wayground logo

Free Printable Worksheets

NEW

Font size

S
M
L
XL
Worksheets

kannada quiz for grade 5-7

Total questions: 20

Worksheet time: 10mins

Name
Class
Date
1.

ಕನ್ನಡ ನಾಡು " ಕರ್ನಾಟಕ" ಎಂದು ನಾಮಕರಣ ಗೊಂಡಿದ್ದು ___________ ರಲ್ಲಿ

a)

೧೯೭೩ 

b)

೧೮೭೧ 

c)

೧೯೬೩ 

d)

೧೯೪೭

2.

ಕರ್ನಾಟಕ  ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳು _______

a)

೨೧  

b)

೪೧

c)

೩೧ 

d)

೧೧ 

3.

ಕನ್ನಡದ ಮೊದಲ ಕವಯಿತ್ರಿ  ____________

a)

ತ್ರಿವೇಣಿ 

b)

ಆಯ್ದಕ್ಕಿ ಲಕ್ಕಮ್ಮ

c)

ಅನುಪಮಾ ನಿರಂಜನ    

d)

ಅಕ್ಕಮಹಾದೇವಿ 

4.

"ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ಕನ್ನಡಿಗ  ______________

a)

ಸಿ . ವಿ . ರಾಮನ್ 

b)

ಮದರ್ ಥೆರೇಸಾ    

c)

ಸರ್ . ಎಂ . ವಿಶ್ವೇಶ್ವರಯ್ಯ

d)

ರಾಧಾಕೃಷ್ಣನ್

5.

) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ _______________

a)

ಶ್ರೀ ರಾಮಾಯಣದರ್ಶನಂ 

b)

ಮೂಕಜ್ಜಿಯ ಕನಸುಗಳು

c)

ನಾಕುತಂತಿ  

d)

ಚಿಕವೀರ ರಾಜೇಂದ್ರ

6.

'ಸಕ್ಕರೆ ನಾಡು"  ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?

a)

ಹಾಸನ

b)

ಮೈಸೂರು      

c)

ಧಾರವಾಡ

d)

ಮಂಡ್ಯ  

7.

'ಕನ್ನಡದ ಆಸ್ತಿ " ಎಂದು ಬಿರುದು ಪಡೆದಿರುವಂತಹ ಕವಿ ಯಾರು?

a)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್    

b)

ದ . ರಾ . ಬೇಂದ್ರೆ

c)

ಕುವೆಂಪು

d)

ಶಿವರಾಮ ಕಾರಂತ

8.

) " ಜೈ ಭಾರತ ಜನನಿಯ ತನುಜಾತೆ"  ಕವಿತೆಯನ್ನು ರಚಿಸಿದ ಕವಿ _______________

a)

ವಿ. ಕೃ . ಗೋಕಾಕ್ 

b)

ಕುವೆಂಪು

c)

ಗಿರೀಶ್ ಕಾರ್ನಾಡ್ 

d)

ಮಾಸ್ತಿ

9.

ಕನ್ನಡ ನಾಡಿನ ನಾಡ ದೇವಿ  _____________

a)

ಚಾಮುಂಡೇಶ್ವರಿ

b)

ಯಲ್ಲಮ್ಮ  

c)

ಭುವನೇಶ್ವರಿ

d)

ಅಣ್ಣಮ್ಮ  

10.

ಕನ್ನಡ  ವರ್ಣಮಾಲೆಯಲ್ಲಿರುವ ಅನುನಾಸಿಕ  ಅಕ್ಷರಗಳ ಸಂಖ್ಯೆ  ____________

a)

ನಾಲ್ಕು 

b)

ಮೂರು 

c)

ಎರಡು

d)

ಐದು

11.

'ಜೈ ಭಾರತ ಜನನಿಯ ತನುಜಾತೆ' ನಮ್ಮ ರಾಜ್ಯದ __________________ಗೀತೆಯಾಗಿದೆ.

a)

ನಾಡಗೀತೆ

b)

ರಾಷ್ಟ್ರಗೀತೆ  

c)

ರೈತ ಗೀತೆ

d)

ಸೈನಿಕ ಗೀತೆ 

12.

) ಭಾರತ ದೇಶದ ಪ್ರಧಾನ ಮಂತ್ರಿಯಾಗಿದ್ದ  ಮೊದಲ ಕನ್ನಡಿಗ  ________________

a)

ನರೇಂದ್ರ ಮೋದಿ 

b)

ಹೆಚ್ . ಡಿ . ದೇವೇಗೌಡ  

c)

ಜವಾಹರಲಾಲ್ ನೆಹರು 

d)

ಲಾಲ್ ಬಹದ್ದೂರ್ ಶಾಸ್ತ್ರಿ

13.

ಕನ್ನಡ ನಾಡಿನ ಕಾಫಿನಾಡು ______________

a)

ದಾವಣಗೆರೆ 

b)

ಗುಲ್ಬರ್ಗಾ

c)

ಚಿಕ್ಕಮಗಳೂರು  

d)

ಚಿತ್ರದುರ್ಗ

14.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ________________ ರಂದು.

a)

ನವಂಬರ್ - ೧೪  

b)

ಡಿಸಂಬರ್ - ೧    

c)

ನವಂಬರ್ - ೨೬  

d)

ನವಂಬರ್ - ೧

15.

ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಭಾಷೆ ______________

a)

ತೆಲುಗು   

b)

ಕನ್ನಡ  

c)

ಮರಾಠಿ

d)

ತಮಿಳು

16.

ಕನ್ನಡದಲ್ಲಿ ಒಟ್ಟು ಎಷ್ಟು ಸಾಹಿತಿಗಳಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಿದೆ?

a)

ಎಂಟು 

b)

ಏಳು 

c)

ಆರು 

d)

ಐದು

17.

ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರೇನು?

a)

ವಿಜಯನಗರ ಸಾಮ್ರಾಜ್ಯ 

b)

ಒಡೆಯರ್ ರಾಜ್ಯ 

c)

ಮೈಸೂರು ರಾಜ್ಯ

d)

ಕದಂಬ ರಾಜ್ಯ

18.

"ರಾಜ್ಯೋತ್ಸವ" ಪದವನ್ನು ಬಿಡಿಸಿ ಬರೆದಾಗ  ________________ ಆಗುತ್ತದೆ.

a)

ರಾಜ್ಯೋತ್ಸವ  

b)

ರಾಜ + ಉತ್ಸವ

c)

ರಾಜ್ಯ + ಓತ್ಸವ

d)

ರಾಜ್ಯ + ಉತ್ಸವ

19.

"ಎಲ್ಲಾದರೂ ಇರು - ಎಂತಾದರು ಇರು ಎಂದೆದಿಗು ನೀ ಕನ್ನಡವಾಗಿರು " ಎಂಬ ಗೀತೆ ಬರೆದ ಕವಿ ____________

a)

ಕುವೆಂಪು   

b)

ಕಾರಂತರು

c)

ಅಂಬಿಕಾತನಯದತ್ತ 

d)

ಸಿದ್ದಯ್ಯ ಪುರಾಣಿಕ

20.

"ಕಪ್ಪು ಮಣ್ಣಿನ ನಾಡು" ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ?

a)

ಆಂಧ್ರ ಪ್ರದೇಶ 

b)

ಕರ್ನಾಟಕ  

c)

ತಮಿಳು ನಾಡು

d)

ಪಂಜಾಬ್