Free Printable Worksheets
NEW
Font size
More settings
ಹೂಗಳಿಂದ -------ಹರಡಿದೆ
ಬೆಳಕು
ಪರಿಮಳ
-------ಮರೆಯಲ್ಲಿ ಕೋಗಿಲೆ ಕೂಗಬೇಕೆಂದು ಕವಿ ಹೇಳಿದ್ದಾರೆ.
ಬೆಟ್ಟಗಳ
ಹಸಿರಿನ
ಸುತ್ತಲಿನ ಪರಿಸರ------ಕೂಡಿದೆ.
ಚೆಲುವಿನಿಂದ
ಮಾಲಿನ್ಯದಿಂದ
ಗೆಲುವು ಪದದ ಅರ್ಥ
ಸೋಲು
ಜಯ
ಸೋಲು ಪದದ ವಿರುದ್ಡ ಪದ-----
ಅಪಸೋಲು
ಗೆಲುವು
ಕೋಗಿಲೆಯ ಹಾಡಿಗೆ -------ತಣಿಯುವುದು
ಜಗವಿದು
ತಳಿರು
ಕೋಗಿಲೆ ಪದ್ಯವನ್ನು ಬರೆದ ಕವಿ------
ಹ.ಮ. ಪೂಜಾರ
ಪಳಕಳ ಸೀತಾರಾಮ ಭಟ್ಟ
View all
4 questions
Grade 4 (Grammar)
Worksheet
•
4th Grade
10 questions
4std --L--1 ಸಾವಿರ ಕಂಬಗಳಾಗೋಣmidterm
12 questions
Kannada quiz for class 5
7 questions
4th 1st lesson