NEW
Font size
WorksheetsS.S.L.C ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಸರಣಿ-11
Total questions: 10
Worksheet time: 3mins
ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು - ಇಲ್ಲಿರುವ ಅಲಂಕಾರ
ಉಪಮಾಲಂಕಾರ
ರೂಪಕಾಲಂಕಾರ
ಉತ್ಪ್ರೆಕ್ಷಾಲಂಕಾರ
ದೃಷ್ಟಾಂತಾಲಂಕಾರ
" ಮಾರಿಗೌತಣವಾಯ್ತು ನಾಳಿನ ಭಾರತವು" - ಈ ವಾಕ್ಯದಲ್ಲಿರುವ ಉಪಮಾನ ಪದ
ನಾಳಿನ ಭಾರತ
ಮಾರಿಗೌತಣ
ಯುದ್ಧ
ಹೋರಾಟ
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಾಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿಬರುವದು
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಅಥವಾ ಒಂದು ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದ ಸಮರ್ಥನೆ ಮಾಡುವುದು
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ಎರಡು ವಸ್ತುಗಳಿಗಿರುವ ಪರಸ್ಪರವಾಗಿರುವ ಹೋಲಿಕೆಯನ್ನು ವರ್ಣಿಸುವುದು
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
' ಸಂಪ್ರದಾನ ' ಕಾರಕಾರ್ಥವನ್ನು ಹೊಂದಿರುವ ವಿಭಕ್ತಿ
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
ಸಪ್ತಮಿ ವಿಭಕ್ತಿಯ ಕಾರಕಾರ್ಥ
ಸಂಪ್ರದಾನ
ಅಪದಾನ
ಸಂಬಂಧ
ಅಧಿಕರಣ
ದ್ವಿತೀಯ ವಿಭಕ್ತಿ ಪ್ರತ್ಯಯ
ಅಲ್ಲಿ
ಅನ್ನು
ಇಂದ
ಅ
ಷಷ್ಠಿ ವಿಭಕ್ತಿ ಪ್ರತ್ಯಯ
ಅಲ್ಲಿ
ಅನ್ನು
ಇಂದ
ಅ
' ಇಂದ ' ಪ್ರತ್ತಯ ಹೊಂದಿರುವ ವಿಭಕ್ತಿ
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
