Worksheets3. ವನಸಂಚಾರ 4ನೇ ತರಗತಿ
Total questions: 10
Worksheet time: 2mins
🌹ಅಪ್ಪಿಕೋ ಚಳುವಳಿ ಗಾರರ ಘೋಷಣೆ 🌹
ಇದಾಗಿದೆ.
ಮರಗಳನ್ನು ಅಪ್ಪಿಕೊ ಮರಗಳನ್ನು ತಬ್ಬಿಕೋ
ಕಾಡುಗಳನ್ನು ಅಳಿಸು ಉಳಿಸು ಬೆಳೆಸು
ಕಾಡುಗಳನ್ನು ಬೆಳೆಸು, ಅಳಿಸು, ಉಳಿಸು,
ಕಾಡುಗಳನ್ನು ಉಳಿಸು, ಬೆಳೆಸು ಮತ್ತು ಬಳಸು
ಅಪ್ಪಿಕೋ ಚಳುವಳಿ ನಡೆದ ಸ್ಥಳ........
ಕರ್ನಾಟಕದ ಪಶ್ಚಿಮ ಘಟ್ಟಗಳು
ಕರ್ನಾಟಕದ ಕಡಲ ತೀರ ಪ್ರದೇಶ
ಬಯಲುಸೀಮೆಯ ಪ್ರದೇಶ
ಉತ್ತರಭಾರತದ ಘಟ್ಟಗಳು
ಅಪ್ಪಿಕೋ ಚಳುವಳಿ ಪ್ರತಿಭಟನೆಯ ಉದ್ದೇಶ....
ಕಾಡನ್ನು ಬೆಳೆಸುವುದು
ಕಾಡನ್ನು ಸಂರಕ್ಷಿಸುವುದು
ಕಾರ್ಖಾನೆಗಳನ್ನು ನಿರ್ಮಿಸುವುದು
ಅಪ್ಪಿಕೊಂಡು ಪ್ರೀತಿಸುವುದು
ಬಿದಿರು ಯಾವ ಜಾತಿಗೆ ಸೇರಿದ ಸಸ್ಯ?
ಕಾಡು ಜಾತಿ
ಕೋಲು ಜಾತಿ
ಹುಲ್ಲು ಜಾತಿ
ಮರ ಜಾತಿ
ಇದು ಕೀಟಾಹಾರಿ ಸಸ್ಯ ಅಲ್ಲ.
ಬ್ರಯೋ ಫಿಲಂ
ಡ್ರಾಸೆರಾ
ಕೋಬ್ರಾ ಲಿಲ್ಲಿ
ಹೂಜಿ ಗಿಡ
ಎಲೆಗಳಿಂದಲೇ ಹುಟ್ಟುವ ಸಸಿಗಳಿಗೆ ಉದಾಹರಣೆ ಸಸ್ಯವಾಗಿದೆ.
ಡ್ರಾಸೆರಾ
ಎಲೆಬಳ್ಳಿ
ಹೂಜಿಗಿಡ
ಬ್ರಯೋ ಫಿಲಂ
ಸಸ್ಯ ಪ್ರಪಂಚದಲ್ಲಿಯೇ ಅತಿ ದೊಡ್ಡ ಬೀಜವನ್ನು ಬಿಡುವ ಸಸ್ಯ ಇದಾಗಿದೆ.
ಹಲಸಿನ ಗಿಡ
ನ್ಯೂಟ್ರಿಕ್ಯುಲಾರಿಯಾ
ಕೋ ಕೋ ಡಿ ಮೇರ್
ವಾಟರ್ ಮೆಲನ್
🌹ಮಳೆಯನ್ನು ತರಿಸುವ ಬ್ಯಾಂಕುಗಳು🌹 ಎಂದು ಇವುಗಳನ್ನು ಕರೆಯುತ್ತಾರೆ
ಕಾಡುಗಳು
ಮೋಡಗಳು
ಸಾಗರಗಳು
ಬಿರುಗಾಳಿಗಳು
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳ ಸಂಖ್ಯೆ ಎಷ್ಟು?
6
7
5
16
ಮ್ಯಾಂಗ್ರೋ ಕಾಡುಗಳು ಈ ಪ್ರದೇಶದಲ್ಲಿ ಬೆಳೆಯುತ್ತವೆ.
ಬೆಟ್ಟಗುಡ್ಡ ಪ್ರದೇಶಗಳಲ್ಲಿ
ಮರುಭೂಮಿಯ ಪ್ರದೇಶಗಳಲ್ಲಿ
ಉತ್ತರಭಾರತದಲ್ಲಿ
ಕರಾವಳಿ ಪ್ರದೇಶಗಳಲ್ಲಿ
