NEW
Font size
Worksheetsಭರತವರ್ಷ 2024
Total questions: 24
Worksheet time: 12mins
ಭಾರತವು ಮೂರು ಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಬಾಗದಿಂದಲೂ ಆವೃತವಾಗಿರುವುದರಿಂದ ಇದನ್ನು ಹೀಗೆ ಕರೆಯುತ್ತಾರೆ
ದ್ವೀಪ
ಪರ್ಯಾಯ ದ್ವೀಪ
ಉಪಖಂಡ
ಖಂಡ
ಭಾರತವು ಏಷ್ಯಾ ಖಂಡದ ಈ ಭಾಗದಲ್ಲಿದೆ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಭಾರತವು ಒಂದು
ಖಂಡ
ಉಪಖಂಡ
ದ್ವೀಪ
ನಡುಗಡ್ಡೆ
ಭಾರತದ ಪ್ರಾಚೀನ ಹೆಸರುಗಳಿಗೆ ಹೊರತಾದುದು
ಭರತವರ್ಷ, ಭರತ ಖಂಡ
ಸಿಂಧೂ ದ್ವೀಪ
ಬೃಹತ್ ಭಾರತ, ಅಖಂಡ ಭಾರತ
ಪ್ರಚಂಡ ಭಾರತ
ಭಾರತದಲ್ಲಿರುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಿಯಾದ ಅನುಕ್ರಮ
29 ರಾಜ್ಯ, 9 ಕೇಂದ್ರಾಡಳಿತ ಪ್ರದೇಶಗಳು
28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳು
29 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳು
28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶ
ಮುಂಬೈ
ದೆಹಲಿ
ಚೆನ್ನೈ
ಕೊಲ್ಕತ್ತಾ
ಜಗತ್ತಿನಲ್ಲಿ ಅತ್ಯಂತ ಎತ್ತರವಾದ ಶಿಖರಗಳನ್ನು ಒಳಗೊಂಡ ಪರ್ವತ ಶ್ರೇಣಿ
ಹಿಮಾಲಯ
ಪರ್ಯಾಯ ಪ್ರಸ್ಥಭೂಮಿ
ಅರಾವಳಿ ಬೆಟ್ಟಗಳು
ಪಶ್ಚಿಮ ಘಟ್ಟಗಳು
ವಾಯುವ್ಯ ಭಾರತದ ಈ ಕಣಿವೆ ಮಾರ್ಗಗಳ ಮೂಲಕ ಭಾರತದ ಮೇಲೆ ದಾಳಿ ಸಂಭವಿಸಿದೆ
ಬೋಲಾನ್ ಮತ್ತು ವಿಂಧ್ಯ ಕಣಿವೆಮಾರ್ಗಗಳು
ಬೋಲಾನ್ ಮತ್ತು ಸಹ್ಯಾದ್ರಿ ಕಣಿವೆಮಾರ್ಗಗಳು
ಬೋಲಾನ್ ಮತ್ತು ಖೈಬರ್ ಕಣಿವೆಮಾರ್ಗಗಳು
ಅರಾವಳಿ ಮತ್ತು ಖೈಬರ್ ಕಣಿವೆಮಾರ್ಗಗಳು
ಭಾರತದ ಉತ್ತರದಲ್ಲಿರುವ ಪರ್ವತ ಶ್ರೆಣಿ
ಅರಾವಳಿ ಪರ್ವತ ಶ್ರೇಣಿ
ವಿಂಧ್ಯ ಪರ್ವತ ಶ್ರೇಣಿ
ಸಹ್ಯಾದ್ರಿ ಪರ್ವತ ಶ್ರೇಣಿ
ಹಿಮಾಲಯ ಪರ್ವತ ಶ್ರೇಣಿ
ಭಾರತದ ಸುರಕ್ಷತೆ ಮತ್ತು ಭದ್ರತೆಯನ್ನು ಕಾಯ್ದಿರಿಸಲು ಸಹಾಯಕವಾದ ಪರ್ವತ ಶ್ರೇಣಿ
ಖೈಬರ್
ಬೋಲಾನ್
ಹಿಮಾಲಯ
ಪರ್ಯಾಯ ಪ್ರಸ್ಥಭೂಮಿ
ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವ ನದಿ
ನರ್ಮದಾ ನದಿ
ಗಂಗಾ ನದಿ
ಗೋದಾವರಿ ನದಿ
ಕೃಷ್ಣಾ ನದಿ
ಉತ್ತರ ಮತ್ತು ದಕ್ಷಿಣ ಭಾರತದ ಎಂಬ ವಿಭಜನೆಗೆ ಮುಖ್ಯ ಕಾರಣ
ಶೈಕ್ಷಣಿಕ ವೈವಿಧ್ಯತೆ
ಧಾರ್ಮಿಕ ವೈವಿಧ್ಯತೆ
ಸಾಂಸ್ಕೃತಿಕ ವೈವಿಧ್ಯತೆ
ರಾಜಕೀಯ ವೈವಿಧ್ಯತೆ
ಭಾರತದ ಕರಾವಳಿಯ ಒಟ್ಟು ವಿಸ್ತಾರ
7100 ಕಿಲೋಮೀಟರ್
1100 ಕಿಲೋಮೀಟರ್
6100 ಕಿಲೋಮೀಟರ್
5100 ಕಿಲೋಮೀಟರ್
ಭಾರತದ ಪೂರ್ವ ಕರಾವಳಿಯ ಎರಡು ಭಾಗಗಳು
ಕೋರಮಂಡಲ ಮತ್ತು ಉತ್ಕಲ ತೀರ
ಕೋರಮಂಡಲ ಮತ್ತು ಕೊಂಕಣ ತೀರ
ಮಲಬಾರ್ ಮತ್ತು ಉತ್ಕಲ ತೀರ
ಕೊಂಕಣ ಮತ್ತು ಮಲಬಾರ್ ತೀರ
ಭಾರತದ ಪಶ್ಚಿಮ ಕರಾವಳಿಯ ಎರಡು ತೀರಗಳು
ಕೊಂಕಣ ತೀರ ಮತ್ತು ಉತ್ಕಲ ತೀರ
ಕೊಂಕಣ ತೀರ ಮತ್ತು ಮಲಬಾರ್ ತೀರ
ಉತ್ಕಲ ತೀರ ಮತ್ತು ಮಲಬಾರ್ ತೀರ
ಕೊಂಕಣ ಮತ್ತು ಕೋರಮಂಡಲ ತೀರ
ದಕ್ಷಿಣದ ರೇವುಪಟ್ಟಣಗಳ ಅಭಿವೃದ್ಧಿಯಿಂದಾದ ಪರಿಣಾಮ
ಮೌರ್ಯ ಮತ್ತು ಗುಪ್ತಸಾಮ್ರಾಜ್ಯ ಉದಯವಾಯಿತು
ಪಲ್ಲವ ಮತ್ತು ಚಾಲುಕ್ಯರ ಸಾಮ್ರಾಜ್ಯ ಉದಯವಾಯಿತು
ಪಾಂಡ್ಯ, ಚೇರ ಹಾಗೂ ಚೋಳ ರಾಜ್ಯಗಳ ಉದಯವಾಯಿತು
ವರ್ಧನರ ರಾಜ್ಯ ಉದಯವಾಯಿತು
ವೈವಿಧ್ಯಗಳಲ್ಲಿನ ------ ಯೇ ಇದರ ಜೀವಾಳ
ಸಮಗ್ರತೆ
ಏಕತೆ
ಸಂಸ್ಕೃತಿ
ಭಾವನಾತ್ಮಕತೆ
ಮಾನವನು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು ಹೀಗೆ ಕರೆಯುವರು
ಚರಿತ್ರೆ ಕಾಲ
ಇತಿಹಾಸ ಕಾಲ
ಪ್ರಾಗೈತಿಹಾಸಿಕ ಕಾಲ
ಇತಿಹಾಸ ನಂತರದ ಕಾಲ
ಪ್ರಾಗೈತಿಹಾಸಿಕ ಕಾಲಘಟ್ಟದಲ್ಲಿ ಭಾಷೆಯ ಬೆಳವಣಿಗೆ ಹಾಗೂ ಲಿಪಿಯ ಬಳಕೆಯ ಬಗ್ಗೆ ನಮಗೆ ಆಧಾರಗಳು ಸಿಗದೇ ಇರುವುದರಿಂದ ಇದನ್ನು ಹೀಗೆ ಕರೆಯುತ್ತಾರೆ
ಐತಿಹಾಸಿಕ ಕಾಲ
ಚರಿತ್ರೆಯ ಪೂರ್ವಕಾಲ
ಚರಿತ್ರೆ ಕಾಲ
ಪ್ರಾಕ್ತನ ಕಾಲ
ಪ್ರಾಗೈತಿಹಾಸಿಕ ಕಾಲಘಟ್ಟವನ್ನು ಅಧ್ಯಯನ ಮಾಡುವ ತಜ್ಞರಿಗೆ ಹೀಗೆ ಕರೆಯುತ್ತಾರೆ
ಇತಿಹಾಸಕಾರರು
ಚರಿತ್ರೆಕಾರರು
ಕಾಲಜ್ಞಾನಿಗಳು
ಪ್ರಾಕ್ತನ ಅಥವಾ ಪ್ರಾಚ್ಯ ವಸ್ತು ಅಧ್ಯಯನಕಾರರು
ಭಾರತದಲ್ಲಿ ಬೇಟೆ ಮತ್ತು ಆಹಾರ ಸಂಗ್ರಹಣೆ ಮಾಡಿ ಬದುಕನ್ನು ಸಾಗಿಸುತ್ತಿದ್ದ ಮನುಷ್ಯನ ಕುರುಹುಗಳು ದೊರೆತ ಸ್ಥಳಗಳ ಸರಿಯಾದ ಅನುಕ್ರಮ
ಬಾಂಬೆ, ಹುಣಸಗಿ, ಕರ್ನೂಲ್
ಬಿಂಬೇಟ್ಕ್, ಹುಣಸಗಿ, ಹೈದರಾಬಾದ್
ಬಿಂಬೇಟ್ಕ್, ಕರಜಗಿ, ಕರ್ನೂಲ್
ಬಿಂಬೇಟ್ಕ್, ಹುಣಸಗಿ, ಕರ್ನೂಲ್
ಮನುಷ್ಯನು ಕಲ್ಲುಗಳನ್ನು ಬಳಸಿ ಶಿಲಾಪರಿಕರಗಳನ್ನು ತಯಾರಿಸಿದ ಪ್ರದೇಶಗಳನ್ನು ಈ ನೆಲೆಗಳೆಂದು ಭಾವಿಸಲಾಗಿದೆ
ಕೈಗಾರಿಕೆ
ಶಿಲಾ ಬಂಡೆ
ಕಲ್ಲು ಬಂಡೆ
ಗುಡ್ಡ
ಭಾರತದಲ್ಲಿ ಬೂದಿಯ ಕುರುಹುಗಳು ಕಂಡು ಬಂದ ಸ್ಥಳ
ಹುಣಸಗಿ
ಕರ್ನೂಲ್
ಕೆಂಭಾವಿ
ಬಿಂಬೇಟ್ಕ್
ಮಧ್ಯ ಶಿಲಾಯುಗದ ಪರಿಕರಗಳನ್ನು -------ಎಂದು ಕರೆಯಲಾಗಿದೆ
ದೊಡ್ಡ ಶಿಲಾಯುಧಗಳು
ಚಿಕ್ಕ ಶಿಲಾಯುಧಗಳು
ಸೂಕ್ಷ್ಮ ಶಿಲಾಯುಧಗಳು
ನಾವಿನ್ಯ ಶಿಲಾಯುಧಗಳು
