wayground logo

Free Printable Worksheets

NEW

Font size

S
M
L
XL
Worksheets

4std --L--1 ಸಾವಿರ ಕಂಬಗಳಾಗೋಣmidterm

Total questions: 10

Worksheet time: 5mins

Name
Class
Date
1.

Choose the correct answer

ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ


1) ಕ್+ಏ=

a)

ಕೇ

b)

ಕೋ

2.

ಭರತ ಭೂಮಿಯ------ ಕೋಟಿ ಸೈನಿಕ ರಾಗೋಣ

a)

ಹಂಚಬೇಕು

b)

ರಕ್ಷಣೆಗೆ

3.

ಸ್ವಾಭಿಮಾನದ ಸಾರ್ಥಕ ಬದುಕಿನ -------ಮೆರೆಯೋಣ

a)

ಮಾನವತೆಯನ್ನು

b)

ಬಲಿಷ್ಠ

4.

ದ್ವೇಷ ಅಸೂಯೆ ತೊರೆಯೋಣ------- ಭಾರತ ಕಟ್ಟೋಣ

a)

ಬಲಿಷ್ಠ

b)

ರಕ್ಷಣೆ

5.

ವೈವಿಧ್ಯವನ್ನು------ ರೀತಿ ಬೆಳೆಸಬೇಕು

a)

ಬಣ್ಣದ ಹೂ ದಳದ

b)

ಎಲೆಗಳು

6.

ನಾವು ಒಂದೇ ಮನದ ಒಂದೇ------- ರಾಷ್ಟ್ರವನ್ನು ಕಟ್ಟಬೇಕು

a)

ಹೂವು

b)

ಧನಿಯ

7.

ನಾವು------ದೀಪ ಬೆಳಗೋಣ

a)

ಸಮತೆಯ

b)

ಬಣ್ಣದ

8.

ಸರಿ ಹೊಂದುವ ಪದ ಬರೆಯಿರಿ

ಭಾರತ: ದೇಶ

ಕರ್ನಾಟಕ:-------

a)

ರಾಜ್ಯ

b)

ರಾಜ

9.

ದೇಶದ ರಕ್ಷಕ: ಸೈನಿಕ

ಕಾವ್ಯ ರಚಿಸುವವ:-------

a)

ಲೇಖಕ

b)

ಕವಿ

10.

ಕ-----ಮ

-------ವ್ಯಂಜನ ಅಕ್ಷರಗಳು ಇವೆ

a)

25

b)

29