wayground logo

Free Printable Worksheets

NEW

Font size

S
M
L
XL
Worksheets

9th bridge course

Total questions: 26

Worksheet time: 26mins

Name
Class
Date
1.

ಏಕರೂಪ ಚಲನೆ ಎಂದರೇನು ?

a)

ಅಸಮ ಅವಧಿಯಲ್ಲಿ ಸಮದೂರದ ಚಲನೆ

b)

ಸಮ ಅವಧಿಯಲ್ಲಿ ಸಮದೂರದ ಚಲನೆ

c)

1 ಮತ್ತು 2 ಸರಿ

d)

ಎರಡು ತಪ್ಪು

2.

1. ಜವದ ಅಂತಾರಾಷ್ಟ್ರೀಯ ಏಕಮಾನ

a)

ಮೀ/ಸೆ

b)

ಮೀ/ಗಂ

c)

ಮೀ/ನೀ

d)

ಮೇಲಿನ ಎಲ್ಲವು

3.

ಚಲನೆ ಎಂದರೇನು?

a)

ವಸ್ತುವಿನ ಸ್ಥಿತಿಯಲ್ಲಿ ಬದಲಾವಣೆ

b)

ವಸ್ತುವಿನ ಆಕಾರದಲ್ಲಿ ಉಂಟಾದ ಬದಲಾವಣೆ

c)

ಕಾಲದೊಂದಿಗೆ ಸ್ಥಾನದಲ್ಲಿ ಆದ ಬದಲಾವಣೆ

d)

ವಸ್ತುವಿನ ಮೇಲೆ ಉಂಟಾದ ಬಲ ಪ್ರಯೋಗ

4.

ಪ್ರೊಟೀನ್ ಕಾರ್ಯ

a)

ದೇಹದ ದುರಸ್ತಿ

b)

ದೇಹಕ್ಕೆ ಶಕ್ತಿ ಒದಗಿಸುವುದು

c)

ದೇಹದ ತ್ಯಾಜ್ಯ ವಸ್ತುಗಳ ವಿಸರ್ಜನೆ

d)

ದೇಹಕ್ಕೆ ಅಧ್ಹಾರ ಒದಗಿಸುವುದು

5.

ಕಣ್ಣುಗಳ ಕಾರ್ಯಕ್ಕೆ ಸಹಾಯ ಮಾಡುವ ಜೀವಸತ್ವ

a)

ಜೀವಸತ್ವ B

b)

ಜೀವಸತ್ವ C

c)

ಜೀವಸತ್ವ D

d)

ಜೀವಸತ್ವ A

6.

ನಾರಿನಾಂಶದ ಕಾರ್ಯವನ್ನು ತಿಳಿಸಿ ಶಕ್ತಿ ಒದಗಿಸುವುದು

a)

ದೇಹಕ್ಕೆ ಚೈತನ್ಯ ಒದಗಿಸುವುದು

b)

ದೇಹಕ್ಕೆ ಜೀವನಿರೋಧಕ ಶಕ್ತಿ ಒದಗಿಸುವುದು

c)

ದೇಹಕ್ಕೆ ಚೈತನ್ಯ ಒದಗಿಸುವುದು

d)

ದೇಹದ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುವುದು

7.

ಪ್ರತಿಫಲನಾದ ಎರಡನೆಯ ನಿಯಮವು

a)

ಪತನಕೋನವು ಪ್ರತಿಫಲಿತ ಕೋನಕ್ಕೆಸಮವಾಗಿರುತ್ತದೆ

b)

ಪತನಕೋನವು ಪ್ರತಿಫಲಿತ ಕೋನವು ಮತ್ತು ಮೇಲ್ಮೈ ಗೆ ಎಳೆದ ಲಂಬ ಮೂರು ಒಂದೇ ಸಮತಲದಲ್ಲಿರುತ್ತವೆ

c)

ಪತನಕೋನವು ವಕ್ರೀಮ ಕೋನಕ್ಕೆ ಸಮವಾಗಿರುತ್ತದೆ

d)

ಮೇಲಿನ ಯಾವುದು ಅಲ್ಲ

8.

ಮಸೂರ ಎಂದರೇ

a)

ಪಾರಾದರ್ಶಕ ವಸ್ತು

b)

ಪಾರಾದರ್ಶಕ ವಸ್ತುವಾಗಿದ್ದು ಉಬ್ಬಿದ ಅಥವಾ ತಗ್ಗು ಭಾಗವನ್ನು ಹೊಂದಿರುತ್ತೆ

c)

ಹೊಳೆಯುವ ಭಾಗವನ್ನು ಹೊಂದಿರುತ್ತೆ

d)

ಅಪಾರದರ್ಶಕ ವಸ್ತುವಾಗಿದೆ

9.

ಪೀನ ದರ್ಪಣವು

a)

ಉಬ್ಬಿದ ಪಾರದರ್ಶಕ ವಸ್ತು

b)

ತಗ್ಗಾದ ಪಾರದರ್ಶಕ ವಸ್ತು

c)

ತಗ್ಗಾದ ಹೊಳೆಯುವ ವಸ್ತು

d)

ಉಬ್ಬಿದ ಹೊಳೆಯುವ ವಸ್ತು

10.

ತಾಪಮಾಪಕವು

a)

ಉಷ್ಣದ ಪ್ರಮಾಣವನ್ನು ಅಳೆಯುತ್ತದೆ

b)

ತಾಪದ ಪ್ರಮಾಣವನ್ನು ಅಳೆಯುತ್ತದೆ

c)

ವಸ್ತುವಿನ ಶಕ್ತಿಯ ಮಟ್ಟವನ್ನು ಅಳೆಯುತ್ತದೆ

d)

ವಸ್ತುವಿನಲ್ಲಿನ ಅಣುಗಳ ಚಲನೆಯನ್ನು ಅಳೆಯುತ್ತದೆ

11.

ನೀರನ್ನು ಮಂಜುಗಡ್ಡೆಯಾಗಿಸಲು

a)

ಉಷ್ಣವನ್ನು ನೀಡಬೇಕು

b)

ನೀರಿನಲ್ಲಿರುವ ಅಣುಗಳ ಚಲನೆಯನ್ನು ಹೆಚ್ಚು ಮಾಡಬೇಕು

c)

ಅಣುಗಳ ಚಲನೆಯನ್ನು ಕಡಿಮೆ ಮಾಡಬೇಕು

d)

ನೀರನ್ನು ತೆರೆದ ಗಾಳಿಯಲ್ಲಿ ಇಡಬೇಕು

12.

ತಾಪದ ಅಂತಾರಾಷ್ಟ್ರೀಯ ಏಕಮಾನ

a)

K

b)

C

c)

Kg

d)

KM

13.

ಯಾವ ಸ್ಥಿತಿಯಲ್ಲಿ ದ್ರವ್ಯದ ಕಣಗಳು ಅತ್ಯಂತ ಒತ್ತೊತ್ತಾಗಿರುತ್ತವೆ

a)

ದ್ರವ

b)

ಅನಿಲ

c)

ಪ್ಲಾಸ್ಮಾ

d)

ಘನ

14.

ಪರಮಾಣು ಸಂಖ್ಯೆ ಎಂದರೆ

a)

ಪರಮಾಣು ಬೀಜಕೇಂದ್ರದಲ್ಲಿರುವ ಪ್ರೋಟಾನ್ಮತ್ತು ನ್ಯೂಟ್ರಾನ್

b)

ಎಲೆಕ್ಟ್ರಾನ್ ಸಂಖ್ಯೆ

c)

ಪರಮಾಣು ಬೀಜಕೇಂದ್ರದಲ್ಲಿರುವ ಪ್ರೋಟಾನ್ ಸಂಖ್ಯೆ

d)

ಪರಮಾಣು ಬೀಜಕೇಂದ್ರದಲ್ಲಿರುವ ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ಸಂಖ್ಯೆ

15.

ಸಾರಜನಕ ಮತ್ತು ಹೀಲಿಯಂ ಸಂಕೇತ

a)

N ಮತ್ತು H

b)

S ಮತ್ತು He

c)

Sa ಮತ್ತು He

d)

N ಮತ್ತು He

16.

ನೀರಿನ ಅಣುವಿನಲ್ಲಿ ಯಾವ ಧಾತುಗಳಿವೆ

a)

H ಮತ್ತು O

b)

H ಮತ್ತು He

c)

H ಮತ್ತು N

d)

H ಮತ್ತು C

17.

ಸಹವೇಲೆನ್ಸಿಯ ಬಂಧ ಎಂದರೆ

a)

ಎಲೆಕ್ಟ್ರಾನ್ ಹಂಚಿಕೆಯಿಂದ ಉಂಟಾದ ಬಂಧ

b)

ಎಲೆಕ್ಟ್ರಾನ್ ಬಿಟ್ಟುಕೊಡುವುದರ ಮೂಲಕ ಉಂಟಾದ ಬಂಧ

c)

ಪ್ರೋಟಾನ್ ಹಂಚಿಕೆಯಿಂದ ಉಂಟಾದ ಬಂಧ

d)

ಪ್ರೋಟಾನ್ ಬಿಡುಗಡೆಯಿಂದ ಉಂಟಾದ ಬಂಧ

18.

ಇದು ಯಾವ ರೀತಿಯ ರಾಸಾಯನಿಕ ಕ್ರಿಯೆ

CaCO3------>Ca0 + CO2

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ಸ್ಥಾನಪಲ್ಲಟ

c)

ರಾಸಾಯನಿಕ ದ್ವಿಸ್ಥಾನಪಲ್ಲಟ

d)

ರಾಸಾಯನಿಕ ವಿಭಜನೆ

19.

ಜೀವಕೋಶದ ನಿಯಂತ್ರಣ ಭಾಗ ಇದಾಗಿದೆ

a)

ಕೋಶಕೇಂದ್ರ

b)

ಕೋಶರಸ

c)

ಕೋಶಭಿತ್ತಿ

d)

ಗಾಲ್ಗಿಸಂಕೀರ್ಣ

20.

ದ್ಯುತಿ ಸಂಶ್ಲೇಷಣೆ ನಡೆಯುವ ಭಾಗ

a)

ಮೈಟೋಕೊಂಡ್ರಿಯಾ

b)

ಗಾಲ್ಗಿಸಂಕೀರ್ಣ

c)

ಕ್ಲೋರೋಪ್ಲಾಸ್ಟ್

d)

ಕೋಶಕೇಂದ್ರ

21.

ರೈಬೋಸೋಮ್ ಕಾರ್ಯ

a)

ಶಕ್ತಿ ಉತ್ಪಾದನೆ

b)

ಉಸಿರಾಟ

c)

ವಿಸರ್ಜನೆ

d)

ಪ್ರೊಟೀನ್ ಉತ್ಪಾದನೆ

22.

ಅಮೀಬಾ ಯಾವ ರೀತಿಯ ಸಂತಾನೋತ್ಪತ್ತಿ ನಡೆಸುತ್ತದೆ

a)

ಮೊಗ್ಗುವಿಕೆ

b)

ದ್ವಿವಿಧಳನ

c)

ಲೈಂಗಿಕ ರೀತಿಯ ಸಂತಾನೋತ್ಪತ್ತಿ

d)

ಬೀಜಗಳಿಂದ ಸಂತಾನೋತ್ಪತ್ತಿ

23.

ಹೂವಿನ ಗಂಡು ಸಂತಾನೋತ್ಪತ್ತಿ ಭಾಗ

a)

ಕೇಸರ

b)

ಅಂಡಾಶಯ

c)

ಪುಷ್ಪದಳ

d)

ಪುಷ್ಪಪಾತ್ರೆ

24.

ಯುಗ್ಮಜವು

a)

ಪ್ರತ್ಯೇಕ ಗಂಡು ಜೀವಕೋಶಗಳ ಸಂಯೋಗದಿಂದ ಉಂಟಾಗುತ್ತದೆ

b)

ಹೆಣ್ಣು ಜೀವಕೋಶಗಳ ವಿಭಜನೆಯಿಂದ ಉಂಟಾಗುತ್ತದೆ

c)

ಹೆಣ್ಣು ಜೀವಕೋಶಗಳ ಸಂಯೋಗದಿಂದ ಉಂಟಾಗುತ್ತದೆ

d)

ಗಂಡು ಜೀವಕೋಶಗಳ ಮತ್ತು ಹೆಣ್ಣು ಜೀವಕೋಶಗಳ ಸಂಯೋಗದಿಂದ ಉಂಟಾಗುತ್ತದೆ

25.

ಇಂಗಾಲದ ಡೈಆಕ್ಸೈಡ್ ಸೂತ್ರ

a)

CO

b)

CO2

c)

NO2

d)

SO2

26.

ಇಂಗಾಲದ ಸ್ಪಟಿಕ ರೂಪ ಇದಾಗಿದೆ

a)

ಕೊಕ್

b)

ಕಲ್ಲಿದ್ದಿಲು

c)

ಪೀಟ್

d)

ವಜ್ರ