Wayground logo

Free Printable Worksheets

Font size

S
M
L
XL
Worksheets

ಕ್ರಿಯೆಗಳು

Total questions: 4

Worksheet time: 2mins

Name
Class
Date
1.

ಕೆಲಸವನ್ನು ಸೂಚಿಸುವ ಪದ

a)

ಕಾಲಗಳು

b)

ಕ್ರಿಯಾಪದ

2.

ಕಾಲಗಳಲ್ಲಿರುವ ವಿಧಗಳು -----

a)

2

b)

3

3.

ಕೆಲಸ ನಡೆದು ಹೋದ ಕಾಲವನ್ನು ತಿಳಿಸುವ ಪದ

a)

ಭೂತಕಾಲ

b)

ವರ್ತಮಾನಕಾಲ

4.

ಮುಂದೆ ನಡೆಯಲ್ಲಿರುವ ಕೆಲಸವನ್ನು ತಿಳಿಸುವ ಕಾಲ______

a)

ಭವುಷ್ಯತ್ ಕಾಲ

b)

ಭೂತಕಾಲ