Font size
Worksheets8th Quiz New 2022 -23 ನಟರಾಜ್ ,ಮೂಡುಗಿಳಿಯಾರು
Total questions: 20
Worksheet time: 13mins
ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ _______________
ಯಾವುದು ಅಲ್ಲ
ಬ್ರಹ್ಮಗಿರಿ
ಮಸ್ಕಿ
ಹಲ್ಮಿಡಿ
ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು -------- ಗಳು ಬಹುಮುಖ್ಯ.
ಸಾಹಿತ್ಯ
ಇತಿಹಾಸ
ಆಧಾರ
ಚರಿತ್ರೆ
ದೇಹಕ್ಕೆ ಅಸ್ಥಿಪಂಜರವಿದ್ದಂತೆ -------- ಕ್ಕೆ ಆಧಾರಗಳು
ಸಾಹಿತ್ಯ
ಇತಿಹಾಸ
ಶಾಸನ
ನಾಣ್ಯ
ಆಧಾರಗಳಿಲ್ಲದೆ -------- ರಚನೆಯು ಸಾಧ್ಯವಿಲ್ಲ ಎಂದರ್ಥ
ಇತಿಹಾಸ
ಚರಿತ್ರೆ
ಶಾಸನ
ಐತಿಹ್ಯ
ಅಶ್ವಘೋಷನ____________ ವು ಸಾಹಿತ್ಯಕ ಆಧಾರವಾಗಿದೆ.
ಮುದ್ರಾರಾಕ್ಷಸ
ಬುದ್ಧ ಚರಿತ
ರಾಜತರಂಗಿಣಿ
ಅರ್ಥಶಾಸ್ತ್ರ
ಸಾಹಿತ್ಯ ಆಧಾರಗಳಲ್ಲಿ ___________ ಮತ್ತು ___________ ಎಂಬ ಎರಡು ವಿಧಗಳಿವೆ.
ಯಾವುದು ಅಲ್ಲ
ದೇಶೀಯ ಸಾಹಿತ್ಯ,ರಾಜ್ಯ ಸಾಹಿತ್ಯ
ದೇಶೀಯ ಸಾಹಿತ್ಯ ,ವಿದೇಶಿ ಸಾಹಿತ್ಯ
ಗ್ರಾಮ, ಜಿಲ್ಲೆ
7. ಯಾವ ರೀತಿಯ ---------- ವನ್ನು ಬಳಸುತ್ತೇವೆಯೋ ಆ ರೀತಿಯ ನೋಟವು ಇತಿಹಾಸಕ್ಕೆ ದೊರೆಯುತ್ತದೆ.
ಇತಿಹಾಸ
ಚರಿತ್ರೆ
ಮೌಲ್ಯ
ಆಧಾರ
ಇತಿಹಾಸದಲ್ಲಿ ವಿವರಿಸಲ್ಪಡುವ ಎಲ್ಲಾ ಸಂಗತಿ ಹಾಗೂ ಘಟನೆಗಳಿಗೆ ನಿರ್ದಿಷ್ಟವಾದ ------------- ಗಳು ಇರಬೇಕು ಎನ್ನುವುದು ಜನಜನಿತವಾಗಿದೆ.
ಆಧಾರ
ಕಥೆ
ಲಾವಣಿ
ಚರಿತ್ರೆ
ಭಾರತೀಯರಿಂದಲೇ ರಚನೆಯಾಗಿರುವ ಸಾಹಿತ್ಯವನ್ನು ----------- ಎಂದೂ ಕರೆಯುತ್ತೇವೆ. ದೇಶೀ ಸಾಹಿತ್ಯ
ಕಥೆ
ದೇಶೀ ಸಾಹಿತ್ಯ
ವಿದೇಶೀ ಸಾಹಿತ್ಯ
ಸಾಹಿತ್ಯ
ವಿದೇಶೀ ಬರಹಗಾರರು, ಪ್ರವಾಸಿಗರು, ವಿದ್ವಾಂಸರು ರಚಿಸಿರುವಂತಹ ಗ್ರಂಥಗಳಿಗೆ -------- ಎಂದೂ ಕರೆಯುತ್ತೇವೆ.
ದೇಶೀ ಸಾಹಿತ್ಯ
ಆಕರ
ವಿದೇಶೀ ಸಾಹಿತ್ಯ
ಪುಸ್ತಕ
ಶಾಸನಗಳ ಅಧ್ಯಯನ ---------- ಗಳು ಆಯಾ ಕಾಲಮಾನದ ಜೀವಂತ ಮಾಹಿತಿಗಳು.
ಸಾಹಿತ್ಯ
ಲೇಖನ
ಬರಹ
ಶಾಸನ
ನಮ್ಮ ದೇಶದಲ್ಲಿ ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಶಾಸನವು ಮೌರ್ಯ ಚಕ್ರವರ್ತಿ ----------- ನು ಹೊರಡಿಸಿದ ಶಾಸನವಾಗಿದೆ.
ಅಶೋಕ
ಕಾಕುತ್ಸವರ್ಮ
ಅಮೋಘವರ್ಷ
ಕೌಟಿಲ್ಯ
ಅಶೋಕನ ಶಾಸನಗಳು ಕರ್ನಾಟಕದ -------- ಹಾಗೂ --------- ಗಳಲ್ಲಿಯೂ ಲಭ್ಯವಾಗಿವೆ.
ಮಸ್ಕಿ, ದೇವಗಿರಿ
ಬ್ರಹ್ಮಗಿರಿ, ದೇವಗಿರಿ
ಮಸ್ಕಿ, ಬ್ರಹ್ಮಗಿರಿ
ಮಸ್ಕಿ, ಯಾದಗಿರಿ
ಹಲ್ಮಿಡಿ ಶಾಸನ ಇದು ಕದಂಬ ಮನೆತನಕ್ಕೆ ಸೇರಿದ ದೊರೆ ---------- ನ ಆಡಳಿತಾವಧಿಯಲ್ಲಿ ರಚಿತವಾಗಿದೆ.
ವಿಶಾಖದತ್ತ
ಕಲ್ಹಣನ
ಅಶೋಕ
ಕಾಕುತ್ಸವರ್ಮ
ಇಂದು ಭಾರತದ ಬಹುಮುಖಿ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ------ ಆಕರಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಯಾವುದು ಅಲ್ಲ
ಆಧಾರ
ಮೌಖಿಕ
ಸಾಹಿತ್ಯ
ವಿಶಾಖದತ್ತನ ಕೃತಿ ----------------
(a)
ಕಲ್ಹಣನ ಕೃತಿ ------------
(a)
ಅಶ್ವಘೋಷನ ಕೃತಿ ------------
(a)
ಕೌಟಿಲ್ಯನ ಕೃತಿ ---------------------------
(a)
ಶ್ರೀವಿಜಯನ ಕೃತಿ -------------
(a)
