wayground logo

Free Printable Worksheets

NEW

Font size

S
M
L
XL
Worksheets

Canara Communication Quiz

Total questions: 15

Worksheet time: 8mins

Name
Class
Date
1.

ಇತ್ತೀಚೆಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡ ಮಂಗಳೂರಿನ ಕ್ಯಾಥೋಲಿಕ್ ಮಹಿಳೆಯನ್ನು ಗುರುತಿಸಿ?

ಹಾಲಿಂಚ್ ನ್ಯಾಯದೀಶ್ ಜಾವ್ನ್ ವಿಂಚುನ್ ಆಯ್ಲಿಂ ಮಂಗ್ಳರ‍್ಚಿ   ಕಥೋಲಿಕ್  ಸ್ತ್ರೀ ಕೋಣ್?

a)

ಹೆಡ್ಲಿನ್ ರೆಬೆಲ್ಲೊ

b)

ವಿಯೋಲಾ ಡಿಲಿಮಾ

c)

ಜೋಯ್ಲಿನ್ ಮೆಂಡೋನ್ಸಾ

d)

ಪ್ರಿಮಲ್ ಮಸ್ಕರೇನಚ್

2.

ಪಂಜಾಬಿನ “Zelensky” ಎಂದು ಯಾರು ಜನಪ್ರಿಯರಾಗಿದ್ದಾರೆ?

ಕೋಣ್ ಪಂಜಾಬಾಚೊ “Zelensky”  ಮ್ಹಣೊನ್  ಲೊಕಾಮೊಗಾಳ್ ಜಾಲಾ?

a)

ಚರಂಜಿತ್ ಸಿಂಗ್ ಚನ್ನಿ

b)

ನವಜೋತ್ ಸಿಂಗ್ ಸಿಧು

c)

ಅಮರಿಂದರ್ ಸಿಂಗ್

d)

ಭಗವಂತ್ ಮಾನ್

3.

ಮಾರ್ಚ್ ತಿಂಗಳಿಗಾಗಿ ಪೋಪ್ ಫ್ರಾನ್ಸಿಸ್ ಅವರ ಪ್ರಾರ್ಥನೆಯ ಉದ್ದೇಶವೇನು?

ಮಾರ್ಚ್ ಮಹಿನ್ಯಾಚೊ ಪಾಪಲ್ ಇರಾದೊ ಖಂಚೊ?

a)

ಜೈವಿಕ್ ಆನಿ  ನೈತಿಕ್ ಪಂಥಾಆಹ್ವಾನಾ ಖಾತಿರ್

b)

ಧಾರ್ಮಿಕ್ ಸ್ತ್ರೀಯಾ ಖಾತಿರ್

c)

ರಶ್ಯಾ ಆನಿ ಉಕ್ರೇನಾ ಪಾಸೊತ್

d)

ಸ್ತ್ರೀಯಾ ಪಾಸೊತ್

4.

ಹ್ಯಾ ಸಿನೆಮಾಚೆಂ ನಾಂವ್ ಕಿತೆಂ?

 ಈ ಚಲನಚಿತ್ರವನ್ನು ಗುರುತಿಸಿ

a)

ಸಾಕ್ಷ್ಯಮ್

b)

ಕಭಿ ಈದ್ ಕಭಿ ದೀವಾಳಿ

c)

ಸಾಹೋ

d)

ರಾಧೆ ಶ್ಯಾಮ್

5.

ಮಾದಾನ್ ಜಾಕೊಬಾಚೊ ಆನಿ  ಜಾಕೊಬ್   ಕೊಣಾಚೊ   ಬಾಪುಯ್?

ಮತ್ತಾನ ಯಾಕೋಬನ ತಂದೆ, ಯಾಕೋಬ್ ಯಾರ ತಂದೆ?

a)

ಎಲಿಯುದಾಚೊ 

b)

ಯೊಸಿಯಾಚೊ

c)

ಜುಜೆಚೊ

d)

ಸಾಲ್ಮೊನಾಚೊ

6.

ಈ ಚರ್ಚನ್ನು ಗುರುತಿಸಿ (ಮಂಗಳೂರು ಧರ್ಮಕ್ಷೇತ್ರ)

ಹಿ ಈಗರ್ಜ್ ಖಂಚಿ? (ಮಂಗ್ಳುರ್ ದಿಯೆಸಿಜ್)

a)

ಬಂಟ್ವಾಳ್

b)

ಅಗ್ರಾರ್

c)

ಲೊರೆಟ್ಟೊ

d)

ಮಿಲಾಗ್ರಿಸ್

7.

ಇಂದು ಇತಿಹಾಸದಲ್ಲಿ ಮಹಾತ್ಮಾ ಗಾಂಧಿಯವರು ಬ್ರಿಟಿಷರ ವಿರುದ್ಧ ಯಾವ ಚಳುವಳಿಯನ್ನು ಪ್ರಾರಂಭಿಸಿದರು?

ಆಜ್ ಮಹಾತ್ಮ ಗಾಂಧಿನ್ ಇತಿಹಾಸಾಂತ್  ಬ್ರಿಟಿಷಂಚ್ಯಾ ವಿರೋದ್    ಖಂಚಿ ಚಳ್ವಳ್ ಸುರು ಕೆಲಿಂ?

a)

ಅಸಹಕಾರ್ ಚಳ್ವಳ್

b)

ಮೀಟಾಚಿ ಚಳ್ವಳ್

c)

ನಾಗರಿಕಾಂಚೆ

ಅಸಹಕಾರ್ ಚಳ್ವಳ್

d)

ಸ್ವರಾಜ್ ಚಳ್ವಳ್ 

8.

 ಈ ಕೆಳಗಿನವರಲ್ಲಿ ಯಾರನ್ನು ಭಾರತದ "Flying Sikh " ಎಂದು ಕರೆಯಲಾಗುತ್ತದೆ?

ಹಾಂಚ್ಯಾ ಪೈಕಿ ಕೋಣಾಕ್ ಭಾರಾತಾಚೊ  "Flying Sikh " ಮ್ಹಣೊನ್ ನಾಂವ್ ಪಡ್ಲಾಂ? 

a)

ಕಪಿಲ್ ದೇವ್

b)

ಮಹೇಂದ್ರ ಸಿಂಗ್ ಧೋನಿ

c)

ಯುವರಾಜ್ ಸಿಂಗ್

d)

ಮಿಲ್ಕಾ ಸಿಂಗ್

9.

ಒಬ್ಬ ವ್ಯಕ್ತಿ 10 ಪೆನ್ಸಿಲ್ ಗಳನ್ನು ರುಪಾಯಿ 50 ಕ್ಕೆ ಖರೀದಿಸಿ ಅವುಗಳನ್ನು ರು 60 ಕ್ಕೆ ಮಾರುತ್ತಾನೆ. ಆಗ ಅವನ ಶೇಕಡವಾರು ಲಾಭ ಎಷ್ಟು?

ಎಕ್ಲೊ ವ್ಯಕ್ತಿ 10 ಪೆನ್ಸಿಲ್  50 ರುಪಾಯಾಂಕ್ ಕಾಣ್ಗೆವ್ನ್ 60 ರುಪಾಯಾಂಕ್ ವಿಕ್ತಾ. ತಶೆಂ ಜಾಲ್ಯಾರ್ ತಾಚೆಂ ಶೇಕಾಡಾವಾರ್ ಲಾಭ್ ಕಿತ್ಲೆಂ?

a)

10%

b)

05%

c)

20%

d)

12%

10.

2024 ರ ಒಲಂಪಿಕ್ಸ್ ಯಾವ ದೇಶದಲ್ಲಿ ನಡೆಯಲಿದೆ?

2024ಚೆಂ ಒಲಂಪಿಕ್ಸ್ ಖಂಚ್ಯಾ ದೇಶಾಂತ್ ಚಲ್ತಲೆಂ?

a)

ಫ್ರಾನ್ಸ್

b)

ಬ್ರೆಜಿಲ್

c)

ಯುಎಸ್ಎ

d)

ಸ್ಪೇನ್

11.

ನಿನ್ನೆ ರಷ್ಯಾ ಬಾಂಬ್ ದಾಳಿ ಮಾಡಿದ ಉಕ್ರೇನ್‌ನ ಹೆರಿಗೆ ಆಸ್ಪತ್ರೆಯ ಹೆಸರೇನು?

ಕಾಲ್ ರಷ್ಯಾನ್ ಬೊಂಬ್ ಘಾಲ್ಲ್ಯಾ  ಪ್ರಸೂತ್‌ಪಣಾಚ್ಯಾ ಆಸ್ಪತ್ರ್ಯಾಚೆಂ ನಾಂವ್ ಕಿತೆಂ?

a)

ಕೈವ್

b)

ಮರಿಯುಪೋಲ್

c)

ಖಾರ್ಕಿವ್

d)

ಡೊನೆಟ್ಸ್ಕ್

12.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಂಜಾಬ್‌ನ ಪ್ರಸ್ತುತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಸಾಮಾನ್ಯ ಮೊಬೈಲ್ ಅಂಗಡಿಯ ಕೆಲಸಗಾರನ ಹೆಸರೇನು?

ಹಾಲಿಂಚ್ ಚಲ್ಲಲ್ಲ್ಯಾ ಎಲಿಸಾವಾಂತ್ ಪಂಜಾಬಾಚ್ಯಾ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಹಾಂಕಾಂ ಸಲ್ವಲ್ಲ್ಯಾ ಮೊಬೈಲ್ ಅಂಗ್ಡಿಂತ್ ಕಾಮ್ ಕರ್ಚ್ಯಾ ವ್ಯಕ್ತಿಚೆಂ ನಾಂವ್ ಕಿತೆಂ?

a)

ಲಾಭ್ ಸಿಂಗ್ ಉಗೋಕೆ

b)

ಡಾ ಚರಂಜಿತ್ ಸಿಂಗ್

c)

ಅಜಿತ್ಪಾಲ್ ಸಿಂಗ್ ಕೊಹ್ಲಿ

d)

ಗುರಿಂದರ್ ಸಿಂಗ್

13.

ಸಂಗೀತ್ ಶೆತಾಂತ್ಲಿ “ಧವಿ ಕೊಗುಳ್”?

a)

ಮಿಕ್ ಮ್ಯಾಕ್ಸ್

b)

ಬಾಪ್ ವೊಲ್ಟರ್ ಆಲ್ಬುಕರ್ಕ್

c)

ಬಾಪ್ ಜೆ.ಎಸ್. ಟೆ  ರೊಡ್ರಿಗಸ್

d)

ವಿಲ್ಪಿ ರೆಬೆಂಬಸ್

14.

ಭುರ್ಗ್ಯಾಚಿಂ ಪೊದರ್ನ್\ಮೊದೊರ್ನಿಕ್ ಕಿತೆಂ ಮ್ಹಣ್ ಆಪಾಯ್ತಾತ್?

a)

ಫಿಲ್ಯಾದ್

b)

ಕುಂಪಾದ್ರ್

c)

ಸಾಡು

d)

ಜಾವ್

15.

ಮಾರ್ಚ್ 9 ರಂದು ಸ್ಮರಣಾರ್ಥ ಆಚರಿಸಿದ ಕೇವಲ 14 ವರ್ಷ ಬದುಕಿದ  ಸಂತನನ್ನು ಹೆಸರಿಸಿ?

ಮಾರ್ಚ್ 09 ತಾರೀಕೆರ್  ಸ್ಮರಣಾರ್ಥ್ ಆಚರಿಸಿಲ್ಲ್ಯಾ,ಕೇವಲ್ 14 ವರ್ಸಾ ಜಿಯೆಲ್ಲ್ಯಾ ಸಂತಾಚೆ ನಾಂವ್ ಕಿತೆಂ?

a)

ಸಾಂ ತೆರೇಸಾ

b)

ಸಾಂ ಜುವಾಂವ್ ಬರ್ಕ್ಮನ್ಸ್

c)

ಕಾರ್ಲೋ ಅಕುತಿಸ್

d)

ಸಾಂ ಡೊಮಿನಿಕ್ ಸವಿಯೊ