NEW
Font size
Worksheets10th ಜೀವ ಕ್ರಿಯೆಗಳು
Total questions: 30
Worksheet time: 15mins
ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ
ಪೋಷಣೆ
ಉಸಿರಾಟ
ವಿಸರ್ಜನೆ
ಸಾಗಾಣಿಕೆ
ಸಸ್ಯಗಳಲ್ಲಿ ಕ್ಸೈಲಂ ನ ಹೊಣೆಗಾರಿಕೆ
ನೀರಿನ ಸಾಗಾಣಿಕೆ
ಆಹಾರದ ಸಾಗಾಣಿಕೆ
ಅಮೈನೋ ಆಮ್ಲಗಳ ಸಾಗಾಣಿಕೆ
ಆಮ್ಲಜನಕ ಸಾಗಾಣಿಕೆ
ಸ್ವಪೋಷಕಗಳು ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಕ್ಲೋರೊಫಿಲ್
ಸೌರ ಬೆಳಕು
ಈ ಎಲ್ಲಾ ಅಂಶಗಳು
ಪೈರುವೇಟ್ ನ ವಿಭಜನೆಯಿಂದ ಕಾರ್ಬನ್ ಡಯಾಕ್ಸೈಡ್ ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ
ಕೋಶದ್ರವ್ಯ
ಮೈಟೊಕಾಂಡ್ರಿಯ
ಕ್ಲೋರೋಪ್ಲಾಸ್ಟ್
ನ್ಯೂಕ್ಲಿಯಸ್
ಪೈರುವೇಟ್ ಅನ್ನು ಎಥನಾಲ್, ಕಾರ್ಬನ್ ಡಯಾಕ್ಸೈಡ್ ಮತ್ತು ಶಕ್ತಿಯಾಗಿ ಪರಿವರ್ತಿಸುವುದು
ಆಮ್ಲಜನಕದ ಉಪಸ್ಥಿತಿಯಲ್ಲಿ ಯೀಸ್ಟ್ ಗಳು
ಆಮ್ಲಜನಕದ ಅನುಪಸ್ಥಿತಿಯಲ್ಲಿ ಯೀಸ್ಟ್ ಗಳು
ಆಕ್ಸಿಜನ್ ಕೊರತೆ ಇದ್ದಾಗ ಸ್ನಾಯು ಜೀವಕೋಶಗಳಲ್ಲಿ
ಆಕ್ಸಿಜನ್ ಅಧಿಕವಿದ್ದಾಗ ಮೈಟೊಕಾಂಡ್ರಿಯಗಳಲ್ಲಿ
ಮೂತ್ರಪಿಂಡದಲ್ಲಿ ಮೂತ್ರ ಉತ್ಪತ್ತಿಯ ನಂತರ ಈ ಭಾಗದಲ್ಲಿ ಶೇಖರವಾಗುತ್ತದೆ
ಮೂತ್ರನಾಳ
ಮೂತ್ರಕೋಶ
ಮೂತ್ರದ್ವಾರ
ನೆಫ್ರಾನ್
ಮನುಷ್ಯನ ವಿಸರ್ಜನಾಂಗವ್ಯೂಹ ದಭಾಗಗಳು ಕ್ರಮವಾಗಿ
ಮೂತ್ರಪಿಂಡ ,ಮೂತ್ರನಾಳ ,ಮೂತ್ರಕೋಶ ಮತ್ತು ಮೂತ್ರ ದ್ವಾರ
ಮೂತ್ರ ಪಿಂಡ, ಮೂತ್ರಕೋಶ, ಮೂತ್ರ ನಾಳ ಮತ್ತು ಮೂತ್ರದ್ವಾರ
ಮೂತ್ರಪಿಂಡ ,ಮೂತ್ರಕೋಶ ,ಮೂತ್ರ ದ್ವಾರ ಮತ್ತು ಮೂತ್ರನಾಳ
ಮೂತ್ರನಾಳ, ಮೂತ್ರಕೋಶ, ಮೂತ್ರಪಿಂಡ ಮತ್ತು ಮೂತ್ರದ್ವಾರ
ವಿಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು --------- ಕರೆಯುತ್ತಾರೆ
ವಸ್ತು ಸ್ಥಾನಾಂತರಣ
ವಸ್ತು ವಿಸರಣ ಅಂತರಣ
ವಸ್ತು ಸಾಗಾಣಿಕೆ
ಆಹಾರ ಸಾಗಾಣಿಕೆ
ಫ್ಲೋಯಂ ಗಳಲ್ಲಿ ವಸ್ತು ಸ್ಥಾನಾಂತರಣ ಜರಡಿ ನಾಳದ ಮತ್ತು ಸಂಗಾತಿ ಜೀವಕೋಶದ ಸಹಾಯದಿಂದ ಈ ದಿಕ್ಕಿನಲ್ಲಿ ನಡೆಯುತ್ತದೆ
ಮೇಲ್ಮುಖವಾಗಿ
ಕೆಳಮುಖವಾಗಿ
ಮೇಲ್ಮುಖ ಮತ್ತು ಕೆಳಮುಖ ಎರಡೂ ದಿಕ್ಕುಗಳಲ್ಲಿ
ಸಮಾನಾಂತರವಾಗಿ
ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಈ ಅಂಶವು ಸಹಾಯಕವಾಗಿದೆ
ಬಾಷ್ಪ ವಿಸರ್ಜನೆ
ಸಸ್ಯದ ಬೇರುಗಳ ಒತ್ತಡ
ಆವಿಯಾಗುವ ನೀರಿನ ಅಣುಗಳ ಚೋಷಣೆ ಬಲ
ಈ ಮೂರು ಅಂಶಗಳು ಸಹಾಯಕವಾಗಿವೆ
ದುಗ್ಧರಸದ ಲಕ್ಷಣ ಮತ್ತು ಕಾರ್ಯವೆಂದರೆ
ಅಂತರಕೋಶೀಯ ಅವಕಾಶಗಳ ಮೂಲಕ ದುಗ್ಧರಸವು ದುಗ್ದ ಲೋಮನಾಳಗಳಲ್ಲಿ ಹರಿಯುತ್ತದೆ
ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುತ್ತದೆ
ಜೀವಕೋಶದ ಹೊರಗಿರುವ ಅಧಿಕ ದ್ರವಪದಾರ್ಥವನ್ನು ಮರಳಿ ರಕ್ತಕ್ಕೆ ಸೇರಿಸುತ್ತದೆ
ಈ ಮೂರು ಕಾರ್ಯಗಳನ್ನು ಮಾಡುತ್ತದೆ
ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಘಟಕ ಯಾವುದು
ಕಿರು ತಟ್ಟೆಗಳು
ಕೆಂಪು ರಕ್ತ ಕಣಗಳು
ಬಿಳಿಯ ರಕ್ತಕಣಗಳು
ಪ್ಲಾಸ್ಮಾ
ಅಭಿಧಮನಿಗಳ ಲಕ್ಷಣ ಮತ್ತು ಕಾರ್ಯವೆಂದರೆ
ತೆಳುವಾದ ಭಿತ್ತಿಯನ್ನು ಮತ್ತು ಕವಾಟಗಳನ್ನು ಹೊಂದಿದೆ
ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂದಿದೆ
ದಪ್ಪನಾದ ಭಿತ್ತಿ ಮತ್ತು ಕವಾಟವನ್ನು ಹೊಂದಿದೆ
ಸ್ಥಿತಿಸ್ಥಾಪಕ ಭಿತ್ತಿ ಮತ್ತು ಕವಾಟ ಹೊಂದಿದೆ
ಸ್ತನಿಗಳಲ್ಲಿ ಆಮ್ಲಜನಕ ಪೂರೈಕೆ ಸಮರ್ಥವಾಗಿರುವಂತೆ ಮಾಡಲು ಈ ವ್ಯವಸ್ಥೆ ಉತ್ತಮವಾಗಿದೆ
ಹೃದಯದ ಬಲಭಾಗ ಮತ್ತು ಎಡಭಾಗ ಪ್ರತ್ಯೇಕವಾಗಿರುವುದು
ಹೃದಯವು 4 ಕೋಣೆಗಳನ್ನು ಒಳಗೊಂಡಿರುವುದು
ಆಮ್ಲಜನಕ ರಹಿತ ಮತ್ತು ಆಮ್ಲಜನಕಸಹಿತ ರಕ್ತವು ಮಿಶ್ರಣವಾಗದಂತೆ ಪ್ರತ್ಯೇಕವಾಗಿರುವುದು
ಈ ಮೂರೂ ಕಾರಣಗಳು ಸರಿಯಾಗಿವೆ
ಆಮ್ಲಜನಕ ಸಹಿತ ರಕ್ತವು ಸಂಚರಿಸುವ ಮಾರ್ಗ
ಬಲ ಹೃತ್ಕರ್ಣ ,ಬಲ ಹೃತ್ಕುಕ್ಷಿ ,ಪುಪ್ಪುಸ ಕ ಅಪಧಮನಿ & ಶ್ವಾಸಕೋಶ
ಶ್ವಾಸಕೋಶ -ಪುಪ್ಪುಸ ಕ ಅಭಿಧಮನಿಗಳು -ಎಡಹೃತ್ಕರ್ಣ -ಎಡಹೃತ್ಕುಕ್ಷಿ -ಮಹಾ ಅಪಧಮನಿ
ಶ್ವಾಸಕೋಶ- ಪುಪ್ಪುಸದ ಅಪಧಮನಿಗಳು -ಎಡ ಹೃತ್ಕರ್ಣ- ಎಡ ಹೃತ್ಕುಕ್ಷಿ -ಮಹಾಪಧಮನಿ
ಬಲ ಹೃತ್ಕರ್ಣ- ಬಲ ಹೃತ್ಕುಕ್ಷಿ - ಪುಪ್ಪುಸ ಕ ಅಭಿಧಮನಿ -ಎಡ ಹೃತ್ಕರ್ಣ ಎಡ ಹೃತ್ಕುಕ್ಷಿ
ಮಾನವನ ಉಸಿರಾಟ ಅಂಗವ್ಯೂಹದಲ್ಲಿ ಇವುಗಳ ನಡುವೆ ಅನಿಲಗಳ ವಿನಿಮಯ ನಡೆಯುತ್ತದೆ
ಶ್ವಾಸಕೋಶ ಮತ್ತು ರಕ್ತನಾಳಗಳು
ಶ್ವಾಸನಳಿಕೆ ಮತ್ತು ರಕ್ತನಾಳಗಳು
ಗಾಳಿ ಗೂಡುಗಳು( ಆಲ್ವಿಯೋಲೈ ಗಳು ) ಮತ್ತು ರಕ್ತನಾಳಗಳು
ಶ್ವಾಸನಾಳ ಮತ್ತು ರಕ್ತನಾಳಗಳು
ಜಲಚರಗಳಲ್ಲಿ ಉಸಿರಾಟದ ವೇಗವೂ ನೆಲ ಜೀವಿಗಳಿಗಿಂತ ಅಧಿಕವಾಗಿರುತ್ತದೆ ಕಾರಣವೆಂದರೆ
ನೀರಿನಲ್ಲಿ ಕರಗಿರುವ ಆಕ್ಸಿಜನ್ ಪ್ರಮಾಣ ಹೆಚ್ಚಾಗಿರುತ್ತದೆ
ನೀರಿನಲ್ಲಿ ಕರಗಿರುವ ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತದೆ
ನೀರು ಮತ್ತು ಗಾಳಿಯಲ್ಲಿ ಆಮ್ಲಜನಕ ಪ್ರಮಾಣ ಸಮವಾಗಿರುತ್ತದೆ
ಜಲಚರಗಳು ಶೀತರಕ್ತ ಪ್ರಾಣಿ ಗಳಾಗಿವೆ
ATP ಯನ್ನು ವಿಸ್ತರಿಸಿ ಬರೆದಾಗ
ಅಡಿನೋಸಿನ್ ಟ್ರೈ ಫಾಸ್ಪೇಟ್
ಅಡಿನೋಸಿನ್ ಟ್ರೈ ಫಾಸ್ಪರಸ
ಅಡಿನೋಸಿನ್ ಡೆೈ ಫಾಸ್ಪೇಟ್
ಅಡಿನೋಸಿನ್ ಫಾಸ್ಪೇಟ್
ಗ್ಲೂಕೋಸ್ ಅಣು ಪೈರುವೇಟ್ ಅಣುವಾಗಿ ಪರಿವರ್ತನೆಯಾಗುವುದು
ಕೋಶ ಕೇಂದ್ರದಲ್ಲಿ
ಕೋಶದ್ರವ್ಯದಲ್ಲಿ
ಮೈಟೋಕಾಂಡ್ರಿಯಾದಲ್ಲಿ
ಕ್ಲೋರೋಪ್ಲಾಸ್ಟ್ನಲ್ಲಿ
ಜೀರ್ಣವಾದ ಆಹಾರವನ್ನು ಹೀರಿಕೊಳ್ಳಲು ವಿಲ್ಲೈ ಗಳೆಂಬ ರಚನೆಯು ಜೀರ್ಣಾಂಗವ್ಯೂಹದ ಈ ಭಾಗಗಳಲ್ಲಿ ಕಂಡುಬರುತ್ತದೆ
ದೊಡ್ಡ ಕರುಳು
ಜಠರ
ಸಣ್ಣ ಕರುಳು
ಮೇದೋಜೀರಕಾಂಗ
ಪ್ರೋಟೀನನ್ನು ಜೀರ್ಣಗೊಳಿಸಲು ಸಹಾಯಮಾಡುವ ಕಿಣ್ವಗಳ ಗುಂಪು
ಲೈಪೇಸ್ ಮತ್ತು ಅಮೈಲೇಸ್
ಪೆಪ್ಸಿನ್ ಮತ್ತು ಟ್ರಿಪ್ಸಿನ್
ಪೆಪ್ಸಿನ್ ಮತ್ತು ಅಮೈಲೇಸ್
ಪೆಪ್ಸಿನ್ ಮತ್ತು ಲೈಪೇಸ್
ಕಾರ್ಬೋಹೈಡ್ರೇಟ್ ,ಪ್ರೊಟೀನ್ ಗಳು ಮತ್ತು ಕೊಬ್ಬು ಜೀರ್ಣವಾದಾಗ ಈ ರೀತಿ ಬದಲಾಗುತ್ತವೆ (ಕ್ರಮವಾಗಿ )
ಗ್ಲೂಕೋಸ್
ಅಮೈನೊ ಆಮ್ಲ
ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್
ಅಮೈನೋ ಆಮ್ಲ
ಗ್ಲೂಕೋಸ್
ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್
ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್
ಗ್ಲೂಕೋಸ್
ಅಮೈನೊ ಆಮ್ಲ
ಅಮೈನೋ ಆಮ್ಲ
ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್
ಗ್ಲೂಕೋಸ್
ಮೇದೋಜಿರಕ ಕಿಣ್ವಗಳು ಕಾರ್ಯ ನಿರ್ವಹಿಸುವುದು --------- ಮಾಧ್ಯಮದಲ್ಲಿ
ಆಮ್ಲೀಯ
ಕ್ಷಾರೀಯ
ತಟಸ್ಥ
ನೀರಿನ
ಜಠರದಲ್ಲಿ ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸಲು ಈ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ
ಗಂಧಕಾಮ್ಲ
ನೈಟ್ರಿಕ್ ಆಮ್ಲ
ಕಾರ್ಬೊನಿಕ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಅಮೀಬಾದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಭಾಗ ಇದಾಗಿದೆ
ಆಹಾರ ರಸದಾನಿ
ಕೋಶ ಕೇಂದ್ರ
ಮಿಥ್ಯ ಪಾದ
ಇದು ಪರಾವಲಂಬಿ ಸಸ್ಯಕ್ಕೆ ಉದಾಹರಣೆಯಾಗಿದೆ
ನಾಯಿ ಕೊಡೆ
ಬ್ರೆಡ್ ಮೋಲ್ಡ್
ಕಸ್ಕೂಟ (ಅಮರ್- ಬೆಲ್ )
ದರ್ಭೆ ಹುಲ್ಲು
ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಕಾರ್ಬೋಹೈಡ್ರೇಟು ಮತ್ತು ಆಮ್ಲಜನಕ ಕ್ರಮವಾಗಿ ಇವುಗಳಿಂದ ಬಿಡುಗಡೆಯಾಗುತ್ತವೆ
ನೀರು ಮತ್ತು ಇಂಗಾಲದ ಡಯಾಕ್ಸೈಡ್
ಸೂರ್ಯನ ಬೆಳಕು ಮತ್ತು ಇಂಗಾಲದ ಡಯಾಕ್ಸೈಡ್
ಇಂಗಾಲದ ಡೈಆಕ್ಸೈಡ್ ಮತ್ತು ನೀರು
ನೀರು ಮತ್ತು ಸೂರ್ಯನ ಬೆಳಕು
ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸದಲ್ಲಿರುವ ಕಿಣ್ವ ಅಮೈಲೇಸ್ ನ ಕಾರ್ಯವೇನು
ಪ್ರೋಟೀನನ್ನು ಅಮೈನೋ ಆಮ್ಲವಾಗಿ ಪರಿವರ್ತಿಸುತ್ತದೆ
ಕೊಬ್ಬನ್ನು ಕೊಬ್ಬಿನ ಆಮ್ಲವಾಗಿ ಪರಿವರ್ತಿಸುತ್ತದೆ
ಪಿಷ್ಟವನ್ನು ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ
ಈ ಮೂರು ಕ್ರಿಯೆಗಳನ್ನು ಮಾಡುತ್ತದೆ
ಆಹಾರ ,ಕಾರ್ಬನ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು (ಕರಗಿದ ರೂಪದಲ್ಲಿ ) ಸಾಗಿಸಲು ರಕ್ತದ ಈ ಘಟಕ ಸಹಾಯ ಮಾಡುತ್ತದೆ
ಕೆಂಪು ರಕ್ತ ಕಣಗಳು
ಕಿರು ತಟ್ಟೆಗಳು
ಬಿಳಿ ರಕ್ತ ಕಣಗಳು
ಪ್ಲಾಸ್ಮಾ
ಇಮ್ಮಡಿ ರಕ್ತಪರಿಚಲನೆ ಈ ಕೆಳಗಿನ ಪ್ರಾಣಿಗಳ ಗುಂಪುಗಳಲ್ಲಿ ಕಂಡುಬರುವುದಿಲ್ಲ
ಸ್ತನಿಗಳು
ಸರೀಸೃಪಗಳು
ಉಭಯವಾಸಿಗಳು
ಮೀನುಗಳು
