NEW
Font size
S
M
L
XL
Worksheetskannada quiz 1
Total questions: 10
Worksheet time: 5mins
Name
Class
Date
1.
1. ತೂಕ ಮಾಡಲು ............................... ಬೇಕು
a)
ಬಟ್ಟಲು
b)
ತಕ್ಕಡಿ
c)
ಬಟ್ಟೆ
d)
ತರಕಾರಿ
2.
೨. ರಥದ ................ ನೋಡಲು ಸೊಬಗು
a)
ಅಂದ
b)
ಚೆಂದ
c)
ಸೊಬಗು
d)
ಚಂದ
3.
೩. ಇದು........................... ದಸರಾ
a)
ಬೆಂಗಳೂರು
b)
ಹಾಸನ
c)
ಕೋಲಾರ
d)
ಮೈಸೂರು
4.
೪. ಧನಸ್ಸು ಎಂದರೆ ........................
a)
ಗೋಲಿ
b)
ಬಾಣ
c)
ಬಾಣ
d)
ಬಿಲ್ಲು
5.
೫. ನವಿಲಿನ ................. ನೋಡಲು ಚೆಂದ
a)
ಕುಣಿತ
b)
ನಾಟ್ಯ
c)
ನೃತ್ಯ
d)
ಜಿಗಿತ
6.
೬. ದಂಪತಿ , ದವಾಖಾನೆ ,ನವರಾತ್ರಿ , ದಸರ [ ಗುಂಪಿಗೆ ಸೇರದ ಪದ ಗುರುತಿಸಿ ]
a)
ನವರಾತ್ರಿ
b)
ದಸರ
c)
ದಂಪತಿ
d)
ದವಾಖಾನೆ
7.
೭. ತ : ತಕ್ಕಡಿ :: ನ : .................
a)
ದಸರ
b)
ಥಟ್ಟನೆ
c)
ನವಿಲು
d)
ರಥ
8.
೮. ಇದು ....................... ಧನಸ್ಸು
a)
ಉದ್ದದ
b)
ಬಾಗಿದ
c)
ಅಗಲದ
d)
ಎತ್ತರದ
9.
೯. ದಸರಾ ಮೆರವಣಿಗೆ ..............................
a)
ಚೆಂದ
b)
ಅಂದ
c)
ಕುರೂಪಿ
d)
ಸುಂದರ
10.
೧೦ . ಥ : ರಥ :: ಥ : ...............................
a)
ಥೈಲಿ
b)
ಧನಿಕ
c)
ದಸರ
d)
ದವಾಖಾನೆ
Reset
