wayground logo

Free Printable Worksheets

NEW

Font size

S
M
L
XL
Worksheets

6th class kannada exam

Total questions: 10

Worksheet time: 5mins

Name
Class
Date
1.

ನನ್ನ ದೇಶ ನನ್ನ ಜನ ಪದ್ಯವನ್ನು ಬರೆದ ಕವಿ

a)

ಕುವೆಂಪು

b)

ದ.ರಾ.ಬೇಂದ್ರೆ

c)

ಚೆನ್ನವೀರ ಕಣವಿ

d)

ಜಿಎಸ್ ಶಿವರುದ್ರಪ್ಪ

2.

"ದೇಶ ನನ್ನದು ನಾಡು ನನ್ನದು ಎನ್ನದೆ ಸುಡುಗಾಡು " ಎಂದು ಹೇಳಿದ ಕವಿ

a)

ನಾಗಚಂದ್ರ

b)

ಕುವೆಂಪು

c)

ಚೆನ್ನವೀರ ಕಣವಿ

d)

ಅಂಬಿಕಾತನಯದತ್ತ

3.

"ವರ್ತಮಾನ "ಈ ಪದದ ಅರ್ಥ

a)

ಇಂದಿನ

b)

ಮುಂದಿನ

c)

ನಾಳಿನ

d)

ನಿನ್ನೆಯ ದಿನ

4.

ಚೆನ್ನವೀರ ಕಣವಿಯವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ

a)

ಆಕಾಶಬುಟ್ಟಿ

b)

ಜೀವಧ್ವನಿ

c)

ಭಾವಜೀವಿ

d)

ದೀಪದಾರಿ

5.

ಚೆನ್ನವೀರ ಕಣವಿಯವರು ಈ ಜಿಲ್ಲೆಯವರು

a)

ಗದಗ್

b)

ಬಾಗಲಕೋಟೆ

c)

ಗುಲ್ಬರ್ಗ

d)

ಬಿಜಾಪುರ್

6.

ಕಣವಿಯವರು ಈ ನೆಲದ ಬೆಳೆ ಯಾವ ಬಣ್ಣದಲ್ಲಿವೆ ಎಂದು ಹೇಳಿರುವರು.

a)

ಕೆಂಪು

b)

ಹಸಿರು

c)

ನೀಲಿ

d)

ಬಿಳಿ

7.

ಕಾಡನ್ನು ಸುತ್ತುತ , ಹುಲ್ಲನ್ನು ಮೇಯುತ ,

ಹಾಲನು ನೀಡುತ , ರೈತನ ಹರಸುತ ನಿಂತವರು ಯಾರು?

a)

ಮುಖ

b)

ನದಿ

c)

ಆಕಳು

8.

ಕೊಡಿ ನನ್ನ ಬಾಲ್ಯವ ನಾಟಕವನ್ನು ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ

a)

ಗರಿಗೆದರಿ ತಂದೆ ಬದುಕು

b)

ಮಕ್ಕಳ ಮೂರು ನಾಟಕಗಳು

c)

ಸೂರ್ಯ ಮುಳುಗುವುದಿಲ್ಲ

9.

ಶಾಲೂವಿನ ಅಮ್ಮ ಯಾವ ಗುಡಿಗೆ ಹೋಗಬೇಕೆಂದು ಹೇಳಿದಳು.

a)

ಲಕ್ಷ್ಮಿ ಗುಡಿಗೆ

b)

ಗಣೇಶನ ಗುಡಿಗೆ

c)

ಸರಸ್ವತಿ ವಿದ್ಯಾಮಂದಿರ

d)

ವೆಂಕಟೇಶ್ವರ ಸ್ವಾಮಿ ಗುಡಿಗೆ

10.

ನಮ್ಮೂರ ಕೆರೆ ಪದ್ಯವನ್ನು ಬರೆದ ಕವಿ

a)

ಮನು ಬಳಿಗಾರ

b)

ಮಾಲತಿ ಪಟ್ಟಣಶೆಟ್ಟಿ

c)

ಗೋಪಾಲಕೃಷ್ಣ ಅಡಿಗ

d)

ಚಿದಾನಂದ ಸಾಲಿ