NEW
Font size
Worksheets8th ದಹನ ಮತ್ತು ಜ್ವಾಲೆ
Total questions: 20
Worksheet time: 10mins
ಅತ್ಯಂತ ಹಗುರವಾದ ಅನಿಲ ಯಾವುದು ?
ಜಲಜನಕ
ಆಮ್ಲಜನಕ
ಸಾರಜನಕ
ಇಂಗಾಲದ ಡಯಾಕ್ಸೈಡ್
LPG ವಿಸ್ತರಿಸಿ ಬರೆದಾಗ
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್
ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್
ಲೀಟರ್ ಪೆಟ್ರೋಲ್ ಗ್ಯಾಸ್
ಲೂಸ್ ಪೆಟ್ರೋಲ್ ಗ್ಯಾಸ್
CNG ವಿಸ್ತರಿಸಿ ಬರೆದಾಗ
ಸಂಪೀಡಿತ ನೈಸರ್ಗಿಕ ಅನಿಲ
ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್
ಸಂಪೀಡಿತ ನೈಸರ್ಗಿಕ ಅನಿಲ (ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್)
ದಹನಕ್ಕೆ ಒಳಪಡುವ ವಸ್ತುವನ್ನು ಏನೆಂದು ಕರೆಯುತ್ತಾರೆ?
ದಹ್ಯ ವಸ್ತು (ಇಂಧನ )
ದಹನಾನು ಕೋಲಿ
ಉಷ್ಣತೆ
ಘಟಕ
ದಹನಾನುಕೂಲಿ ಅನಿಲ ಯಾವುದು ?
ಆಮ್ಲಜನಕ
ಜಲಜನಕ
ಸಾರಜನಕ
ಇಂಗಾಲದ ಡೈ ಆಕ್ಸೈಡ್
ವಸ್ತು ಒಂದಕ್ಕೆ ಬೆಂಕಿ ಹತ್ತಿಕೊಳ್ಳುವ ಕನಿಷ್ಠ ತಾಪವನ್ನು --------- ಎಂದು ಕರೆಯುತ್ತಾರೆ.
ಜ್ವಲನ ತಾಪ
ಜ್ವಾಲೆ
ಕರಗುವ ತಾಪ
ಕುದಿಯುವ ತಾಪ
ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳ ಜ್ವಲನ ತಾಪ --------- ಆಗಿರುತ್ತದೆ
ಕೆಡಿಮೆ
ಹೆಚ್ಚು
ಯಾವುದೇ ವ್ಯತ್ಯಾಸ ಇರುವುದಿಲ್ಲ
ಸಮಾನವಾಗಿರುತ್ತದೆ
ದಹನ ಕ್ರಿಯೆ ನಡೆಯಲು ಬೇಕಾದ ಮೂರು ಘಟಕ ಅಂಶಗಳು ಯಾವುವು?
ಇಂಧನ, ಆಮ್ಲಜನಕ &ಇಂಗಾಲ ದ ಡೈಯಾಕ್ಸೈಡ್
ಇಂಧನ, ಆಮ್ಲಜನಕ ಮತ್ತು ಉಷ್ಣ
ಉಷ್ಣ & ಇಂಗಾಲದ ಡೈ ಆಕ್ಸೈಡ್
ಇಂಧನ ಮತ್ತು ಉಷ್ಣ
ದಹನ ಕ್ರಿಯೆ ಸಂಪೂರ್ಣವಾಗಿ ನಡೆದು ಹೆಚ್ಚು ಶಾಖ ಉತ್ಪತ್ತಿ ಮಾಡುವ ಜ್ವಾಲೆಯ ಬಣ್ಣ
ನೀಲಿ
ಹಳದಿ
ಕೆಂಪು
ಕಿತ್ತಳೆ
ಉರಿಯದ ಮೇಣದ ಆವಿಯ ಅತ್ಯಂತ ಒಳವಲಯ ಈ ಬಣ್ಣವನ್ನು ಹೊಂದಿರುತ್ತದೆ
ಕಪ್ಪು
ಹಳದಿ
ನೀಲಿ
ಕೆಂಪು
ಜ್ವಾಲೆಯಲ್ಲಿ ಹಳದಿ ಬಣ್ಣವು ಈ ಕ್ರಿಯೆಯನ್ನು ಸೂಚಿಸುತ್ತದೆ
ಪಾರ್ಶ್ವ ದಹನ ಕ್ರಿಯೆ
ಪೂರ್ಣ ದಹನ ಕ್ರಿಯೆ
ಪ್ರಾರಂಭದ ದಹನ ಕ್ರಿಯೆ
ಬಿಸಿಯಾಗುವ ಕ್ರಿಯೆ
ಕ್ಯಾಲರಿ ಮೌಲ್ಯ ಎಂದರೇನು?
ಒಂದು ಕಿಲೋ ಗ್ರಾಂ ಇಂಧನದ ಸಂಪೂರ್ಣ ದಹನದಿಂದ ಬಿಡುಗಡೆಯಾಗುವ ಉಷ್ಣ ಶಕ್ತಿ
ಒಂದು ಗ್ರಾಂ ಇಂಧನದ ಸಂಪೂರ್ಣ ದಹನದಿಂದ ಬಿಡುಗಡೆಯಾಗುವ ಉಷ್ಣ ಶಕ್ತಿ
ಒಂದು ಕಿಲೋ ಗ್ರಾಂ ಇಂಧನದ ಪಾರ್ಶ್ವ ದಹನದಿಂದ ಬಿಡುಗಡೆಯಾಗುವ ಉಷ್ಣ ಶಕ್ತಿ
ಯಾವುದು ಅಲ್ಲ
ಇಂಧನದ ಕ್ಯಾಲರಿ ಮೌಲ್ಯದ ಏಕಮಾನ ಯಾವುದು?
KJ/kg
J/kg
J/g
KJ/g
ಅತಿ ಹೆಚ್ಚಿನ ಕ್ಯಾಲೋರಿ ಮೌಲ್ಯ ಒಳಗೊಂಡ ಇಂಧನ ಯಾವುದು?
ಜಲಜನಕ
ಜೈವಿಕ ಅನಿಲ
ಸಂಪೀಡಿತ ನೈಸರ್ಗಿಕ ಅನಿಲ
ದ್ರವೀಕೃತ ಪೆಟ್ರೋಲಿಯಂ ಅನಿಲ
ಇಂಧನಗಳ ಅಪೂರ್ಣ ದಹನದಿಂದ ಬಿಡುಗಡೆಯಾಗುವ ಅತ್ಯಂತ ವಿಷಕಾರಿ ಅನಿಲ ಯಾವುದು?
ಇಂಗಾಲದ ಮೋನಾಕ್ಸೈಡ್
ಇಂಗಾಲದ ಡೈಯಾಕ್ಸೈಡ್
ಗಂಧಕದ ಡೈಯಾಕ್ಸೈಡ್
ನೈಟ್ರೋಜನ್ ಆಕ್ಸೈಡ್
ಜಾಗತಿಕ ತಾಪದ ಹೆಚ್ಚಳಕ್ಕೆ ಕಾರಣವಾದ ಪ್ರಮುಖ ಅನಿಲ ಯಾವುದು?
ಇಂಗಾಲದ ಡೈ ಆಕ್ಸೈಡ್
ಗಂಧಕದ ಡೈ ಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಕಾರ್ಬನ್ ಮೋನಾಕ್ಸೈಡ್
ಕಲ್ಲಿದ್ದಲು ಮತ್ತು ಡೀಸೆಲ್ನ ಉರಿಯುವಿಕೆಯಿಂದ ಬಿಡುಗಡೆಯಾಗುವ ತೀವ್ರ ಉಸಿರುಗಟ್ಟಿಸುವ ಮತ್ತು ಸಂಕ್ಷಾರಕ ಅನಿಲ ಯಾವುದು?
ಸಲ್ಫರ್ ಡೈ ಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಇಂಗಾಲದ ಡೈಯಾಕ್ಸೈಡ್
ಇಂಗಾಲದ ಮಾನ ಆಕ್ಸೈಡ್
ನೈಟ್ರೋಜನ್ ಅನಿಲ ರೂಪದ ಆಕ್ಸೈಡ್ಗಳು ---------- ಎಂಜಿನ್ಗಳಿಂದ ಬಿಡುಗಡೆಯಾಗುತ್ತದೆ
ಪೆಟ್ರೋಲ್ ಇಂಜಿನ್
ಡೀಸೆಲ್ ಇಂಜಿನ್
ಹಬೆ ಎಂಜಿನ್
ಕರೆಂಟ್ ಎಂಜಿನ್
ಆಮ್ಲ ಮಳೆಗೆ ಕಾರಣವಾದ ಎರಡು ಆಮ್ಲಗಳನ್ನು ಹೆಸರಿಸಿ
ಗಂಧ ಕಾಮ್ಲ ಮತ್ತು ನೈಟ್ರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ
ಕಾರ್ಬೋನಿಕ್ ಆಮ್ಲ ಮತ್ತು ಗಂಧಕಾಮ್ಲ
ನೈಟ್ರಿಕ್ ಆಮ್ಲ ಮತ್ತು ಕಾರ್ಬೋನಿಕ್ ಆಮ್ಲ
ಆಮ್ಲ ಮಳೆಯ PH ಎಷ್ಟಿರುತ್ತದೆ?
5.6 ಕ್ಕಿಂತ ಕೆಡಿಮೆ
7 ಕ್ಕೆ ಸಮ
7 ಕ್ಕಿಂತ ಹೆಚ್ಚು
1
