wayground logo

Free Printable Worksheets

NEW

Font size

S
M
L
XL
Worksheets

ನಾಲ್ಕನೇ ತರಗತಿ ಕ್ವಿಜ್ ಭಾಗ-1

Total questions: 15

Worksheet time: 3mins

Name
Class
Date
1.

ಇವುಗಳಲ್ಲಿ ಸರ್ವಭಕ್ಷಕ ಪ್ರಾಣಿಗಳಲ್ಲದ ಗುಂಪು

a)

ನರಿ,ಕಾಗೆ, ಕೋಳಿ

b)

ಮುಂಗುಸಿ ಮೀನು, ನಾಯಿ

c)

ಮನುಷ್ಯ, ಕರಡಿ, ಬೆಕ್ಕು

d)

ಹಾವು, ರಣಹದ್ದು, ಚೇಳು

2.

ನೀರಿನಲ್ಲಿರುವ ಕೀಟಗಳನ್ನು ತಿಂದು ನೀರಿನ ಶುದ್ದಿ ಮಾಡುವ ಜಲಚರ

a)

ಮೊಸಳೆ

b)

ಮೀನು

c)

ರಣಹದ್ದು

d)

ಏಡಿ

3.

ಸತ್ತ ಪ್ರಾಣಿ ತಿಂದು ಪರಿಸರ ಶುದ್ದಿ ಮಾಡುವ ಜೀವಿ

a)

ಕಾಗೆ

b)

ಮೀನು

c)

ನರಿ

d)

ರಣಹದ್ದು

4.

ಪ್ರಾಣಿಗಳಲ್ಲೆಲ್ಲ ಅತಿ ದೊಡ್ಡದಾದ ನೀಲಿ ತಿಮಿಂಗಲದ ಉದ್ದ ಸುಮಾರು

a)

33 ಮೀಟರ್

b)

150 ಮೀಟರ್

c)

16 ಮೀಟರ್

d)

44 ಮೀಟರ್

5.

ಚಿರತೆಯ ವೇಗ ಸಾಮಾನ್ಯವಾಗಿ ಗಂಟೆಗೆ.......

a)

120 ಕಿಲೋಮೀಟರ್

b)

90 ಕಿಲೋ ಮೀಟರ್

c)

60 ಕಿಲೋಮೀಟರ್

d)

100 ಕಿಲೋಮೀಟರ್

6.

ಪ್ರಾಣಿ ಪ್ರಪಂಚದಲ್ಲಿ ಅತಿ ಹೆಚ್ಚು ಇರುವ ಜೀವಿಗಳು

a)

ಜಲಚರಗಳು

b)

ಕೀಟಗಳು

c)

ಪ್ರಾಣಿಗಳು

d)

ಪಕ್ಷಿಗಳು

7.

ಕೀಟಗಳಿಂದ ದೊರೆಯುವ ಏಕೈಕ ಉತ್ಪನ್ನ ಇದಾಗಿದೆ.

a)

ಮಾಂಸ

b)

ಮೊಟ್ಟೆ

c)

ಜೇನುತುಪ್ಪ

d)

ಹಾಲು

8.

ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಆದರೆ ರಾಷ್ಟ್ರೀಯ ಹೂವು ಯಾವುದು?

a)

ಗುಲಾಬಿ

b)

ಸಂಪಿಗೆ

c)

ಮಲ್ಲಿಗೆ

d)

ಕಮಲ

9.

ಶತ್ರುಗಳಿಂದ ತಾವಿರುವ ಹಿನ್ನೆಲೆಯ ಬಣ್ಣವನ್ನು ತಳೆಯುವ ಜೀವಿ

a)

ಸರೋವರದ ಮೀನು

b)

ಎಲೆಕೀಟ

c)

ಛತ್ರಿ ಇರುವೆ

d)

ಹಲ್ಲಿ

10.

ಶುದ್ಧ ಜೇನುತುಪ್ಪವೂ ನೀರಿನಲ್ಲಿ

a)

ವೇಗವಾಗಿ ಕರಗುತ್ತದೆ

b)

ನಿಧಾನವಾಗಿ ಕರಗುತ್ತದೆ

c)

ತಕ್ಷಣ ಕರಗುತ್ತದೆ

d)

ಕರಗುವುದೇ ಇಲ್ಲ

11.

ಸಸ್ಯ ಹಾಗೂ ಸಸ್ಯದ ಉತ್ಪನ್ನಗಳನ್ನು ಮಾತ್ರ ತಿಂದು ಜೀವಿಸುವ ಜೀವಿಗಳು

a)

ಸಸ್ಯಹಾರಿಗಳು

b)

ಮಿಶ್ರಹಾರಿಗಳು

c)

ಸರ್ವಭಕ್ಷಕಗಳು

d)

ತರಕಾರಿ ಪ್ರಾಣಿಗಳು

12.

ಒಗಟು ಬಿಡಿಸಿ

ಬಣ್ಣ ಬಣ್ಣದ ಪುಕ್ಕ ಇದೇ ಹಳ್ಳಿಯ ಗಡಿಯಾರ

a)

ಗಡಿಯಾರ

b)

ಕೋಗಿಲೆ

c)

ಹುಂಜ

d)

ನವಿಲು

13.

ಮೊಟ್ಟೆ ಇಡುವುದು ಹಾಗೂ ಮರಿ ಮಾಡಿಸುವುದು ಇದು ಯಾವ ಜೇನಿನ ಕೆಲಸ.?.

a)

ಕಿರಿಯ ಜೇನಿನ ಕೆಲಸ

b)

ಕೆಲಸಗಾರ ಜೇನಿನ ಕೆಲಸ

c)

ರಾಣಿಜೇನಿನ ಕೆಲಸ

d)

ಎಲ್ಲಾ ಜೇನುಗಳ ಕೆಲಸ

14.

ಇದು ಜೇನುಗೂಡಿನ ಉತ್ಪನ್ನ ಅಲ್ಲ

a)

ಜೇನುತುಪ್ಪ ಪೌಡರ್

b)

ಮುಲಾಮು ಔಷದ

c)

ಇಂಕ್ ಮೇಣದಬತ್ತಿ

d)

ಪಾತ್ರೆ ಲೋಹದ ತಟ್ಟೆ

15.

ಜೇನುಗೂಡು ಉತ್ಪಾದಿಸುವ ಅಂಟು ದ್ರವ

a)

ಮೇಣ

b)

ಜೇನು ಹುಟ್ಟು

c)

ಇಂಕ್

d)

ಮುಲಾಮು