Wayground logo

Free Printable Worksheets

Font size

S
M
L
XL
Worksheets

Kannada Grammar by Hansika

Total questions: 13

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿಎಷ್ಟು ಅಕ್ಷರಗಳು ಇವೆ?

a)

೪೩

b)

೬೭

c)

೩೨

d)

೪೯

2.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಮಹಾಪ್ರಾಣಗಳಿವೆ?

a)

೧೦

b)

೯

c)

೩೪

d)

೪೯

3.

ಒತ್ತಕ್ಷರಗಳಲಿ ಎಷ್ಟು ವಿಧಗಳಿವೆ?

a)

೩

b)

೪೯

c)

೨

d)

ಯಾವುದೂ ಅಲ್ಲ

4.

ಎಷ್ಟು ಲೇಖನ ಚಿಹ್ನೆಗಳಿವೆ?

a)

೭

b)

೬

c)

೫

d)

೨

5.

ಈ ವಾಕ್ಯದಲ್ಲಿರುವ ನಾಮಪದವನು ಹುಡುಕಿರಿ-

ಆನೆಗಳು ಗುಂಪಾಗಿ ಇರುತ್ತವೆ.

a)

ಇರುತ್ತವೆ

b)

ಆನೆಗಳು

6.

ನಾಮಪಡಗಳ್ಲಲಿ ಎಷ್ಟು ವಿಧಗಳಿವೆ?

a)

೯

b)

೭

c)

೮

7.

ದ್ವಿರುಕ್ತಿಗಳ ಉದಾಹರಣೆಗಳು -

a)

ಬೇಗ ಬೇಗ

b)

ಜುಳು- ಜುಳು

c)

ಬಾ ಬಾ

8.

ವಿರುದ್ಧ ಪದ-

ಹಿರಿಯ- ?

a)

ನಾನು

b)

ಕಿರಿಯ

c)

ಹೆಚ್ಚು

d)

ಯಾವುದೂ ಅಲ್ಲ

9.

Advertisement in ಕನ್ನಡ

a)

ಕಾಗದ

b)

ನ್ಯೂಸ್

c)

ಜಾಹಿರಾತು

d)

ದಿನ ಪತ್ರಿಕೆ

10.

ಸ್ವರಗಳಲ್ಲಿ ಎಷ್ಟು ವಿಧಗಳಿವೆ ?

a)

೧೩

b)

೫

c)

೩

d)

೧೬೭

11.

ಈ ಪದಗಳಲ್ಲಿ ಯಾವುದು ಗುಣವಾಚಕ ಪದವಲ್ಲ?

a)

ಬಿಳಿ

b)

ಹಸು

c)

ಪುಟ್ಟ

d)

ಕಪ್ಪು

12.

ಬಂದ + ಆಗ = ?

a)

ಬಂದಆಗ

b)

ಬಂದಂಗ್

c)

ಬಂದಾಗ

13.

write any ೧ examples of ವಿರುದ್ಧ ಪದ.