wayground logo

Free Printable Worksheets

Font size

S
M
L
XL
Worksheets

MADINA ZIYARAH OCTOBER-2021 DKSC

Total questions: 10

Worksheet time: 5mins

Name
Class
Date
1.

ಅಝಾನಿನಲ್ಲಿ (ಬಾಂಗ್) ಎಷ್ಟುಸಲ ಅಲ್ಲಾಹು ಅಕ್ಬರ್ ಎಂದು ಹೇಳಲಾಗುತ್ತದೆ?

a)

6

b)

7

c)

5

d)

4

2.

ಈ ಕೆಳಗಿನವರಲ್ಲಿ ಯಾರು ಸಬಿ (ಸ.ಅ)ರು ಹಾಗೂ ಖದೀಜ ಬೀವಿಯವರಿಂದ ಜನಿಸಿದ ಮಗು ಅಲ್ಲ?

a)

ಫಾತಿಮಾ ಬೀವಿ (ರ)

b)

ಝೈನಬ ಬೀವಿ (ರ)

c)

ಇಬ್ರಾಹೀಂ (ರ)

d)

ಅಬ್ದುಲ್ಲಾಹ್ (ರ)

3.

DKSC ಇದರ ಪೂರ್ಣರೂಪ ಈ ಕೆಳಗಿನವುಗಳಲ್ಲಿ ಯಾವುದು?

a)

DAKSHINA KARNATAKA SUNNI CENTER

b)

DAKSHINA KANNADA SUNNI CENTER

c)

DAKSHINA KAPU SUNNI CENTER

d)

DARS KARNATAKA SUNNI CENTER

4.

ನಬಿ (ಸ.ಅ) ರಿಗೆ ಮುಹಮ್ಮದ್ ಎಂದು ಹೆಸರು ಇಟ್ಟವರು ಯಾರು?

a)

ಅಬ್ದುಲ್ ಮುತ್ತಲಿಬ್

b)

ಅಬೂ ತಾಲಿಬ್

c)

ಹಂಝ (ರ)

d)

ಅಬ್ಬಾಸ್ (ರ)

5.

ಮಕ್ಕಾ ವಿಜಯದ ಬಳಿಕ ಮದೀನಾಕ್ಕೆ ನಬಿ (ಸ.ಅ)ರು ಪ್ರವೇಷಿಸಿದಾಗ ಪ್ರಥಮವಾಗಿ ಇಸ್ಲಾಂ ಸ್ವೀಕರಿಸಿದ ಪ್ರಸಿದ್ದ ಕವಿ ಯಾರು?

a)

ಕಅ್-ಬ್ ನು ಝುಹೈರ್ (ರ)

b)

ಹಸ್ಸಾನ್ ಬಿನ್ ಸಾಬಿತ್ (ರ)

c)

ಅಬೂ ಅಯ್ಯೂಬುಲ್ ಅನ್ಸಾರಿ (ರ)

d)

ಅನಸ್ ಬಿನ್ ಮಾಲಿಕ್ (ರ)

6.

ಯಾವ ಗಲ್ಫ್ ರಾಷ್ಟ್ರದಲ್ಲಿ DKSCಗೆ ಅಂಗೀಕಾರ ಲಭಿಸಿದೆ?

a)

ಬಹ್ರೈನ್

b)

ಸೌದಿ ಅರೇಬಿಯಾ

c)

ಯುನೈಟೆಡ್ ಅರಬ್ ಎಮಿರೇಟ್ಸ್

d)

ಒಮಾನ್

7.

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಝೇಷನ್ (ISRO) ಇದರ ಪ್ರಧಾನ ಕಚೇರಿ ಎಲ್ಲಿದೆ?

a)

ಬೆಂಗಳೂರು

b)

ಮುಂಬೈ

c)

ಪುಣೆ

d)

ರಾಜಸ್ತಾನ್

8.

ಮೊದಲು ಇಸ್ಲಾಂ ಸ್ವೀಕರಿಸಿದ ಮಗು ಯಾರು?

a)

ಅಲೀ (ರ)

b)

ಅನಸ್ ಇಬ್ನು ಮಾಲಿಕ್ (ರ)

c)

ಝೈದು ಬುನ್ ಹಾರಿಸ್ (ರ)

d)

ಸಅದು ಬ್ ನು ಮುಆದ್ (ರ)

9.

ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಯಾವುದು?

a)

ಬೆಳಗಾವಿ

b)

ದಕ್ಷಿಣ ಕನ್ನಡ

c)

ಬೆಂಗಳೂರು ಗ್ರಾಮಾಂತರ

d)

ಹುಬ್ಬಳ್ಳಿ

10.

ವಿಸ್ತೀರ್ಣದಲ್ಲಿ ಭಾರತದ ದೋಡ್ಡ ರಾಜ್ಯ ಯಾವುದು?

a)

ರಾಜಸ್ಥಾನ

b)

ಮಧ್ಯಪ್ರದೇಶ

c)

ಹರಿಯಾನ

d)

ಉತ್ತರ ಪ್ರದೇಶ