NEW
Font size
S
M
L
XL
WorksheetsKannada
Total questions: 10
Worksheet time: 5mins
Name
Class
Date
1.
Dr. ರಾಜ್ ಕುಮಾರ್ ಅವರ ಮೊದಲ ಹೆಸರು........
a)
ಮುತ್ತುರಾಜು
b)
ಭೀಮರಾಜು
c)
ರಾಜು
d)
ಶಿವರಾಜು
2.
ಮಗು ಈ ಪದದ ಬಹುವಚನ ರೂಪ.......
a)
ಮಗುಗಳು
b)
ಮಕ್ಕಳು
c)
ಮಗುಗಲು
d)
ಮಕ್ಕಲುಗಲು
3.
ಮುತ್ತುರಾಜು ಇವರ ಹುಟ್ಟೂರು.....
a)
ಶಿವಮೊಗ್ಗ
b)
ಕುಂದಾಪುರ
c)
ನಂಜನಗೂಡು
d)
ಗಾಜನೂರು
4.
ಗಾಜನೂರು ಮುತ್ತುರಾಜರ.......ಊರು
a)
ತಂದೆಯ
b)
ಮಾವನ
c)
ತಾಯಿ
d)
ಅಜ್ಜನ
5.
ರಾಜಕುಮಾರ್ ಅವರ ಮೊದಲ ಚಿತ್ರ.......
a)
ಬೆಟ್ಟದ ಹೂ
b)
ಬೇಡರ ಕಣ್ಣಪ್ಪ
c)
ಬಂಗಾರದ ಮನುಶ್ಯ
d)
ಯಾವುದು ಅಲ್ಲ
6.
ಮುತ್ತುರಾಜರು .......ಹೋಗಲಿಲ್ಲ
a)
ಮನೆಗೆ
b)
ಊರಿಗೆ
c)
ಮಂದಿರಕ್ಕೆ
d)
ಶಾಲೆಗೆ
7.
ರಾಜ ಈ ಪದದ ಸ್ತ್ರಿ ಲಿಂಗ ರೂಪ.........
a)
ರಾಜ್
b)
ರಾಜೆ
c)
ರಾಣಿ
d)
ರಾನಿ
8.
ಮುತ್ತು ರಾಜರು ಒಬ್ಬ........ ಕೂಡ ಆಗಿದ್ದರು
a)
ಸಾಹಿತಿ
b)
ಗಾಯಕರು
c)
ನಿರ್ದೇಶಕರು
d)
ಕತೆಗಾರರು
9.
ದೂರ ಈ ಪದದ ವಿರುದ್ಧ ಪದ..........
a)
ಅದೂರ
b)
ಮೇಲೆ
c)
ಹತ್ತಿರ
d)
ಪಕ್ಕ
10.
ಮುತ್ತುರಾಜು ಅವರಿಗೆ........ ಸೋದರ ಮಾವರಿದ್ದರು
a)
4
b)
6
c)
1
d)
2
Reset
