NEW
Font size
Worksheetsನನ್ನ ಊರು ನನ್ನ ಹೆಮ್ಮೆ
Total questions: 13
Worksheet time: 2mins
ಅಣಜಿ ಗ್ರಾಮದ ಆಂಜನೇಯ ದೇವಸ್ಥಾನವು ಯಾವ ದಿಕ್ಕಿನಲ್ಲಿದೆ?
ಪಶ್ಚಿಮ
ಪೂರ್ವ
ದಕ್ಷಿಣ
ಉತ್ತರ
ನಿಮ್ಮ ಊರಿನ ಪ್ರಸಿದ್ಧ ವಾಣಿಜ್ಯ ಕೃಷಿ ಉತ್ಪನ್ನ ಬೆಳೆ ಇದಾಗಿದೆ.
ಅಡಿಕೆ
ಮೆಕ್ಕೆಜೋಳ
ವೀಳ್ಯದೆಲೆ
ತೆಂಗು
ನಿಮ್ಮ ಗ್ರಾಮದ ಪಿನ್ ಕೋಡ್ ಸಂಖ್ಯೆ ಯಾವುದು?
🌹581210🌹
🌹582111🌹
🌹5812111🌹
🌹571210🌹
ಅಣಜಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಸಂಖ್ಯೆ ಎಷ್ಟು?
6
2
4
3
ಅಣಜಿಯ ಗ್ರಾಮವು ಯಾವ ಕ್ರೀಡೆಗೆ ಪ್ರಸಿದ್ಧಿಯನ್ನು ಹೊಂದಿದೆ?
ವಾಲಿಬಾಲ್
ಕುಸ್ತಿ
ಕೋಕೋ
ಕಬ್ಬಡ್ಡಿ
ಅಣಜಿ ಗ್ರಾಮವು ಯಾವ ಹೋಬಳಿಯ ವ್ಯಾಪ್ತಿಗೆ ಬರುತ್ತದೆ?
ಮಾಸೂರು
ಹೊಸಕಟ್ಟಿ
ಹಿರೇಕೆರೂರ್
ರಟ್ಟಿಹಳ್ಳಿ
ನಿಮ್ಮ ಗ್ರಾಮದ ಪೂರ್ವ ದಿಕ್ಕಿಗೆ ಇರುವ ಊರು ಯಾವುದು?
ತಡಕನಹಳ್ಳಿ
ನಾಗವಂದ
ಮೈದೂರು
ಗುಡ್ಡದಮಾದಾಪುರ
ಅಣಜಿ ಗ್ರಾಮ ಪಂಚಾಯಿತಿಯ ಹಳ್ಳಿಗಳು ಯಾವ ಜಿಲ್ಲೆಗಳ ಗಡಿ ಭಾಗಗಳೊಂದಿಗೆ ಹೊಂದಿಕೊಂಡಿವೆ?
ಶಿವಮೊಗ್ಗ ದಾವಣಗೆರೆ
ಹಾವೇರಿ ದಾವಣಗೆರೆ
ಶಿವಮೊಗ್ಗ ಹಾವೇರಿ
ಶಿಕಾರಿಪುರ ಹೊನ್ನಾಳಿ
ಅಣಜಿ ಸ.ಹಿ.ಪ್ರಾ ಶಾಲೆಯ ಈಗಿನ ಮುಖ್ಯೋಪಾಧ್ಯಾಯರ ಹೆಸರೇನು?
ಶ್ರೀ LV ಕಲವೀರಪ್ಪನವರ
ಶ್ರೀLV ಕಲವೀರಣ್ಣನವರ
ಶ್ರೀLV ಕಲವೀರಕ್ಕನವರ
ಶ್ರೀ LK ಕಲವೀರಪ್ಪನವರ
ಅಣಜಿ ಗ್ರಾಮದ ಸುತ್ತ 3 ಕಿಲೋಮೀಟರ್ ವ್ಯಾಪ್ತಿಯ ಒಳಗೆ ಕಂಡುಬರುವ ಹಳ್ಳಿಗಳ ಸಂಖ್ಯೆ ಎಷ್ಟು?
3
4
6
5
ನಮ್ಮ ಕೂದಲನ್ನು ಕತ್ತರಿಸಿದಾಗ ನಮಗೆ ನೋವು ಆಗುವುದಿಲ್ಲ ಏಕೆಂದರೆ
ಕಪ್ಪಾಗಿ ಇರುವುದರಿಂದ
ಜೈವಿಕ ಅಂಶ ಇಲ್ಲದ್ದರಿಂದ
ಉದ್ದವಾಗಿ ಬೆಳೆದಿರುವುದರಿಂದ
ಸಜೀವಿ ಆಗಿರುವುದರಿಂದ
ಹಗಲು ಹೊತ್ತಿನಲ್ಲಿ ನಿಮ್ಮ ಊರಿನಲ್ಲಿ ಕಂಡುಬರುವ ನಕ್ಷತ್ರದ ಹೆಸರೇನು?
ಬಸವಣ್ಣ
ಚಂದ್ರ
ಮಂಗಳ
ಸೂರ್ಯ
ನೀರಿನಲ್ಲಿ 1ಕೆಜಿ ಹತ್ತಿಯನ್ನು ಅದ್ದಿ ತೆಗೆದು ತೂಕ ಮಾಡಿದಾಗ ಅದರ ತೂಕವು....
ಕಡಿಮೆಯಾಗಿರುತ್ತದೆ
ಹೆಚ್ಚಾಗಿರುತ್ತದೆ
ಅಷ್ಟೇ ಇರುತ್ತದೆ
ಕರಗಿರುತ್ತದೆ
