wayground logo

Free Printable Worksheets

Font size

S
M
L
XL
Worksheets

Youth Quiz

Total questions: 10

Worksheet time: 5mins

Name
Class
Date
1.

Name the Person who received the 10 commandments from God?

ಇವರಲ್ಲಿ ಯಾರು ದೇವರಿಂದ ದಶ ಯನ್ನು ಪಡೇದರು?

a)

ಮೋಸೆ

b)

ಯೋಸೇಫ

c)

ದಾವೀದ ಅರಸ

d)

ಪೇತ್ರ

2.

In which place did Moses receive the Ten commandments?

ಯಾವ ಸ್ಥಳದಲ್ಲಿ ಮೋಸೆ ಹತ್ತು ಯನ್ನು ಪಡೆದನು?

a)

Mount Carmel

ಕಾರ್ಮೆಲ್ ಬೆಟ್ಟ

b)

Mount Sinai

ಸಿನಾಯಿ ಬೆಟ್ಟ

c)

Temple Mount

ದೇವಸ್ತಾನ

d)

Mount of Horeb

ಹೊರೆಬ್ ಬೆಟ್ಟ

3.

Noah's Ark Contained ----- windows?

ನೋಹನ ಹಡಗಿನಲ್ಲಿ ಎಷ್ಟು ಕಿಡಕಿಗಳಿದ್ದವು?

a)

1

b)

2

c)

3

d)

4

4.

John the Baptist wore clothes made from -----'s hair

ಸ್ನಾನೀಕನಾದ ಯೋಹಾನನು ಯಾವ ಪ್ರಾಣಿಯ ಬಟ್ಟೆಯನ್ನು ಉಟ್ಟುಕೊಂಡನು?

a)

Locust

ಲೊಕಸ್ಟ್

b)

Camel

ಒಂಟೆ

c)

Donkey

ಕತ್ತೆ

d)

Cow

ಹಸು

5.

who is Jesus

ಯೇಸು ಯಾರು?

a)

Angel

ದೇವದೂತ

b)

Human

ಮನುಷ್ಯ

c)

God

ದೇವರು

6.

Meaning of Jesus

ಯೇಸು ಹೆಸರಿನ ಅರ್ಥ?

a)

Saviour

ರಕ್ಷಕ

b)

Immanuel

ಇಮ್ಮನುವೆಲ್

c)

Rescuer

ಕಾಪಾಡುವವ

d)

All the Above

ಮೇಲಿರುವ ಎಲ್ಲ

7.

Why did Peter begin to Sink?

ಪೇತ್ರನು ಯಾಕೆ ಸಮುದ್ರದಲ್ಲಿ ಮುಳುಗತೊಡಗಿದ?

a)

Peter was Heavy

ಪೇತ್ರನು ದಪ್ಪವನಾಗಿದ್ದನು

b)

Peter focused on the Storm

ಪೇತ್ರನು ಸಮುದ್ರದಲೆಗಳಮೇಲೆ ಗಮನಹರಿಸಿದನು

c)

Jesus let his hand Go

ಯೇಸು ಪೇತ್ರನ ಕೈಬಿಟ್ಟರು

d)

Peter did not have Faith

ಪೇತ್ರನಲ್ಲಿ ನಂಬಿಕೆ ಕಡಿಮೆ ಇದ್ದದ್ದರಿಂದ.

8.

How many Years did Adam Live?

ಆದಮನು ಎಷ್ಟು ವರುಷಗಳ ಕಾಲ ಬದುಕಿದನು?

a)

925

b)

1000

c)

969

d)

930

9.

What is the Meaning of Judah?

ಯುಧ ಪದದ ಅರ್ಥ ಎನು?

a)

Thanksgiving

ಧನ್ಯವಾದ

b)

Praise

ಸ್ತುತಿ

c)

Worship

ಆರಾದನೆ

d)

Encouragement

ಬಲಪಡಿಸು

10.

which tribe was Saul (Paul)?

ಸೌಲನು ಯಾವ ಕುಲದಿಂದ ಬಂದನು?

a)

Ephraim

ಎಫ್ರಯಿಮ್

b)

Judah

ಯುಧ

c)

Levi

ಲೆವಿ

d)

Benjamin

ಬೆಂಜಮಿನ್