wayground logo

Free Printable Worksheets

NEW

Font size

S
M
L
XL
Worksheets

DKSC CC Meeting

Total questions: 12

Worksheet time: 6mins

Name
Class
Date
1.

ಮರ್ಕಜ್ ತಾಹ್ಲೀಮುಲ್ ಇಹಸಾನ್ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದವರು ಯಾರು?

a)

ಕೆ. ಸ್. ಆಟಕೋಯ ತಂಗಳ್ ಕುಂಬೋಳ್

b)

ಕುಞಹಿ ಕೋಯಾ ತಂಗಳ್ ಕುಂಬೋಳ್

c)

ತಾಜುಲ್ ಉಲಮಾ

d)

ಬೇಕಲ್ ಇಬ್ರಾಹಿಂ ಮುಸ್ಲಿಯಾರ್

2.

ದ. ಕ. ಸು. ಸೆ. ಮೊದಲ ಘಟಕ ಯಾವುದು?

a)

ದಮ್ಮಾಮ್

b)

ಅಲ್ ಖೋಬರ್

c)

ರಿಯಾದ್

d)

ಜುಬೈಲ್

3.

ದ. ಕ. ಸು. ಸೆ. ಜೆಡ್ಡಾ ಘಟಕದ ಮೊದಲ ಅಧ್ಯಕ್ಷರು ಯಾರು?

a)

ಉಮ್ಮೆರ್ ಇಸ್ಮಾಯಿಲ್ ಪುಂಜಾಲಕಟ್ಟೆ

b)

ಮೊಹಮ್ಮದ್ ಕಾನ್ಸ

c)

ಸಯ್ಯದ್ ಮೊಹಮ್ಮದ್ ಉಚ್ಚಿಲ

d)

ಇಸಾಕ್ ಬೊಳ್ಳಾಯಿ

4.

ಯಾವ ವರ್ಷದಲ್ಲಿ ದ. ಕ. ಸು. ಸೆ ಮರ್ಕಜ್ ಕಟ್ಟಡ ಶಂಕುಸ್ಥಾಪನೆ ನಡೆಯಿತು ?

a)

1995

b)

1997

c)

1998

d)

2005

5.

ಕೆ. ಸ್. ಆಟ ಕೋಯಾ ತಂಗಳ್ ರವರು ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆ ಗೊಂಡ ಸ್ಥಳ ಯಾವುದು?

a)

ಯು ಏ ಇ ರಾಷ್ಟ್ರ ಸಮಿತಿ

b)

ರಿಯಾದ್ ಜೋನ್

c)

ಮಕ್ಕ ಜೋನ್

d)

ದಮ್ಮಾಮ್ ಜೋನ್

6.

ದ. ಕ. ಸು. ಸೆ. ಮರ್ಕಜ್ ತಾಹ್ಲೆಮುಲ್ ಇಹಸನ್ ನೆಲ್ಲಿ ಕಂಪ್ಯೂಟರ್ ಎಜುಕೇಶನ್ ಮೊದಲ ಬಾರಿ ಪ್ರಾರಂಭ ಗೊಂಡ ವರ್ಷ ಯಾವುದು ?

a)

2000

b)

1998

c)

2003

d)

1995

7.

G C C ಸಿಲ್ವರ್ ಜುಬಿಲಿ ಕಮಿಟಿ ಕೋಶಾಧಿಕಾರಿ ಯಾರು ?

a)

ಅಬ್ದುಲ್ ಅಝೀಜ್ ಮೂಡುತೋಟ

b)

ಅಬ್ದುಲ್ ಅಝೀಜ್ ಮೂಳುರ್

c)

ಅಬ್ದುಲ್ ಅಝೀಜ್ ಆತೂರ್

d)

ಅಬ್ದುಲ್ ಅಝೀಜ್ ಬಜ್ಪೆ

8.

ಮರ್ಕಜ್ ತಾಹ್ಲೆಮುಲ್ ಇಹಸನ್ ನೆಲೆಗೊಳ್ಳುತ್ತಿರುವ ರಾಷ್ಟೀಯ ಹೆದ್ದಾರಿ ಸಂಖ್ಯೆ ಎಷ್ಟು ?

a)

NH 17

b)

NH 71

c)

NH 66

d)

NH 48

9.

ಅಲ್ ಇಹಸಾನ್ ಆಂಗ್ಲ ಮಾಧ್ಯಮ ಕಾಲೇಜು ಇದರ ಪಾಂಶುಪಾಲರ ಹೆಸರೇನು ?

a)

ಮುಸ್ತಫಾ ಸಹದಿ

b)

ಹಬೀಬ್ ರಹ್ಮಾನ್

c)

ಮೊಹಮ್ಮದ್ ಕಾಸಿಮಿ ಅಳಕೆಮಜಲು

d)

ಸಿದ್ದಿಕ್ ಸಹದಿ

10.

ಅಲ್ ಇಹಸಾನ್ ಮಹಿಳಾ ಶರೀಹತ್ ಕಾಲೇಜು ಇದರ ಪಾಂಶುಪಾಲರ ಹೆಸರೇನು ?

a)

ಮುಸ್ತಫಾ ಸಹದಿ

b)

ಕೆ. ಸ್. ಆಟಕೋಯ ತಂಗಳ್ ಕುಂಬೋಳ್

c)

ಮೊಹಮ್ಮದ್ ಕಾಸಿಮಿ ಅಳಕೆಮಜಲು

d)

ಸ್ವಾಬಿರ್ ಸಹದಿ

11.

ಬಾಂಗ್ ನಲ್ಲಿ ಅಲ್ಲಾಹು ಅಕ್ಬರ್ ಎಂದು ಎಷ್ಟು ಬಾರಿ ಹೇಳಲಾಗುತ್ತದೆ ?

a)

4

b)

8

c)

6

d)

12

12.

ದ. ಕ. ಸು. ಸೆ. ಸ್ಥಾಪನೆಗೊಂಡ ವರ್ಷ ಯಾವುದು ?

a)

ಅಕ್ಟೋಬರ್ 1993

b)

ನವೆಂಬರ್ 1995

c)

ಅಕ್ಟೋಬರ್ 1995

d)

ಅಕ್ಟೋಬರ್ 2021