NEW
Font size
Worksheetsಕನ್ನಡ ಸೌರಭ ರಸಪ್ರಶ್ನೆ - ಮಗ್ಗದ ಸಾಹೇಬ
Total questions: 20
Worksheet time: 10mins
1 ಮಗ್ಗದ ಸಾಹೇಬ ಪಾಠದ ಲೇಖಕರು ____
ಎ ಕೃಷ್ಣದೇವರಾಯ
ಬಿ ದೇವದುರ್ಗದ ದೇವರಾಯ
ಸಿ ಬಾಗಲೋಡಿ ದೇವರಾಯ
ಡಿ ಬಾಣಾವಾರ ದೇವರಾಯ
2 ಬಾಗಲೋಡಿ ದೇವರಾಯರ ಜನ್ಮಸ್ಥಳ ಬಾಗಲೋಡಿ ಈ ಜಿಲ್ಲೆಗೆ ಸೇರಿದೆ._
ಎ ಉತ್ತರಕನ್ನಡ
ಬಿ ಮೈಸೂರು
ಸಿ ದಕ್ಷಿಣ ಕನ್ನಡ
ಡಿ ಉಡುಪಿ
3 ಈ ಕೆಳಕಂಡ ಕೃತಿಗಳಲ್ಲಿ ಬಾಗಲೋಡಿ ದೇವರಾಯರ ಕೃತಿಗಳನ್ನು ಗುರುತಿಸಿ
ಎ ಹುಚ್ಚುಮುನಸೀಫ ಮತ್ತು ಇತರ ಕತೆಗಳು
ಬಿ ಆರಾಧನಾ
ಸಿ ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
ಡಿ ಮೇಲಿನ ಎಲ್ಲವೂ
4 ಮಗ್ಗದ ಸಾಹೇಬ ಪಾಠವನ್ನು ಬಾಗಲೋಡಿ ದೇವರಾಯರ ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ
ಎ ಹುಚ್ಚುಮುನಸೀಫ ಮತ್ತು ಇತರ ಕತೆಗಳು
ಬಿ ಆರಾಧನಾ
ಸಿ ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
ಡಿ ಸಮಗ್ರ ಕತೆಗಳು
5 ಮಗ್ಗದ ಸಾಹೇಬ ಪಾಠವು ಒಳಗೊಂಡಿರುವ ಮಹತ್ವದ ಅಂಶಗಳಿವು________
ಎ ಧಾರ್ಮಿಕ ಸಹಿಷ್ಣುತೆ ಮತ್ತು ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ
ಬಿ ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶ ಮತ್ತು ಸ್ವಯಂ ಉದ್ಯೋಗಕ್ಕೆ ಪ್ರೇರಣೆ
ಸಿ ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು
ಡಿ ಮೇಲಿನ ಎಲ್ಲವೂ
6 ಆಚ್ಛಾದಿತ ಪದದ ಅರ್ಥ_____________
ಎ ಆವರಿಸಲ್ಪಟ್ಟ
ಬಿ ತೆರೆದಿಟ್ಟ
ಸಿ ಅಗೋಚರ
ಡಿ ಅನಾಮಿಕ
7 ವಿಲಾಯತಿ ಪದದ ಅರ್ಥ_______________
ಎ ವಿದೇಶ
ಬಿ ವಿನಾಯಿತಿ
ಸಿ ವಿದೇಶ
ಡಿ ಸ್ವದೇಶ
8 ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?
ಎ 10 ವರ್ಷಕ್ಕೂ ಹೆಚ್ಚಾಗಿದೆ
ಬಿ 20 ವರ್ಷಕ್ಕೂ ಹೆಚ್ಚಾಗಿದೆ
ಸಿ 30 ವರ್ಷಕ್ಕೂ ಹೆಚ್ಚಾಗಿದೆ
ಡಿ 40 ವರ್ಷಕ್ಕೂ ಹೆಚ್ಚಾಗಿದೆ
9 ಮಗ್ಗದ ಸಾಹೇಬ ಎಂದರೆ ಯಾರು ?
ಎ ಅಬ್ದುಲ್ ಕರೀಮ್ ಸಾಹೇಬ್
ಬಿ ಮಗ್ಗದ ಹುಸೇನ್ ಸಾಹೇಬ್
ಸಿ ಶಂಕರಪ್ಪ
ಡಿ ಅಬ್ದುಲ್ ರಹೀಮ್ ಸಾಹೇಬ
10ಮಗ್ಗದ ಸಾಹೇಬರ ಪೂರ್ವಜರು ಎಂತಹ ವ್ಯಕ್ತಿಗಳಾಗಿದ್ದರು
ಎ ಧನವಂತ
ಬಿ ಕೀರ್ತಿವಂತ
ಸಿ ಧನವಂತ ಮತ್ತು ಕೀರ್ತಿವಂತ
ಡಿ ಗುಣವಂತ
11 ಹುಸೇನ್ ಸಾಹೇಬರು ಕಟ್ಟಿಸಿದ್ದು _______
ಎ ದೇವಸ್ಥಾನ ಮಾತ್ರ
ಬಿ ಮಸೀದಿ ಮಾತ್ರ
ಸಿ ಮಸೀದಿ ಮಾತ್ರವಲ್ಲ ದೇವಸ್ಥಾನವನ್ನೂ
ಡಿ ದೇವಸ್ಥಾನ ಮಾತ್ರವಲ್ಲ ಗುಡಿಗಳನ್ನೂ
12 ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು ?
ಎ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದ ಪಡೆಯುವ ಹಕ್ಕು
ಬಿ ಎಲ್ಲರಿಗಿಂತ ಕೊನೆಯಲ್ಲಿ ಪ್ರಸಾದ ಪಡೆಯುವ ಹಕ್ಕು
ಸಿ ಎಲ್ಲರಿಗಿಂತಲೂ ಮುಂದಾಗಿ ರಥವನ್ನು ಎಳೆಯುವ ಹಕ್ಕು
ಡಿ ಎಲ್ಲರಿಗಿಂತಲೂ ಮುಂದಾಗಿ ಪೂಜೆ ಮಾಡುವ ಹಕ್ಕು
13 ಲೇಖಕರ ಹುಟ್ಟೂರಿನ ಪಕ್ಕದ ಮುಸಲ್ಮಾನ ವಸತಿಯಲ್ಲಿ ನಡೆಯುವ ಧಾರ್ಮಿಕ ಉತ್ಸವ-
ಎ ದೀಪಾವಳಿ
ಬಿ ಹೋಳಿ
ಸಿ ಶಿವರಾತ್ರಿ
ಡಿ ಉರ್ಸ್
14ಲೇಖಕರ ಮನೆಯಲ್ಲಿ ಅತಿಥಿಗಳಿಗೆ ಮಿಠಾಯಿ ಕೊಡಲು ಕಾರಣ
ಎ ಲೇಖಕರ ತಂದೆಗೆ ಹುಷಾರಿರಲಿಲ್ಲ
ಬಿ ಲೇಖಕರಿಗೆ ಹು಼ಷಾರಿರಲಿಲ್ಲ
ಸಿ ಲೇಖಕರ ತಾಯಿಗೆ ಹುಷಾರಿರಲಿಲ್ಲ
ಡಿ ಬೇರೆ ಸಿಹಿ ಕೊಡಲು ಇಷ್ಟ ಇರಲಿಲ್ಲ
15 “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ”- “_________”
ಎ “ಮಗ್ಗ ಎಂದರೆ ನನಗೆ ಇಷ್ಟವಿಲ್ಲ”
ಬಿ “ ಮಗ್ಗವಲ್ಲ ಅದು ಹಗ್ಗ “
ಸಿ ಹಗ್ಗ ಅದು ಮಗ್ಗವಲ್ಲ
ಡಿ “ ಮಗ್ಗವಲ್ಲ ಅದು ಕೊರಳಿಗೆ ಹಗ್ಗ”
16 ಅಗ್ಗದ ಬೆಲೆಗೆ ಸಿಗುತ್ತಿದ್ದ ವಿಲಾಯಿತಿ ಮಿಲ್ಲಿನ ಬಟ್ಟೆಗಳ ಲಕ್ಷಣಗಳಿವು________
ಎ ನಿಕೃಷ್ಟ ವಸ್ತುಗಳು
ಬಿ ಒಂದು ವರ್ಷದೊಳಗೆ ಕಳೇಬರಗಳಾಗಿ ಹರಕು ಚಿಂದಿಯಾಗುವವು
ಸಿ ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ ಎರಡೇತಿಂಗಳಲ್ಲಿ ಮಾಯವಾಗುವುದು
ಡಿ ಮೇಲಿನ ಎಲ್ಲವೂ
17 ಮಗ್ಗಗಳು ಆಚ್ಛಾದಿತವಾಗಿರುವುದು ಇವುಗಳಿಂದ________
ಎ ಮೀನಿನ ಬಲೆಗಳಿಂದ
ಬಿ ದವಸ ಧಾನ್ಯಗಳಿಂದ
ಸಿ ಜೇಡನ ಬಲೆಗಳಿಂದ
ಡಿ ಹರಿದ ಬಟ್ಟೆಗಳಿಂದ
18 ಅಬ್ದುಲ್ ರಹೀಮನ ಹಠವೇನು ?
ಎ ಅವನ ಮೂವರು ಗಂಡುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು
ಬಿ ಸರಕಾರಿ ನೌಕರರನ್ನಾಗಿ ಮಾಡುವುದು
ಸಿ ಎ ಮತ್ತು ಬಿ ಎರಡೂ
ಡಿ ಮೇಲಿನ ಯಾವಯದೂ ಅಲ್ಲ
19 ರಹೀಮನ ಇಬ್ಬರು ಮಕ್ಕಳು ತಂದೆಯ ಆಸೆಯನ್ನು ಈಡೇರಿಸಿದ್ದು ಹೀಗೆ -------------------
ಎ ಒಬ್ಬ ಶಿಕ್ಷಕನಾದ ಇನ್ನೊಬ್ಬ ಡಾಕ್ಟರನಾದ
ಬಿ ಒಬ್ಬ ಪೋಸ್ಟ್ ಮಾಸ್ತರನಾದ ಇನ್ನೊಬ್ಬ ಸರ್ಕಾರಿ ಕಛೇರಿಯಲ್ಲಿ ಜವಾನನಾದ
ಸಿ ಒಬ್ಬ ಪೋಸ್ಟ್ ಮಾಸ್ತರನಾದ ಇನ್ನೊಬ್ಬ ಸರ್ಕಾರಿ ಕಛೇರಿಯಲ್ಲಿ ಗುಮಾಸ್ತನಾದ
ಡಿ ಒಬ್ಬ ಪೋಸ್ಟ್ ಮಾಸ್ತರನಾದ ಇನ್ನೊಬ್ಬಏನೂ ಆಗಲಿಲ್ಲ
20 ಇವರ ಪ್ರೇರಣೆಯಿಂದ ಶಾಲೆಗಳಲ್ಲಿ ನವೀನ ಶಿಕ್ಷಣ ಆರಂಭವಾಯಿತು
ಎ ಮಹಾತ್ಮಾ ಗಾಂಧೀ
ಬಿ ಸುಭಾಷ್ ಚಂದ್ರ ಬೋಸ್
ಸಿ ವಿವೇಕಾನಂದ
ಡಿ ಕರೀಮ
