wayground logo

Free Printable Worksheets

NEW

Font size

S
M
L
XL
Worksheets

Grade 3 ಕರುಣೆಯ ಹಾದಿ

Total questions: 9

Worksheet time: 5mins

Name
Class
Date
1.

Fill in the blanks.

ಕಪಾಟಿನಿಂದ ………….ಗಳು ಸಾಲುಸಾಲಾಗಿ ಹರಿದು ಬರುತ್ತಿದ್ದವು.

a)

ಜೇಡ

b)

ಇರುವೆ

c)

ಜಿರಳೆ

2.

Fill in the blanks.

ನಿನ್ನಂತಹ ………… ಮಗನನ್ನು ಪಡೆದ ನಾನೇ ಧನ್ಯ.

a)

ಪ್ರೇಮಮಯಿ

b)

ಕ್ರಾಂತಿಕಾರಿ

c)

ಕರುಣಾಮಯಿ

3.

ಗುಂಪಿಗೆ ಸೇರದ ಪದ ಗುರುತಿಸಿ.

a)

ತಾಯಿ

b)

ಮಗಳು

c)

ಮಾತೆ

d)

ಜನನಿ

4.

ಗುಂಪಿಗೆ ಸೇರದ ಪದ ಗುರುತಿಸಿ.

a)

ಕಿತ್ತಳೆ

b)

ರೊಟ್ಟಿ

c)

ದೋಸೆ

d)

ಉಪ್ಪಿಟ್ಟು

5.

ಗುಂಪಿಗೆ ಸೇರದ ಪದ ಗುರುತಿಸಿ.

a)

ಹರಸು

b)

ಹಾರೈಸು

c)

ಆಶಿರ್ವದಿಸು

d)

ಸೋಲಿಸು

6.

ಗುಂಪಿಗೆ ಸೇರದ ಪದ ಗುರುತಿಸಿ.

a)

ಸಂತೋಷ

b)

ದುಃಖ

c)

ಆನಂದ

d)

ಖುಷಿ

7.

ಬಾಲಕನ( ಸುಭಾಷ್ ಚಂದ್ರ ಬೋಸ್) ತಂದೆಯ ಹೆಸರು

a)

ಜಗದೀಶ್ ಚಂದ್ರ ಬೋಸ್

b)

ಜಾನಕಿನಾಥ ಬೋಸ್

8.

ಬಾಲಕನ( ಸುಭಾಷ್ ಚಂದ್ರ ಬೋಸ್) ತಾಯಿಯ ಹೆಸರು

a)

ಪ್ರಭಾವತಿ ದೇವಿ

b)

ಮಾಯವತಿ ದೇವಿ

9.

ಬಾಲಕ ರೊಟ್ಟಿಗಳನ್ನು ಯಾರಿಗೆ ಕೊಡುತ್ತಿದ್ದನು?

a)

ಭಿಕ್ಷುಕಿಗೆ

b)

ತಾಯಿಗೆ