NEW
Font size
Worksheetsಜಾಣ ಇರುವೆ
Total questions: 15
Worksheet time: 3mins
ಹುಡುಗ ಇರುವೆಗೆ ತಿನ್ನಲು ____________ ತರುವೆನೆಂದು ಹೇಳುತ್ತಾನೆ.
ಬೆಲ್ಲ
ಸಕ್ಕರೆ
ಕಾಳು
ಇರುವೆ ________ ಕೂಡಿ ನಡೆಯುತ್ತದೆ.
ಕಳ್ಳರೊಡನೆ
ಗೆಳೆಯರೊಡನೆ
ಸುಳ್ಳರೊಡನೆ
______________ ದೇವರೆಂದು ನಂಬಿ ಇರುವೆ ನಡೆಯುತ್ತದೆ.
ಕಳ್ಳತನ
ಜಗಳ
ದುಡಿಮೆ
ಇರುವೆ ____________ ಹೊತ್ತು ನಡೆಯುತ್ತದೆ.
ಬ್ಯಾಗು
ಕಲ್ಲು
ಮುಳ್ಳು
ಇರುವೆ ಸಾಲಿನಲ್ಲಿ ___________ ನಡೆದು ಹೋಗುತ್ತದೆ.
ಮನೆಯೊಳಗೆ
ಶಾಲೆಯೊಳಗೆ
ದೇವಸ್ಥಾನದೊಳಗೆ
ಇರುವೆ ___________ ತೊರೆಯುವುದಿಲ್ಲ.
ಶತ್ರುಗಳನ್ನು
ಅಪರಿಚಿತರನ್ನು
ಬಳಗವನ್ನು
ಇರುವೆ _____________ ಮರೆಯುವುದಿಲ್ಲ.
ಮೈಗಳ್ಳತನ
ಓಡಿ ಹೋಗುವುದು
ದುಡಿಮೆಯನ್ನು
ಸಜಾತಿ ಒತ್ತಕ್ಷರಕ್ಕೆ ಉದಾಹರಣೆ ___________.
ಚಂದ್ರ
ಮುಳ್ಳು
ಪತ್ರ
ವಿಜಾತಿ ಒತ್ತಕ್ಷರಕ್ಕೆ ಉದಾಹರಣೆ _____________.
ಅಪ್ಪ
ಅಕ್ಕ
ಪುಷ್ಪ
'ಗೆಳೆಯ' ಪದದ ಅರ್ಥ ____________.
ಸ್ನೇಹಿತ
ಕಳ್ಳ
ಖದೀಮ
ಯೋಗವಾಹಗಳು ____________ ಮತ್ತು __________
ರ ಮತ್ತು ರು
ಅಂ ಮತ್ತು ಅ:
ನ ಮತ್ತು ಮ
ಸ್ವರಗಳಲ್ಲಿ __________ ವಿಧ .
2
3
4
ಒಟ್ಟು ಸ್ವರಾಕ್ಷರಗಳು ___________________.
12
14
13
ಅಲ್ಪಪ್ರಾಣಾಕ್ಷರಗಳ ಸಂಖ್ಯೆ _____________
25
9
10
ಅನುನಾಸಿಕ ಅಕ್ಷರಗಳ ಸಂಖ್ಯೆ ______________.
13
5
2
