wayground logo

Free Printable Worksheets

Font size

S
M
L
XL
Worksheets

ESHARA QUIZ DECEMBER

Total questions: 10

Worksheet time: 5mins

Name
Class
Date
1.

ತ್ವಬ್ ರಿಸ್ತಾನ್ ಸಮುದ್ರ ಯಾವ ದೇಶದಲ್ಲಿದೆ?

a)

ಇರಾನ್

b)

ಇರಾಕ್

c)

ಈಜಿಪ್ಟ್

d)

ಅಫ್ಘಾನ್

2.

“ಆಕಾಶ ದಟ್ಟ ಹೊಗೆಯನ್ನು ತರುವ ದಿನವನ್ನು ನೀವು ನಿರೀಕ್ಷಿಸಿರಿ” ಎಂದು ಯಾವ ಸೂರಃದಲ್ಲಿ ಉಲ್ಲೇಖಿಸಿದೆ?

a)

ಸೂರಃ ದುಖಾನ್

b)

ಸೂರಃ ಯಾಸೀನ್

c)

ಸೂರಃ ಮುಲ್ಕ್

d)

ಸೂರಃ ಬಕರ

3.

ಬೈತುಲ್ ಮುಖದ್ದಸ್ ಮೊದಲನೇ ಬಾರಿಗೆ ಮುಸ್ಲಿಮರ ವಶವಾಗಿದ್ದು ಯಾವ ಹಿಜರಿ ವರ್ಶದಲ್ಲಿ?

a)

16

b)

136

c)

483

d)

583

4.

ಅಬೂ ಮುಸ್ಲಿಮುಲ್ ಖೌಲಾನೀ (ರ) ಅವರನ್ನು ಅಗ್ನಿಗೆ ಹಾಕಿದ ಕಳ್ಳ ಪ್ರವಾದಿ ಯಾರು?

a)

ಅಸ್ವದುಲ್ ಅಂಸೀ

b)

ಮುಸೈಲಿಮತುಲ್ ಕದ್ಸಾಬ್

c)

ಸಜ್ಜಾಹ್ ಬಿಂತುಲ್ ಹಾರಿಸ್

d)

ಹಾರಿಸ್ ಬ್ನು ಸಈದ್

5.

ಅಪಘಾತಕ್ಕೀಡಾದ ಹೇಮರಾಜ್ ರನ್ನು ಕೆ.ಸಿ.ಎಫ್ ತಾಯ್ನಾಡಿಗೆ ಕಳುಹಿಸಿ ಕೊಟ್ಟಿತು. ಹೇಮರಾಜ್ ಯಾವ ರಾಜ್ಯದವರು?

a)

ರಾಜಸ್ಥಾನ್

b)

ಉತ್ತರ ಪ್ರದೇಶ

c)

ಸೂರತ್

d)

ಕರ್ನಾಟಕ

6.

“ಆ ಮಹಾ ವನಿತೆ ಸಫೀಸತ್ ಬೀವಿ (ರ)” ಎಂಬ ಚರಿತ್ರೆಯನ್ನು ಇಶಾರದಲ್ಲಿ ಬರೆದದ್ದು ಯಾರು?

a)

ಸ್ವಾಬಿರಾ

b)

ಯಂಶ ಬೇಂಗಿಲ

c)

ಉಮ್ಮು ಹಿಲಾಲ್

d)

ಅಬೂಬಕ್ಕರ್ ಸಿದ್ದೀಕ್ ಬಾಳೆಹೊನ್ನೂರು

7.

ಝಂ ಝಂ ನೀರು ಕುಡಿಯುವಾಗ ಕುಳಿತು, ಖಿಬ್ಲಾಭಿಮುಖವಾಗಲು ಸುನ್ನತ್ತಿದೆ ಎಂದು ವಿವರಿಸಿದವರು ಯಾರು?

a)

ಇಬ್ನು ಹಜರ್ (ರ)

b)

ಇಬ್ನು ಅಬ್ಬಾಸ್ (ರ)

c)

ಅಬ್ದುಲ್ಲಾಹಿಬ್ನು ಅಬ್ಬಾಸ್ (ರ)

d)

ಆಯಿಶಾ (ರ)

8.

ಶೈಖ್ ಅಬ್ದುಲ್ ಖಾದಿರಿ ಜೀಲಾನಿ (ರ) ರವರನ್ನು ಗರ್ಭ ಧರಿಸುವಾಗ ಅವರ ತಾಯಿಗೆ ಎಷ್ಟು ವರ್ಷ?

a)

60

b)

63

c)

40

d)

43

9.

ಹಸನ್ (ರ) ರವರ ನಂತರ ಆಡಳಿತದ ಚುಕ್ಕಾಣಿ ಹಿಡಿದವರು ಯಾರು?

a)

ಮುಆವಿಯಾ (ರ)

b)

ಹುಸೈನ್ (ರ)

c)

ಯಝೀದ್

d)

ಅಬ್ಬುಲ್ಲಾಹಿ ಬ್ನು ಉಮರ್

10.

ಜಿದ್ದಾ ನಗರದ ಗವರ್ನರ್ ಯಾರು

a)

ಮಿಶಾಲ್ ಬಿನ್ ಮಾಜಿದ್

b)

ಸೌದ್ ಬಿನ್ ನೈಫ್ ಅಲ್-ಸೌದ್

c)

ಮುಹಮ್ಮದ್ ಬಿನ್ ನಾಸರ್

d)

ಫೈಸಲ್ ಬಿನ್ ಸಲ್ಮಾನ್