಕಜ.

8.

ಸಿದ್ಧತೆ ಪದಕ್ಕೆ ಸರಿಹೊಂದುವ ಸಮಾನಾರ್ಥಕ ಪದವನ್ನು ಗುರುತಿಸಿ.

a)

ಧ್ವಜ.

b)

ಹೂ.

c)

ಊಟ.

d)

ತಯಾರಿ.

9.

ಧ್ವಜ ಸ್ಥಂಭದ ಸುತ್ತ ಹಾಕಿದರೆ ------ಚೆನ್ನಾಗಿರುತ್ತದೆ.

a)

ನೀರು.

b)

ರಂಗವಲ್ಲಿ.

c)

ಅಲಂಕಾರ.

d)

ಬಾಳೆಕಂಬ.

10.

ಗುರುಗಳೇ, ನಾವು ಕೆಲಸ ಹಂಚಿಕೊಂಡು-------- ಮಾಡುತ್ತೇವೆ.

a)

ಹಬ್ಬ.

b)

ಹಾಡು.

c)

ಕುಣಿತ.

d)

ಸಿದ್ಧತೆ.

11.

ಮಕ್ಕಳು-------- ಕಾರ್ಯಕ್ರಮ ನಡೆಸಿಕೊಟ್ಟರು.

a)

ಭಾಷಣ.

b)

ಸಾಂಸ್ಕೃತಿಕ.

c)

ಧ್ವಜಾರೋಹಣ.

d)

ಬರೆಯುವ.

12.

ಮಕ್ಕಳು------- ಧರಿಸಿ ಶಾಲೆಗೆ ಬಂದರು.

a)

ಟಿ-ಶರ್ಟ್.

b)

ಸಮವಸ್ತ್ರ.

c)

ಪೇಟ.

d)

ಬಣ್ಣ.

13.

ನಮ್ಮ ತೋಟದಿಂದ-------- ತಳಿರು ಬಾಳೆಕಂಬ ತರುತ್ತೇನೆ.

a)

ಬೇವಿನ.

b)

ಹಲಸಿನ.

c)

ಮಾವಿನ.

d)

ಹೂವಿನ.

14.

ಐಶ್ವರ್ಯಾ, ಇತರರಿಗೂ ಮಾತನಾಡಲು-------- ಕೊಡಬೇಕಲ್ಲವೇ?

a)

ಅವಕಾಶ.

b)

ದುರುಪಯೋಗ.

c)

ಗೌರವ.

d)

ಸದಾವಕಾಶ.

15.

ಮೂರನೆಯ ತರಗತಿಯವರು ವಹಿಸಿಕೊಂಡ ಕಾರ್ಯ ಯಾವುದು?

a)

ಧ್ವಜಸ್ತಂಭವನ್ನು ಸಿಂಗರಿಸುವ ಕಾರ್ಯ.

b)

ಆಟೋಟ ಸ್ಪರ್ಧೆಯನ್ನು ಏರ್ಪಡಿಸುವ ಕಾರ್ಯ.

c)

ಶಾಲೆಯ ಮೈದಾನವನ್ನು ಸ್ವಚ್ಛಗೊಳಿಸುವ ಕಾರ್ಯ.

d)

ಬಣ್ಣದ ಕಾಗದದಿಂದ ತೋರಣ ಕಟ್ಟುವ ಕಾರ್ಯ.