wayground logo

Free Printable Worksheets

NEW

Font size

S
M
L
XL
Worksheets

17-04-2020

Total questions: 20

Worksheet time: 10mins

Name
Class
Date
1.

ವೇದಗಳಲ್ಲಿ ಪ್ರಾಚೀನ ವೇದ ಯಾವುದು

a)

ಋಗ್ವೇದ

b)

ಯರ್ಝುವೇದ

c)

ಸಾಮವೇದ

d)

ಅಥರ್ವಣ ವೇದ

2.

ಅತಿ ಹೆಚ್ಚು ಜನಸಂಖ್ಯೆ ಹೂಂದಿರುವ ಖಂಡ ಯಾವುದು

a)

ಉತ್ತರ ಅಮೇರಿಕಾ

b)

ಆಫ್ರಿಕಾ

c)

ಏಷ್ಯಾ

d)

ಆಸ್ಟ್ರೇಲಿಯಾ

3.

RBI ದ ಈಗಿನ ಗರ್ವನರ ಯಾರು

a)

ಉರ್ಜಿತ ಪಟೇಲ್

b)

ನಿರ್ಮಲಾ ಸೀತಾರಾಮನ್

c)

ರಘುರಾಮ ರಾಜನ

d)

ಶಕ್ತಿಕಾಂತ ದಾಸ್

4.

ಆರ್ಯಸಮಾಜ ಸ್ಥಾಪಿಸಿದವರು ಯಾರು.

a)

ರಾಜಾರಾಮ ಮೋಹನರಾಯ

b)

ಸತ್ಯಾರ್ಥ ಪ್ರಕಾಶ

c)

ಆತ್ಮಾರಾವ ಪಾಂಡುರಂಗ

d)

ದಯಾನಂದ ಸರಸ್ವತಿ

5.

ರಾಜತರಂಗಿಣಿ ಕತೃಯಾರು

a)

ಬಿಲ್ಹಣ

b)

ಭಾಸ

c)

ಕಲ್ಹಣ

d)

ಬಾಣಭಟ್ಟ

6.

ಕನ್ನಡದ ಕೋಗಿಲೆ ಯಾರು

a)

ಸರೋಜಿನಿ ನಾಯ್ಡು

b)

ಕುವೆಂಪು

c)

ಭೀಮಸೇನ ಜೋಶಿ

d)

ಪಿ ಕಾಳಿಂಗರಾವ

7.

ಕ್ವಿಟ್ ಇಂಡಿಯಾ ಚಳುವಳಿ ಗೋಷಣೆಯಾದ

a)

1946

b)

1947

c)

1935

d)

1942

8.

ಕಲಿಕೆಯ ಸಾಮಾಜಿಕ ಸಂರಚನವಾದವನ್ನು ಮಂಡಿಸಿದರು ಯಾರು

a)

ವೈಗೋಟಸ್ಕೀ

b)

ಬಂಡೂರ

c)

ಗ್ಯಾನೆ

d)

ಬ್ರೂನರ

9.

40ಕ್ಕಿಂತ ಕಡಿಮೆ ಇರುವ ಅವಿಬಾಜ್ಯ ಸಂಖ್ಯೆ ಗಳು ಎಷ್ಟು

a)

11

b)

12

c)

13

d)

14

10.

2020ರ G20 ಹಣಕಾಸು ಸಚಿವರ ಸಭೆ ಎಲ್ಲಿ ನಡೆಯಿತು.

a)

ಸೌದಿ ಅರೇಬಿಯಾ

b)

ಅಮೇರಿಕಾ

c)

ಕತಾರ್

d)

ಲಂಡನ

11.

ಕೇಂದ್ರ ದ ಕೃಷಿ ಸಚಿವರು ಯಾರು

a)

ಸ್ಮೃತಿ ಇರಾನಿ

b)

ಪ್ರಕಾಶ್ ಜಾವಡೇಕರ

c)

ನರೇಂದ್ರ ಸಿಂಗ್ ತೋಮರ್

d)

ರಾಮವಿಲಾಸ ಪಾಸ್ವಾನ

12.

KFD means

a)

Kenada Forest Disease

b)

Kyasanur Forest Disease

c)

Karnataka Foreign Department

d)

Karnataka Food Department

13.

ಮಾನಸ ಸರೋವರ ಎಲ್ಲಿದೆ.

a)

ಭಾರತ

b)

ಚೀನಾ

c)

ಟಿಬೆಟ

d)

ನೇಪಾಳ

14.

ಪ್ರಸ್ತುತ ಎಷ್ಟು ಭಾಷೆಗಳು ಶಾಸ್ತ್ರಿಸ್ಥಾನಮಾನ ಹೊಂದಿವೆ.

a)

5

b)

6

c)

7

d)

8

15.

"I am going to my village" frame a question tag

a)

Am't I

b)

Am I

c)

Aren't i

d)

Are I

16.

ಕೆಳಗಿನವುಗಳಲ್ಲಿ ಯಾವದು ಸಂಕಲನಾತ್ಮಕ ತಂತ್ರವಾಗಿದೆ.

a)

ಹಿಮ್ಮಾಯಿತಿ

b)

ಪರೀಕ್ಷೆ

c)

ವೀಕ್ಷಣೆ

d)

ಚರ್ಚೆ

17.

ಎಷ್ಟನೇ ಅನುಸೂಚಿಯಲ್ಲಿ ಭಾಷೆ ಗಳ ಬಗ್ಗೆ ವಿವರಿಸಲಾಗಿದೆ

a)

ಅನುಸೂಚಿ 3

b)

ಅನುಸೂಚಿ 5

c)

ಅನುಸೂಚಿ 8

d)

ಅನುಸೂಚಿ10

18.

ಅತಿ ಹೆಚ್ಚು ಹುಲಿ ಗಳನ್ನು ಹೊಂದಿರುವ ರಾಜ್ಯ

a)

ಮದ್ಯಪ್ರದೇಶ

b)

ಮಹಾರಾಷ್ಟ್ರ

c)

ಆಸಾಂ

d)

ಕರ್ನಾಟಕ

19.

ಆಶ್ರಿತ ಮಾನಶಿಕ ನೂನ್ಯತೆಯುಳ್ಳ ಮಕ್ಕಳ ಬುದ್ದಶಕ್ತಿ ಸುಚ್ಯಾಂಕ

a)

20-25

b)

50-55

c)

85-85

d)

100-110

20.

The Girl in Room no 105 ಇದರ ಕತೃಯಾರು.

a)

ಶಶಿ ತರೂರ

b)

ಅಮಿತವ ಘೋಷ

c)

ಚೇತನ ಬಗತ

d)

ಅರುಂಧತಿ ರಾಯ

Similar Resources on Wayground

ದೈ.ಶಿ. "ಗಾಲ್ಫ್‌" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಗಾಲ್ಫ್‌" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

1st Grade - Professio...

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

quiz

Worksheet

1st Grade - Professio...

ಕ.ರಾ.ದೈ.ಶಿಕ್ಷಣ.“ಎಸೆತಗಳು”ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ.“ಎಸೆತಗಳು”ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ.

quiz

Worksheet

1st Grade - Professio...

ಕ.ರಾ.ದೈ.ಶಿಕ್ಷಣ"ಆರೋಗ್ಯ ಶಿಕ್ಷಣ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್

20 questions

ಕ.ರಾ.ದೈ.ಶಿಕ್ಷಣ"ಆರೋಗ್ಯ ಶಿಕ್ಷಣ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್

quiz

Worksheet

1st Grade - Professio...

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

20 questions

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

quiz

Worksheet

1st Grade - Professio...

ಕ.ರಾ.ದೈ.ಶಿ."ಕ್ರೀಡಾಪಟುಗಳ ಪರಿಚಯ"ರಸಪ್ರಶ್ನೆ ಸ್ಪರ್ಧ.ದೈ.ಶಿ.ಶಿ.ಪೋಳ್

20 questions

ಕ.ರಾ.ದೈ.ಶಿ."ಕ್ರೀಡಾಪಟುಗಳ ಪರಿಚಯ"ರಸಪ್ರಶ್ನೆ ಸ್ಪರ್ಧ.ದೈ.ಶಿ.ಶಿ.ಪೋಳ್

quiz

Worksheet

1st Grade - Professio...

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

1st Grade - Professio...

ದೈ.ಶಿ. "ಈಜು" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಈಜು" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

1st Grade - Professio...