wayground logo

Free Printable Worksheets

Font size

S
M
L
XL
Worksheets

ಕನ್ನಡ ಮೌಲ್ವಿ -ಹೊಸಹಾಡು

Total questions: 20

Worksheet time: 10mins

Name
Class
Date
1.

ಕನ್ನಡ ಮೌಲ್ವಿ ಕನ್ನಡವನ್ನು ಯಾವ ತರಗತಿವರೆಗೆ ಕಲಿತಿದ್ದರು?

a)

ಹತ್ತನೆಯ

b)

ಎರಡನೆಯ

c)

ಮೂರನೆಯ

d)

ಐದನೆಯ

2.

ಕನ್ನಡ ಮೌಲ್ವಿ ಬಾಯಿಪಾಠ ಮಾಡಿದ ಪುಸ್ತಕ ಯಾವುದು?

a)

ಕುಮಾರವ್ಯಾಸ ಭಾರತ

b)

ಮಂಕುತಿಮ್ಮನ ಕಗ್ಗ

c)

ಡಿ ವಿ ಗುಂಡಪ್ಪ

d)

ಉಮರನ ಒಸಗೆ

3.

ಕನ್ನಡ ಮೌಲ್ವಿ ಪಾಠವನ್ನು ಬರೆದವರು ಯಾರು?

a)

ಶಿವರಾಮ ಕಾರಂತ

b)

ಎಲ್‍ ಬಸವರಾಜ

c)

ಗೊರೂರು ರಾಮಸ್ವಾಮಿ ಅಯ್ಯಂಗಾರ್

d)

ಸಾ.ಶಿ.ಮರಳಯ್ಯ

4.

ಗೊರೂರರು ಈ ಕೆಳಗಿನ ಯಾರೊಂದಿಗೆ ನೇರ ಸಂಪರ್ಕ ಹೊಂದಿದ್ದರು?

a)

ಮಹಾತ್ಮ ಗಾಂಧೀಜಿ

b)

ಜವಾಹರಲಾಲ ನೆಹರೂ

c)

ಸುಭಾಸ್‍ ಚಂದ್ರ ಬೋಸ್‍

d)

ಲಾಲಾ ಲಜಪತ್‍ ರಾಯ್‍

5.

.ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರೇನು? *

a)

ಹೊಸಕೇರಿಯ ಹುಸೇನ್‍ ಸಾಬಿ

b)

ಮಡಿಕೇರಿಯ ಹುಸೇನ್‍ ಸಾಬಿ

c)

ತಾವರಗೆರೆಯ ಹಸನ್‍ ಸಾಬಿ

d)

ಹಾಸನದ ಹಮೀದ್‍ ಸಾಬಿ

6.

ಕನ್ನಡ ಮೌಲ್ವಿಯ ವೃತ್ತಿ ಯಾವುದು? *

a)

ಪ್ರೌಢಶಾಲೆಯ ಅಧ್ಯಾಪಕರಾಗಿದ್ದರು

b)

ಕಾಲೇಜಿನ ಪ್ರಧ್ಯಾಪಕರಾಗಿದ್ದರು

c)

ಪ್ರೈಮರಿ ಶಾಲೆಯ ಉಪಧ್ಯಾಯರಾಗಿದ್ದರು.

d)

ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು

7.

ಕನ್ನಡ ಮೌಲ್ವಿಯು ನಿತ್ಯ ಮಲಗುವ ಮುಂಚೆ ಎಷ್ಟು ಗಂಟೆ ಓದುತ್ತಿದ್ದರು?

a)

ಮೂರು ಗಂಟೆ

b)

ಆರು ಗಂಟೆ

c)

ಎರಡು ಗಂಟೆ

d)

ನಾಲ್ಕು ಗಂಟೆ

8.

ಯಕ್ಷಗಾನ ದ ಪಾತ್ರಧಾರಿ ಸಾಹೇಬ್ ನ್ನು ಏನೆಂದು ಹೆಸರಾಗಿದ್ದನು

a)

ಹುಸೇನ್ ಸಾಹೇಬ್

b)

ಹುಸೇನ್ ರಾಮ

c)

ಹುಸೇನ್ ಸಾಬಿ

d)

ಹುಸೇನ್ ಕೃಷ್ಣ

9.

ಮೌಲ್ವಿ ಕೈಯಲ್ಲಿದ್ದ ಪುಸ್ತಕ

a)

ಮಹಾಭಾರತ

b)

ರಾಮಾಯಣ

c)

ಕುಮಾರವ್ಯಾಸಭಾರತ

d)

ಭಗವದ್ಗೀತೆ

10.

ಕವಿ ಕಯ್ಯಾರರು ಜನಿಸಿದ ಸ್ಥಳ

a)

ಕಾಸರಗೋಡು

b)

ಮೈಸೂರು

c)

ಗೊರೂರು

d)

ಕಾರಂತ

11.

ಜಾತಿ ಧರ್ಮಗಳ ಯಾವುದನ್ನು ಕಡೆದುಹಾಕಬೇಕು?

a)

ಎದೆ

b)

ಮರ

c)

ಬುಡ

d)

ಪಾಶ

12.

ಯಾವುವು ದಶದಿಕ್ಕಿನಲ್ಲಿ ಹಾರಬೇಕು?

a)

ಬೆಳಕು

b)

ಹಾಡು

c)

ಹಾಡುನುಡಿ ಗುಂಡು

d)

ಉನ್ನತೋನ್ನತ

13.

ಕವಿ ಹಾಡನ್ನು ಎಲ್ಲಿ ಹಾಡಲು ಬಯಸುವರು

a)

ಹಿಮಪರ್ವತ

b)

ನದೀ

c)

ಸಮುದ್ರ

d)

ನಭ

14.

ಕವಿ ಇದರಿಂದ ಸಿಡಿದೇಳ ಬಯಸುವರು

a)

ಶೋಕ

b)

ಜಡನಿದ್ರೆ

c)

ಸಂತಸ

d)

ಸಮುದ್ರ

15.

ಕವಿ ಯಾವುದರ ಬೆನ್ನಟ್ಟಬೇಕೆಂದು ಬಯಸುವರು

a)

ಭಯ

b)

ಪ್ರಾಣ

c)

ಸ್ವತಂತ್ರ್ಯ

d)

ಭರವಸೆ

16.

ಹೊಸಹಾಡು ಪದ್ಯ ಇವರ ಸ್ಪೂರ್ತಿಗೆ ರಚಿತವಾಗಿದೆ.

a)

ಭಾರತೀಯರಿಗೆ

b)

ಪರದೇಶದವರಿಗೆ

c)

ಕವಿಗಳಿಗೆ

d)

ವಿಜ್ಞಾನಿಗಳಿಗೆ

17.

ಕವಿ ಕಯ್ಯಾರರು ಜನಿಸಿದ ಸ್ಥಳ

a)

ಕಾಸರಗೋಡು

b)

ಮೈಸೂರು

c)

ಗೊರೂರು

d)

ಕಾರಂತ

18.

ಕವಿ ಈ ಹಾಡು ರಚಿಸುವಾಗ ಭಾರತೀರರ ಜನಸಂಖ್ಯೆ

a)

೨೩ ಕೋಟಿ

b)

೧೦೦ ಕೋಟಿ

c)

೩೩ ಕೋಟಿ

d)

೪೩ ಕೋಟಿ

19.

ಕವಿ ಭಾರತೀಯರು ಹೇಗೆ ಸಾಗಬೇಕೆಂದು ಬಯಸುವರು

a)

ದಾಸ್ಯದಲ್ಲಿ

b)

ನುಡಿದಂತೆನಡೆಯಬೇಕೆಂದು

c)

ಆಲಸ್ಯತನದಿಂದ

d)

ಬೇಜವಾಬ್ದರಿ ತನದಿಂದ

20.

ಹೊಸಹಾಡು" ಈ ಪದ್ಯವು ಸಂಕಲನಗೊಂಡಿರುವ ಕವನಸಂಕಲನ ಇದು

a)

ಐಕ್ಯಗಾನ

b)

ಗಂಧವತಿ

c)

ಪಂಚಮಿ

d)

ಶತಮಾನದ ಗಾನ