NEW
Font size
Worksheetsಕನ್ನಡ ರಸಪ್ರಶ್ನೆ
Total questions: 16
Worksheet time: 5mins
"ಕನ್ನಡ ಎನೆ ಕುಣಿದಾಡುವುದೆನ್ನೆದೆ"....ಪದ್ಯ ಬರೆದ ಕವಿ ಯಾರು
ಕುವೆಂಪು
ದ ರಾ ಬೇಂದ್ರೆ
ಮಾಸ್ತಿ
ಸಿದ್ದಯ್ಯ ಪುರಾಣಿಕ
ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ
ಅನಿವಾಸಿ
ಇಂದಿರಾ
ಚೋರಗ್ರಹಣ ತಂತ್ರ
ಮಾಡಿದುಣ್ಣೊ ಮಾರಾಯ
ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ ಯಾವುದು
ಎ ಕನ್ನಡ ಗ್ರಾಮರ್
ಎ ಗ್ರಾಮರ್ ಆಫ್ ಕರುನಾಡು
ಎ ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ
ಎ ಗ್ರಾಮರ್ ಇನ್ ಕನ್ನಡ
ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
ಆರ್.ನರಸಿಂಹಾಚಾರ್
ಪುತಿನ
ಕ ವೆಂ ರಾಘವಚಾರ್ಯ
ಬಿಎಂಶ್ರೀ
"ಗೃಹ ಸರಸ್ವತಿ" ಗ್ರಂಥಮಾಲೆ ಸಂಬಂಧಿಸಿರುವುದು.
ಪಾಶ್ಚಾತ್ಯ ಕವಿಗಳಿಗೆ
ಪುರುಷರಿಗೆ
ಮಹಿಳೆಯರಿಗೆ
ಕನ್ನಡ ಕವಿಗಳಿಗೆ
"ವಿಭಕ್ತಿಗಳೊಳೇನಿಕ್ಕುಂ" ಎಂಬ ಮಾತು ಬರುವ ಕೃತಿ
`ಶಬ್ದಮಣಿದರ್ಪಣ
ಕವಿರಾಜಮಾರ್ಗ
ಶಬ್ದಾನುಶಾಸನ
ಛಂದೋಂಬುಧಿ
ಮಾರ್ಗದಿಂದ ದೇಶಿ ಸಂಕ್ರಮಣಕ್ಕೆ ಬದಲಾವಣೆ ಹೊಂದಿದ ಕಾಲ
ಪಂಪಯುಗ
ಬಸವಯುಗ
ನವೋದಯ
ನವ್ಯ
ಛಂದೋಭಂಗ ಉಂಟಾಗುವುದು
ಛಂದಸ್ಸಿನ ನಿಯಮ ಉಲ್ಲಂಘನೆಯಾದಾಗ
ಯತಿ ಉಲ್ಲಂಘನೆಯಾದಾಗ
ನ್ಯೂನ್ಯಾಕ್ಷರ /ಅಧಿಕಾಕ್ಷರ ಬಂದಾಗ
ಛಂದಸ್ಸಿನ ಪ್ರಕಾರ ಮಿಶ್ರಿತವಾದಾಗ
"ಬಾ" ಎಂಬ ಕವನ ಬರೆದವರು
ಕುವೆಂಪು
ಬೇಂದ್ರೆ
ಅಡಿಗರು
ಮಧುರಚೆನ್ನ
"ಯೂಪ್" ಪದದ ಅರ್ಥ
ಕಮಾನು
ಚಿನ್ನದ ಕಂಬ
ಗೋಶಾಲೆ
ಕವಿ ಆಸನ
"ಭವ್ಯಮಾನವ" ಕೃತಿಯ ಕೇಂದ್ರ ವಸ್ತು
ತಿರುಮಲಾಂಬಾ
ಅಕ್ಕ ಮಹಾದೇವಿ
ಡಿವಿಜಿ
ಕುವೆಂಪು
"ಅಭಿನವ ಕಿಟೆಲ್" ಎಂದು ಪ್ರಸಿದ್ಧವಾದವರು
ನಾ ಕಸ್ತೂರಿ
ಬಿ.ವೆಂಕಟಾಚಾರ್ಯ
ಆರ್.ನರಸಿಂಹಾಚಾರ್ಯರು
ಎಂ.ಮರಿಯಪ್ಪಭಟ್ಟರು
ಹುಲಿ ಪದದಲ್ಲಿರುವ ಲಿಂಗ ಯಾವುದು
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕ ಲಿಂಗ
ಪುಲ್ಲಿಂಗ ಮತ್ತು ಸ್ತ್ರೀಲಿಂಗ
"ತಲ್ಲಣಿಸದಿರು ಕಂಡ್ಯ ತಾಳು ಮನವೆ" ಎಂದು ಹೇಳಿದವರು
ಪುರಂದರದಾಸರು
ಕನಕದಾಸರು
ಗೋಪಾಲದಾಸರು
ವಿಜಯದಾಸರು
ಕೆಳಗಿನ ಪದದಲ್ಲಿರುವ ತತ್ಸಮ ಪದ
ಹಲಗೆ
ಕಂಬ
ಹಬ್ಬ
ಚಂದ್ರ
ಕನ್ನಡದ ಮೊದಲ ಸಾಂಗತ್ಯ ಕೃತಿ
ಸೊಬಗಿನ ಸೋನೆ
ಕುಮಾರರಾಮನ ಸಾಂಗತ್ಯ
ಭರತೇಶ ವೈಭವ
ನೇಮಿನಾಥ ಪುರಾಣ
