wayground logo

Free Printable Worksheets

NEW

Font size

S
M
L
XL
Worksheets

ನವಿಲು

Total questions: 10

Worksheet time: 5mins

Name
Class
Date
1.

ಜುಳು ಜುಳು ಹರಿಯುವ-----

a)

ನದಿ

b)

ಬಾವಿ

c)

ಹಳ್ಳ

d)

ಮನೆ

2.

ನವಿಲಿನ ಕಣ್ಣುಗಳು ---- ಹೊಳೆಯುತ್ತದೆ.

a)

ಗಳ ಗಳ

b)

ಫಳ ಫಳ

c)

ಜಲಜಲ

d)

ದಪದಪ

3.

ನವಿಲು ---- ನ ವಾಹನ

a)

ಗಣೇಶ

b)

ಷಣ್ಮುಖ

c)

ಶಿವ

d)

ವಿಷ್ಟು

4.

ನಯನ ಇದರ ಅರ್ಥ

a)

ಕಣ್ಣು

b)

ಮಗ

c)

ಮಗಳು

d)

ಅಂದ

5.

ರೈತನ ಮಿತ್ರ ------

a)

ನವಿಲು

b)

ಪಾರಿವಾಳ

c)

ಗಿಳಿ

d)

ಬಾತುಕೋಳಿ

6.

ನವಿಲಿಗೆ ಭಾರತದಲ್ಲಿ ಯಾವ ಗೌರವ ಲಭಿಸಿದೆ.

a)

ರಾಷ್ಟ್ರ ಲಾಂಛನ

b)

ರಾಷ್ಟ್ರ ಧ್ವಜ

c)

ರಾಷ್ಟ್ರ ಪ್ರಾಣಿ

d)

ರಾಷ್ಟ್ರ ಪಕ್ಷಿ

7.

ನವಿಲು ಗರಿ ------ ರ ಜುಟ್ಟಿನ ಅಲಂಕಾರವಾಗಿದೆ

a)

ರಾಮ

b)

ಕೃಷ್ಣ

c)

ವಿಷ್ಟು

d)

ಶಿವ

8.

ನವಿಲು ಇದ್ದಲ್ಲಿ ----- ಸುಳಿಯಲಾರವು

a)

ಹೂ

b)

ಹಾವು

c)

ಗಿಳಿ

d)

ಪಕ್ಷಿ

9.

ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ----------

a)

ಶಿಸ್ತಿನ ಸಿಪಾಯಿ

b)

ಮೃದು ಸಿಪಾಯಿ

c)

ಚೇಷ್ಟೆಯ ಸಿಪಾಯಿ

d)

ಮೃದು ಸಿಪಾಯಿ

10.

ನವಿಲು ------ ವರ್ಷ ಜೀವಿಸಬಲ್ಲವು

a)

೧೨

b)

೧೫

c)

೧೬

d)

೨೫