Free Printable Worksheets
Font size
More settings
1. 'ಸುಂದರ' ಪದದ ವಿರುದ್ಧ ಪದ?
ಕುರೂಪ
ಕಪ್ಪು
2. ಮಗು ಬಹುವಚನ ರೂಪ ಯಾವುದು?
ಮಕ್ಕಳುಗಳು
ಮಕ್ಕಳು
ಮಗುಗಳು
3. ಪುಸ್ತಕ ಬಹುವಚನ ರೂಪ
ಪುಸ್ತಕಗಳಂದಿರು
ಪುಸ್ತಕ
ಪುಸ್ತಕಗಳು
ಪುಸ್ತಕನದಿರು
4. ಮೇಲೆ ಪದದ ವಿರುದ್ಧ ಪದ
ಈಕಡೆ
ಮುಂದೆ
ಹಿಂದೆ
ಕೆಳಗೆ
View all
7 questions
Kannada _Poem
Worksheet
•
4th Grade
4th 1st lesson