Worksheetsಪ್ಲಾನೆಟೇರಿಯಂ
Total questions: 20
Worksheet time: 10mins
ಬೆಂಗಳೂರು ಕರ್ನಾಟಕದ ____________
ಜಿಲ್ಲೆ
ರಾಜಧಾನಿ
ದೇಶ
ಕರ್ನಾಟಕ ಸರ್ಕಾರದ ಆಡಳಿತ ಕಚೇರಿ __________
ಮೈಸೂರು ಅರಮನೆ
ವಿಧಾನಸೌಧ
ಯಾವುದು ಅಲ್ಲ
ಜವಹರಲಾಲ್ ನೆಹರು ಪ್ಲಾನೆಟೇರಿಯಂ ನಿರ್ಮಾಣ ಮಾಡಿದ ಪಾಲಿಕೆ ______
ಬೆಂಗಳೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ
ಜವಹರಲಾಲ್ ನೆಹರು ಪ್ಲಾನೆಟೇರಿಯಂ ನಿರ್ಮಾಣವಾದ ವರ್ಷ _____
1988
1988
1989
ಜವಹರಲಾಲ್ ನೆಹರು ಪ್ಲಾನೆಟೇರಿಯಂ ನಲ್ಲಿ ಏಕಕಾಲಕ್ಕೆ _______ಪ್ರೇಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಬಹುದು.
225
590
1000
ತಾರಾಲಯದ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆ ಯಾವುದು?
ಬೆಂಗಳೂರು ಅಸೋಶಿಯೇಶನ್ ಫಾರ್ ಸೈನ್ಸ್ ಎಜುಕೇಶನ್
ಬೆಂಗಳೂರು ಅಸೋಶಿಯೇಶನ್ ಫಾರ್ ಆರ್ಟ್ಸ್ ಎಜುಕೇಶನ್
ಬೆಂಗಳೂರು ಅಸೋಶಿಯೇಶನ್ ಫಾರ್ ಕಾಮರ್ಸ್ ಎಜುಕೇಶನ್
Planetarium ಪದದ ಅರ್ಥ _____
ತಾರಾಲಯ
ತಾರೆ
ಸೌರವ್ಯೂಹ
ವಿಸ್ಮಯ ಪದದ ಅರ್ಥ_____
ಆಸೆ
ಅಚ್ಚರಿ
ಸುಂದರ
ಸಮೀಪ ಪದದ ವಿರುದ್ಧ ಪದ ______
ಹತ್ತಿರ
ದೂರ
ಕಷ್ಟ
ಜವಹರಲಾಲ್ ನೆಹರು ಪ್ಲಾನೆಟೇರಿಯಂ 8 _______ಗಳ ಕಟ್ಟಡ.
ಕೋಣ
ಕೋನ
ಕುಣ
ಪರದೆ ಪದದ ಅರ್ಥ____
ತೆರೆ
ತೇರೇ
ತೀರಾ
ಕತ್ತಲು ಪದದ ವಿರುದ್ಧ ಪದ _____
ಬೆಳಕು
ಹಸಿರು
ರಾತ್ರಿ
ಕೃತಕ ಪದದ ವಿರುದ್ಧ ಪದ_____
ಹೊಸ
ಹಳೆಯ
ನೈಸರ್ಗಿಕ
ಮೀನು ನೀರಿನಲ್ಲಿ ______
ವಾಸಿಸುತ್ತಾನೆ
ವಾಸಿಸುತ್ತಾಳೆ
ವಾಸಿಸುತ್ತವೆ
ಆಕಾಶದಲ್ಲಿ ನಕ್ಷತ್ರ ___
ಮಿನುಗುತ್ತವೆ
ಮಿನುಗುತ್ತದೆ
ಮಿನುಗು
ತಾರಾಲಯದ ಹೃದಯಭಾಗ ____
ಸ್ಕೈ ಥಿಯೇಟರ್
ಅರ್ಥ್ ಥಿಯೇಟರ್
ಗ್ಯಾಲಕ್ಸಿ ಥಿಯೇಟರ್
ವೀಕ್ಷಕ ವಿವರಣೆಯನ್ನು ಯಾವ ಯಾವ ಭಾಷೆಗಳಲ್ಲಿ ನೀಡಲಾಗುತ್ತದೆ?
ಕನ್ನಡ ಮತ್ತು ಇಂಗ್ಲಿಷ್
ಕನ್ನಡ ಮತ್ತು ಹಿಂದಿ
ಕನ್ನಡ ಮತ್ತು ತಮಿಳ್
ಸಮೀಪ ಪದದ ವಿರುದ್ಧ ಪದ_____
ಹತ್ತಿರ
ದೂರ
ಬಳಿ
ಸ್ಥಿರ ಪದದ ವಿರುದ್ಧ ಪದ____
ಅಸ್ಥಿರ
ಸುಸ್ಥಿರ
ಯಾವುದು ಅಲ್ಲಯಾವುದು ಅಲ್ಲ
ಪ್ಲಾನೆಟೇರಿಯಂ ಅನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ.
ತಾರೆಗಳು
ತಾರಾಲಯ
ಸೌರವ್ಯೂಹಸೌರವ್ಯೂಹ
