Worksheets5th ಪ.ಅ 2. ಸವಿಜೇನು
Total questions: 11
Worksheet time: 2mins
ಕಟ್ಟಿಗೆಗಳಿಂದ
ಕಲ್ಲುಗಳಿಂದ
ಹೂವುಗಳಿಂದ
ಬೇರುಗಳಿಂದ
ಮಾನವರು ತಿನ್ನುವ ಕೀಟಗಳು ಉತ್ಪಾದಿತ ಏಕೈಕ ಆಹಾರ ಇದಾಗಿದೆ
ಮೊಟ್ಟೆ
ಜೇನುತುಪ್ಪ
ಮಾಂಸ
ಮೇಣದ ಅಂಟು
ಬೆನ್ನಮೇಲೆ ಎಲೆ ಹೊತ್ತು ತಿರುಗುವ ಇರುವೆ.............
ಕಳ್ಳ ಇರುವೆ
ಕಪ್ಪು ಇರುವೆ
ಕೆಂಪು ಇರುವೆ
ಛತ್ರಿ ಇರುವೆ
ಇರುವೆ
ಏಡಿ
ನೊಣ
ಸೊಳ್ಳೆ
ಇದು ಗೆದ್ದಲು ಹುಳುಗಳು ಕಟ್ಟಿದ ಮನೆಯಲ್ಲಿ ವಾಸ ಮಾಡುತ್ತದೆ
ಹೆಗ್ಗಣ
ಇಲಿ
ಹಾವು
ಮುಂಗುಸಿ
ಜೇನುಹುಳು ಇದು ಒಂದು................ ಜಾತಿಗೆ ಸೇರಿದೆ.
ಪಕ್ಷಿ
ಪ್ರಾಣಿ
ಹುಳು
ಕೀಟ
ಶುದ್ಧವಾದ ಜೇನು ನೀರಿನಲ್ಲಿ
ನಿಧಾನವಾಗಿ ಕರಗುತ್ತದೆ
ವೇಗವಾಗಿ ಕರಗುತ್ತದೆ
ನೀರಿನ ಮೇಲೆ ತೇಲುತ್ತದೆ
ನೀರಿನಲ್ಲಿ ಮುಳುಗುತ್ತದೆ
ಜೇನು ಗೂಡಿನಲ್ಲಿ ಮೊಟ್ಟೆ ಇಡುವುದು ಅಷ್ಟೇ ಇದರ ಕೆಲಸವಾಗಿದೆ
ಹೆಜ್ಜೇನು
ಕೋಲು ಜೇನು
ರಾಣಿ ಜೇನು
ನೊಣ ಜೇನು
"ಇದು ಕೆಲಸಗಾರ ಜೇನಿನ ಕಾರ್ಯವಲ್ಲ. "
ಗೂಡು ಕಟ್ಟುವುದು
ಆಹಾರ ಸಂಗ್ರಹಿಸುವುದು
ರಾಣಿ ಜೇನನ್ನು ನೋಡಿಕೊಳ್ಳುವುದು
ಮೊಟ್ಟೆ ಇಡುವುದು
ನಾವು ಉತ್ಪಾದಿಸುವ ಅಂಟುದ್ರವ ಇದಾಗಿದೆ.
ಮೇಣ
ಜೇನು
ಮೊಸರು
ಮುಲಾಮು
ಇದು ಜೇನುಹುಳುಗಳು ಆಹಾರ ಸೇವಿಸಲು ಬಳಸುವ ಅಂಗ
ಇರು ಕೊಳವೆ
ಹೀರು ಕೊಳವೆ
ಬಾಯಿ
ಸೊಂಡಿಲು
